ಬಾಂಗ್ಲಾದೇಶದ ಮುಸಲ್ಮಾನರ ಜಿಹಾದಿ ಪ್ರವೃತ್ತಿ ಸ್ಪಷ್ಟ ಗೊಳಿಸುವ ತಸ್ಲೀಮಾ ನಸ್ರೀನ್ ಇವರ ಟ್ವೀಟ್ !

ನವ ದೆಹಲಿ – ನ್ಯೂಯಾರ್ಕನಲ್ಲಿ ‘ಜಾಕ್ಸನ್ ಹಾಯಿಟ್ಸ್’ ಪ್ರದೇಶದಲ್ಲಿರುವ ‘ಸೇವೆಂಟಿ ಥರ್ಡ್ ಸ್ಟ್ರೀಟ್’ಗೆ ಈಗ ‘ಬಾಂಗ್ಲಾದೇಶ ಮಾರ್ಗ’ (ಸ್ಟ್ರೀಟ್) ಹೇಳಲಾಗುತ್ತಿದೆ. ಆದ್ದರಿಂದ ’ಬಾಂಗ್ಲಾದೇಶ ಅಥವಾ ಈ ಮಾರ್ಗದ ಪರಿಸರದಲ್ಲಿ ವಾಸಿಸುವ ಜನರು ಇವರು ಸ್ವಲ್ಪ ಜಿಹಾದಿ ಮತ್ತು ಹೆಚ್ಚು ಜಾತ್ಯತೀತರು ಆಗುವವರೇ ?’ ಖಂಡಿತವಾಗಿಯೂ ಇಲ್ಲ !’, ಈ ರೀತಿ ಬಾಂಗಲಾದೇಶ ಮೂಲ ಮತ್ತು ಪ್ರಸ್ತುತ ದೆಹಲಿಯಲ್ಲಿ ವಾಸಿಸುವ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಇವರು ಬಾಂಗ್ಲಾದೇಶದ ಮುಸಲ್ಮಾನರ ಜಿಹಾದಿ ಪ್ರವೃತ್ತಿ ಸ್ಪಷ್ಟಪಡಿಸುವ ಗಮನಾರ್ಹ ಟ್ವೀಟ್ ಮಾಡಿದ್ದಾರೆ.