ಮಧ್ಯಪ್ರದೇಶ ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠರಿಂದ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿರುವ ಓರ್ವ ಮಹಿಳಾ ನ್ಯಾಯಾಧೀಶರಿಗೆ ವರಿಷ್ಠ ನ್ಯಾಯಾಧೀಶರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.

ಮತಾಂತರಕ್ಕಾಗಿ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಹಿಂದೂ ವಿದ್ಯಾರ್ಥಿನಿ ಲಾವಣ್ಯಳ ವ್ಯಥೆ ವಿಡಿಯೋ ಮೂಲಕ ಬಹಿರಂಗ

ಲಾವಣ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನದ ಒಂದು ವಿಡಿಯೋ ಇದೀಗ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಆಕೆ ‘ನನಗೆ ವಸತಿ ನಿಲಯದಲ್ಲಿ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದರು ಮತ್ತು ಓದಲು ಬಿಡುತ್ತಿರಲಿಲ್ಲ’, ಎಂದು ಆರೋಪಿಸಿದ್ದಾಳೆ.

ತಮಿಳುನಾಡಿನಲ್ಲಿ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸಿದರೆ, ಏನು ಅಡಚಣೆ ? – ಮದ್ರಾಸ್ ಉಚ್ಚ ನ್ಯಾಯಾಲಯದ ಪ್ರಶ್ನೆ

ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ‘ರಾಜ್ಯದಲ್ಲಿ ಈಗಾಗಲೇ ತಮಿಳು ಮತ್ತು ಆಂಗ್ಲ ಭಾಷೆ ಕಲಿಸಲಾಗುತ್ತಿದೆ. ಶಾಲಾ ಪಠ್ಯಕ್ರಮದಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಸೇರಿಸುವುದರಲ್ಲಿ ಏನು ಸಮಸ್ಯೆ ಇದೆ ?

ಚುನಾವಣಾ ಸಮಯದಲ್ಲಿ ಮತದಾರರಿಗೆ ವಸ್ತುಗಳನ್ನು ಉಚಿತವಾಗಿ ನೀಡುವ ಆಶ್ವಾಸನೆಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಇಂತಹ ಅರ್ಜಿಯನ್ನು ಏಕೆ ಸಲ್ಲಿಸಬೇಕಾಗುತ್ತದೆ ? ಈ ಬಗ್ಗೆ ಚುನಾವಣಾ ಆಯೋಗ ತಾನಾಗಿ ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತಿಲ್ಲ ?

ಬಿಹಾರದಲ್ಲಿ ಭಾಜಪದ ಸಚಿವನ ಮಗನಿಂದ ಮಕ್ಕಳನ್ನು ಥಳಿಸುತ್ತಾ ಗುಂಡಿನ ದಾಳಿ

ಭಾಜಪದ ಸಚಿವರ ಮಗನಿಂದ ಈ ರೀತಿಯ ನಡೆಯುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಮಧ್ಯಪ್ರದೇಶದ ಪೊಲಿಸರು ಇನ್ನು ಉರ್ದು, ಪಾರಸಿ ಮುಂತಾದ ಭಾಷೆಯ ಶಬ್ದಗಳ ಬದಲು ಹಿಂದಿ ಶಬ್ದಗಳನ್ನೇ ಉಪಯೋಗಿಸುವರು !

ಮಧ್ಯಪ್ರದೇಶದ ಪೊಲಿಸರು ಉರ್ದು, ಪಾರಸಿ ಮುಂತಾದ ಭಾಷೆಗಳಲ್ಲಿರುವ ಅಹಿಂದಿ ಶಬ್ದಗಳನ್ನು ಉಪಯೋಗಿಸದಿರಲು ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ.

‘ದಾರುಲ ಉಲೂಮ ದೇವಬಂದ’ನ ಜಾಲತಾಣದ ವಿಚಾರಣೆ ನಡೆಸಿರಿ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದಿಂದ ಉತ್ತರಪ್ರದೇಶ ಸರಕಾರಕ್ಕೆ ಆದೇಶ

‘ದಾರುಲ ಉಲೂಮ ದೇವಬಂದ’ ಸಂಘಟನೆಯಿಂದ ನೀಡಲಾಗುವ ಅನಧಿಕೃತ ಮತ್ತು ದಾರಿ ತಪ್ಪಿಸುವ ಫತ್ವಾದ ಪ್ರಕರಣದಲ್ಲಿ ಅವರ ಜಾಲತಾಣವನ್ನು ಆಳವಾಗಿ ವಿಚಾರಣೆ ನಡೆಸಬೇಕು, ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗವು ಉತ್ತರಪ್ರದೇಶ ಸರಕಾರಕ್ಕೆ ಆದೇಶ ನೀಡಿದೆ.

ಬಡ ಹುಡುಗಿಯ ಮೇಲೆ ಚರ್ಚ್‌ನ ಪಾದ್ರಿಯಿಂದ ಅತ್ಯಾಚಾರ, ವಿಡಿಯೋ ಮಾಡಿದ ಪತ್ನಿ !

ಗುಜರಾತ ರಾಜ್ಯದ ತಾಪಿ ಜಿಲ್ಲೆಯಲ್ಲಿರುವ ಸೋನಗಡ ತಾಲೂಕಿನ ಒಂದು ಚರ್ಚ್‌ನಲ್ಲಿ ಪ್ರಾರ್ಥನೆಗಾಗಿ ಹೋಗುವ ೧೬ ವರ್ಷದ ಹುಡುಗಿಯ ಮೇಲೆ ಅಲ್ಲಿಯ ಪಾದ್ರಿ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸ್ವತಂತ್ರ ಪತ್ರಕರ್ತ ರಾಜೀವ ಶರ್ಮಾನು ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮಾಹಿತಿಯನ್ನು ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವುದು ಬಯಲು !

ಹಣಕ್ಕಾಗಿ ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವ ಸ್ವತಂತ್ರ್ಯ ಪತ್ರಕರ್ತ ರಾಜೀವ ಶರ್ಮಾ ಇವನ ೪೮ ಲಕ್ಷ ರೂಪಾಯಿಗಳ ಸಂಪತ್ತು ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ಪಡೆಯಿತು.

ದೆಹಲಿಯಲ್ಲಿ ಕೊರೊನಾಗೆ ಬಲಿಯಾಗಿರುವ ಜನರಲ್ಲಿ ಶೇ. ೭೫ ರಷ್ಟು ಜನರು ಲಸಿಕೆ ತೆಗೆದುಕೊಂಡಿರಲಿಲ್ಲ !

ದೇಶದಲ್ಲಿ ಕೊರೋನಾ ಸೋಂಕಿನ ರೋಗಿಗಳ ಸಂಖ್ಯೆ ದಿನೇ ದಿನೇ ವೇಗವಾಗಿ ಹೆಚ್ಚುತ್ತಿದೆ. ಕಳೆದ ೨೪ ಗಂಟೆಯಲ್ಲಿ ದೇಶದ ೨ ಲಕ್ಷ ೬೪ ಸಾವಿರಗಿಂತಲೂ ಹೆಚ್ಚಿನ ಜನರಿಗೆ ಕೊರೋನಾದ ಸೋಂಕು ತಗಲಿದೆ.