ಗುಜರಾತನಲ್ಲಿರುವ ಶಕ್ತಿಪೀಠ ಅಂಬಾಜಿ ಮಾತಾ ದೇವಸ್ಥಾನದಲ್ಲಿನ ‘ಮೋಹನಥಾಳ’ ಪ್ರಸಾದ ನಿಲ್ಲಿಸಿದ್ದರಿಂದ ವಿವಾದ !

ದೇವಸ್ಥಾನದ ಸರಕಾರಿಕರಣಯಾದ ನಂತರ ಇನ್ನೇನು ಆಗಲು ಸಾಧ್ಯ ? ಕಳೆದ ೬೦ ವರ್ಷಗಳಿಗಿಂತಲೂ ಹೆಚ್ಚಿನ ಕಾಲ ‘ಮೋಹನಥಾಳ ‘ ಪ್ರಸಾದವೆಂದು ನೀಡುತ್ತಿದ್ದು ಅನಿರೀಕ್ಷಿತವಾಗಿ ಅದನ್ನು ನಿಲ್ಲಿಸುವುದು ಎಂದರೆ ಇದು ದಬ್ಬಾಳಿಕೆಯಾಗಿದೆ ! ದೇವಸ್ಥಾನಗಳನ್ನು ಭಕ್ತರ ನಿಯಂತ್ರಣದಲ್ಲಿ ಇರುವುದಕ್ಕಾಗಿ ಈಗ ಹಿಂದೂ ರಾಷ್ಟ್ರವೇ ಅನಿವಾರ್ಯ !

ಬಿಹಾರನ ಪ್ರಿಯಾ ದಾಸ ಒಲೆಯಲ್ಲಿ ಮನುಸ್ಮೃತಿಯನ್ನು ಸುಟ್ಟಿ ಅದರ ಬೆಂಕಿಯಿಂದ ಸಿಗರೇಟ ಹಚ್ಚಿಕೊಂಡಳು !

ಮನುಸ್ಮೃತಿ ಸುಡುವುದು ಈಗ ‘ಫ್ಯಾಶನ’ ಆಗಿದೆ; ಆದರೆ ಇಂತಹ ಜನರಿಗೆ ‘ಯಾವುದೇ ಪುಸ್ತಕ ಸುಡುವುದರಿಂದ ಅದರಲ್ಲಿರುವ ವಿಚಾರಗಳು ನಷ್ಟವಾಗುವುದಿಲ್ಲ’, ಎನ್ನುವುದು ಎಂದಿಗೂ ಗಮನಕ್ಕೆ ಬರುವುದಿಲ್ಲ !

ಉತ್ತರ ಪ್ರದೇಶದ ಕೆಲವೆಡೆ ಹೋಳಿ ಹಿನ್ನಲೆಯಲ್ಲಿ ಮಸೀದಿಗಳನ್ನು ಮುಚ್ಚಲಾಗುತ್ತಿದೆ !

ಹೋಳಿಯ ಹಿನ್ನೆಲೆಯಲ್ಲಿ ಶಾಹಜಹಾಪುರದಲ್ಲಿ ೬೭ ಮಸೀದಿಗಳನ್ನು ಬಟ್ಟೆಯಿಂದ ಮುಚ್ಚುತ್ತಿದ್ದಾರೆ. ಸಂಭಲನಲ್ಲಿ ೮ ಮಸೀದಿ ಮುಚ್ಚಿದ್ದಾರೆ. ಮುರಾದಾಬಾನಲ್ಲಿ ಹೋಳಿಯ ಮೊದಲು ಪೊಲೀಸರು ಶಾಂತಿಯ ಸಭೆಯಲ್ಲಿ ಮೌಲ್ವಿ ಸದಾಕತ ಹುಸೈನ್ ಇವನು ಗಲಭೆಯ ಬೆದರಿಕೆ ನೀಡಿದನು.

ಬೇಸಿಗೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯಿಂದ ರಾಜ್ಯಗಳಿಗೆ ಸೂಚನೆ !

ಬೇಸಿಗೆಯಿಂದ ಎದುರಾಗುವ ಕಾಯಿಲೆಯ ಔಷಧಿಗಳನ್ನು ಸಂಗ್ರಹಿಸಿಡಲು ಆಸ್ಪತ್ರೆಗಳಿಗೆ ಸೂಚನೆ.

ಮೊಬೈಲನ್ನು ಚಾರ್ಜ್ ಗೆ ಹಾಕಿ ಮಾತನಾಡುವಾಗ ಸ್ಫೋಟ ವೃದ್ಧನ ಮೃತ್ಯು

ಈ ಕುರಿತು ವಿಜ್ಞಾನಿ ವಿಕೀ ಅದ್ದಾನಿ ಇವರು, ಚಾರ್ಜಿಂಗ್ ಸಮಯದಲ್ಲಿ ಮೊಬೈಲನಲ್ಲಿ ರಾಸಾಯನಿಕ ಬದಲಾವಣೆಯಾಗುತ್ತದೆ ಮತ್ತು ಈ ಸಮಯದಲ್ಲಿ ಮಾತನಾಡುವುದು ಅಥವಾ ಗೇಮ್ ಆಡುವುದರಿಂದ ಬ್ಯಾಟರಿ ಬಿಸಿಯಾಗಿ ಸ್ಫೋಟವಾಗುತ್ತದೆ ಎಂದು ಹೇಳಿದರು.

‘ಒಂದು ದಿನ ಎಲ್ಲಾ ಸಿಖ್ಖರನ್ನು ಮುಸಲ್ಮಾನರನ್ನಾಗಿ ಮಾಡುವೆವು !’ (ಅಂತೆ)

ಇದರ ಬಗ್ಗೆ ಖಲಿಸ್ತಾನಿಗಳು ಮೌನ ಏಕೆ ? ಪಾಕಿಸ್ತಾನದ ಸಹಾಯದಿಂದ ಖಲಿಸ್ತಾನಿ ಚಟುವಟಿಕೆ ನಡೆಸುವ ಖಲಿಸ್ತಾನಿಗಳಿಗೆ ಮತಾಂಧ ಮುಸಲ್ಮಾನರು ಹೆಚ್ಚು ಆತ್ಮೀಯ ಅನಿಸುತ್ತಾರೆಯೇ ?

ತ್ರಿಶೂರ್ (ಕೇರಳ) ಇಲ್ಲಿಯ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಾಗಿ ಯಾಂತ್ರಿಕ ಆನೆಗಳ ಉಪಯೋಗ ಮಾಡಲಾಗುವುದು !

ಈ ಆನೆಯ ಎತ್ತರ ೧೦.೩೦ ಅಡಿಯಾಗಿದ್ದು. ಅದರ ಒಟ್ಟು ತೂಕ ೮೦೦ ಕಿಲೋ ಇರಲಿದೆ. ಇದರ ಮೇಲೆ ೪ ಜನರು ಕುಳಿತುಕೊಳ್ಳಬಹುದು. ಈ ಆನೆಯ ಸೊಂಡಿಲು, ತಲೆ, ಕಣ್ಣು ಮತ್ತು ಕಿವಿ ಇವು ವಿದ್ಯುತ್ ಮೂಲಕ ನಡೆಯುತ್ತದೆ.

ಭಾಗ್ಯನಗರ ವಿಶ್ವವಿದ್ಯಾಲಯದ ಎಸ್.ಎಫ್.ಐ. ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವಿದ್ಯಾರ್ಥಿಗಳ ನಡುವೆ ಘರ್ಷಣೆ !

ತೆಲಂಗಾಣದಲ್ಲಿ ಹಿಂದೂದ್ವೇಷಿ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಇರುವುದರಿಂದ ಈ ಘಟನೆಯಲ್ಲಿ ಎಸ್.ಎಫ್.ಐ. ನ ವಿದ್ಯಾರ್ಥಿಗಳು ತಪ್ಪಿಸ್ಥರಾಗಿ ಕಂಡರೂ, ಅವರ ಮೇಲೆ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ ಇದು ಕೂಡ ಅಷ್ಟೇ ಸತ್ಯ !

ಸಣ್ಣ ದೇಶಗಳಲ್ಲಿ ಹಣಕ್ಕೆ ವಿಶೇಷ ಮಹತ್ವ ಇಲ್ಲದೆ ಇರುವುದರಿಂದ ಅವರು ಸಮಾಧಾನಿ ! – ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ

೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !

ಐ.ಎ.ಎಸ್. ಅಧಿಕಾರಿ ರೋಹಿಣಿ ಮತ್ತು ಐ.ಪಿ.ಎಸ್. ಅಧಿಕಾರಿ ರೂಪ ಇವರ ವರ್ಗಾವಣೆ !

ರಾಜ್ಯದಲ್ಲಿನ ಭಾರತೀಯ ಪೊಲೀಸ್ ಸೇವೆಯಲ್ಲಿನ (ಐ.ಪಿ.ಎಸ್.) ಅಧಿಕಾರಿ ರೂಪ ಮೌದಗಿಲ ಇವರು, ಭಾರತೀಯ ಸರಕಾರಿ ಸೇವೆಯಲ್ಲಿನ (ಐ.ಎ.ಎಸ್.) ಅಧಿಕಾರಿ ರೋಹಿಣಿ ಸಿಂಧೂರಿ ಇವರು ಅನೇಕ ಪುರುಷ ಐ.ಎ.ಎಸ್. ಅಧಿಕಾರಿಗಳ ಜೊತೆ ಆಕೆಯ ಖಾಸಗಿ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.