24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾದ 3 ಸಾವಿರ ಹೊಸ ಸೋಂಕಿತರು !

ಕೊರೊನಾದ ಮೇಲೆ ಔಷಧೋಪಚಾರವನ್ನು ಪಡೆಯುತ್ತಿರುವವರ ಸಂಖ್ಯೆ ಈಗ 13 ಸಾವಿರ 509 ರಷ್ಟಾಗಿದೆ.

ಬಾಂಗ್ಲಾದೇಶದ ಮುಸಲ್ಮಾನರ ಜಿಹಾದಿ ಪ್ರವೃತ್ತಿ ಸ್ಪಷ್ಟ ಗೊಳಿಸುವ ತಸ್ಲೀಮಾ ನಸ್ರೀನ್ ಇವರ ಟ್ವೀಟ್ !

ನ್ಯೂಯಾರ್ಕನಲ್ಲಿ ‘ಜಾಕ್ಸನ್ ಹಾಯಿಟ್ಸ್’ ಪ್ರದೇಶದಲ್ಲಿರುವ ‘ಸೇವೆಂಟಿ ಥರ್ಡ್ ಸ್ಟ್ರೀಟ್’ಗೆ ಈಗ ‘ಬಾಂಗ್ಲಾದೇಶ ಮಾರ್ಗ’ (ಸ್ಟ್ರೀಟ್) ಹೇಳಲಾಗುತ್ತಿದೆ.

’ಬಿ.ಬಿ.ಸಿ. ನ್ಯೂಸ ಪಂಜಾಬಿ’ ಯ ಟ್ವಿಟರ ಖಾತೆಯ ಮೇಲೆ ಭಾರತದಲ್ಲಿ ನಿರ್ಬಂಧ !

ಕೇಂದ್ರ ಸರಕಾರವು `ಬಿಬಿಸಿ ನ್ಯೂಸ ಪಂಜಾಬಿ’ ಟ್ವಿಟರ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ. ಈ ಖಾತೆಯನ್ನು ತೆರೆದಾಗ ಅಲ್ಲಿ `ಈ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ’, ಎಂದು ಸಂದೇಶ ಬರೆಯಲಾಗಿದೆ. ಖಲಿಸ್ತಾನಿ ಅಮೃತಪಾಲನ ಬೆಂಬಲವಾಗಿ ಪ್ರಸಾರ ಮಾಡಿದ್ದರಿಂದ ಈ ಕ್ರಮವನ್ನು ಕೈಕೊಳ್ಳಲಾಗಿದೆಯೆಂದು ಹೇಳಲಾಗಿದೆ.

ಬ್ರಿಟನ್ ನ ಹಿಂದೂಗಳು ಅತ್ಯಧಿಕ ಆರೋಗ್ಯವಂತರು ಮತ್ತು ಸುಶಿಕ್ಷಿತರು !

ಬ್ರಿಟನ್‌ನಲ್ಲಿರುವ ಹಿಂದೂಗಳು ರಾಷ್ಟ್ರೀಯ ಜನಸಂಖ್ಯೆಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಬ್ರಿಟನ್‌ನಲ್ಲಿ ಉನ್ನತ ಮಟ್ಟದ ಶಿಕ್ಷಣವು ‘ಹಂತ ೮’ ರಷ್ಟು ಇದೆ. ಶೇ. ೫೪.೮ ರಷ್ಟು ಹಿಂದೂಗಳು ‘ಹಂತ ೪’ ಮತ್ತು ಅದಕ್ಕಿಂತ ಹೆಚ್ಚಿನ (ಪ್ರಮಾಣಪತ್ರ ಮಟ್ಟ) ಶಿಕ್ಷಣವನ್ನು ಪಡೆದಿದ್ದಾರೆ.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಲ್ಲಿ ಮನವಿ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ ಇವರಿಂದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೆ ಮನವಿ

ಜಗತ್ತಿನ ಶೇ. 26 ರಷ್ಟು ಜನರಿಗೆ ಕುಡಿಯಲು ಶುದ್ಧ ನೀರು ಲಭ್ಯವಿಲ್ಲ !

ವಿಶ್ವ ಸಂಸ್ಥೆಯು ಮಂಡಿಸಿದ `ಯುನೈಟೆಡ್ ನೇಶನ್ಸ ವಾಟರ ಡೆವಲಪಮೆಂಟ ರಿಪೋರ್ಟ 2023’ ಅನುಸಾರ ಜಗತ್ತಿನ ಶೇ. 26 ರಷ್ಟು ಜನರಿಗೆ ಕುಡಿಯಲು ಶುದ್ಧ ನೀರು ಲಭ್ಯವಿಲ್ಲ, ಹಾಗೆಯೇ ಶೇ. 46 ರಷ್ಟು ಜನರ ಬಳಿ ಸ್ವಚ್ಛತೆಯ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲ.

ಯೋಗ ಋಷಿ ರಾಮದೇವ ಬಾಬಾ ಇವರಿಂದ ಹಿಂದೂ ಯುವಕ-ಯುವತಿಯರಿಗಾಗಿ ಸನ್ಯಾಸ ಮಹೋತ್ಸವದ ಆಯೋಜನೆ !

ಯೋಗ ಋಷಿ ರಾಮದೇವ ಬಾಬಾ ಇವರು ಬರುವ ಮಾರ್ಚ್ ೨೨ ರಿಂದ ಮಾರ್ಚ್ ೩೦ ರ ವರೆಗಿನ (ಶ್ರೀ ರಾಮನವಮಿ) ಸಮಯದಲ್ಲಿ ಸನ್ಯಾಸ ಮಹೋತ್ಸವದ ಆಯೋಜನೆ ಮಾಡಿದ್ದಾರೆ. ಇದರಲ್ಲಿ ಯಾರಿಗೆ ಸನ್ಯಾಸ ಸ್ವೀಕರಿಸುವುದಿದೆ, ಅವರು ಅರ್ಜಿ ಸಲ್ಲಿಸಬಹುದು.

ಉತ್ತರ ಪ್ರದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಯುವತಿಯು ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹ

ಇಲ್ಲಿನ ಕಾನೂನು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಒಬ್ಬ ಯುವತಿ ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹವಾದಳು. ಬ್ರಾಹ್ಮಣರು ಮಾಡಿದ ಮಂತ್ರೋಚ್ಚಾರಗಳಲ್ಲಿ ಯುವತಿಯು ವಿಧಿಪೂರ್ವಕ ಏಳು ಸುತ್ತು ಹಾಕಿದಳು.

ಕ್ಷೀಣಿಸುತ್ತಿರುವ ಜನಸಂಖ್ಯೆಯಿಂದಾಗಿ ಮದುವೆಯಿಲ್ಲದೆ ಮಕ್ಕಳನ್ನು ಹುಟ್ಟಿಸಲು ಅವಕಾಶ ಮಾಡಿಕೊಡುತ್ತಿರುವ ಚೀನಾ !

ಸರಕಾರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಇಷ್ಟೇ ಅಲ್ಲ, ವಿವಾಹವಾಗದೆಯೂ ಮಕ್ಕಳನ್ನು ಹುಟ್ಟಿಸಲು ಸಹ ಚೀನಾ ಅನುಮತಿ ನೀಡಿದೆ.

ಕಾಶ್ಮೀರದಲ್ಲಿ ೩೪ ವರ್ಷಗಳ ನಂತರ ೨೦೦ ಚಲನಚಿತ್ರಗಳ ಚಿತ್ರೀಕರಣ !

ಭಾರತ ಸರಕಾರ ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಕೂಗಾಡುವ ‘ಬಿಬಿಸಿ,’ ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್ಟನ್ ಪೋಸ್ಟ್’ ಇಂತಹ ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳಿಗೆ ಈಗ ಈ ಘಟನೆಯ ಬಗ್ಗೆ ಪ್ರಶ್ನೆ ಕೇಳುವುದು ಅವಶ್ಯಕ !