ನವ ದೆಹಲಿ – ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3 ಸಾವಿರಕ್ಕಿಂತ ಹೆಚ್ಚು ಹೊಸ ಕೊರೊನಾ ಸೋಂಕಿತ ರೋಗಿಗಳು ದಾಖಲಾಗಿದ್ದಾರೆ. ಆದ್ದರಿಂದ ಕೊರೊನಾದ ಮೇಲೆ ಔಷಧೋಪಚಾರವನ್ನು ಪಡೆಯುತ್ತಿರುವವರ ಸಂಖ್ಯೆ ಈಗ 13 ಸಾವಿರ 509 ರಷ್ಟಾಗಿದೆ. ಮಾರ್ಚ 29 ರಂದು ಒಂದೇ ದಿನ 6 ಜನ ಕೊರೊನಾ ಪೀಡಿತ ರೋಗಿಗಳು ಸಾವನ್ನಪ್ಪಿದ್ದಾರೆ.