
ನವದೆಹಲಿ – ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರು ಕಾಶಿಪುರದಲ್ಲಿನ ಒಂದು ಸಭೆಯಲ್ಲಿ ಉಪಸ್ಥಿತರಿರುವಾಗ ಓರ್ವ ತರುಣನು ಚಾಕು ಹಿಡಿದು ನೇರವಾಗಿ ಸಭಾಮಂಟಪದ ಮೇಲೆ ಬಂದಿರುವ ಘಟನೆ ನಡೆದಿದೆ. ಈ ಸಮಯದಲ್ಲಿ ಸಭಾಮಂಟಪದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಮಯೋಚಿತ ಬುದ್ಧಿಯನ್ನು ಪ್ರದರ್ಶಿಸಿ ಆ ತರುಣನನ್ನು ಹಿಡಿದು ಅವನ ಕೈಯಿಂದ ಚಾಕುವನ್ನು ಕಸಿದುಕೊಂಡಿದ್ದರಿಂದ ದೊಡ್ಡ ಘಟನೆಯು ದೂರವಾಯಿತು. ಈ ತರುಣನು ಸಭಾಮಂಟಪದ ಮೇಲೆ ತಲುಪಿದಾಗ ಮೊದಲಿಗೆ ಅವನು ಮೈಕ್ ನಿಂದ ‘ ಜಯ ಶ್ರೀ ರಾಮ ‘ ಎಂಬ ಘೋಷಣೆ ನೀಡಿದನು. ಆದುದರಿಂದ ಕಾಂಗ್ರೆಸ್ ಕಾರ್ಯಕರ್ತರು ಈ ತರುಣನನ್ನು ತಡೆದಾಗ ಅವನು ತನ್ನ ಬಳಿ ಇದ್ದ ಚಾಕುವನ್ನು ಹೊರತೆಗೆದನು. ಪೊಲೀಸರು ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Man booked for brandishing knife at ex-CM Harish Rawat’s event in Kashipur https://t.co/2Ic3jrfkdp
— TOI Cities (@TOICitiesNews) January 7, 2022
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ