ಹಿಂದಿ ಚಿತ್ರರಂಗದಲ್ಲಿ ಹೆಣ್ಣಿನ ಗುಣಕ್ಕಿಂತ ಆಕೆಯ ದೇಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ! – ನಟಿ ಪಾಯಲ್ ಘೋಷ್
ಹಿಂದಿ ಚಿತ್ರರಂಗದ ಈ ವಾಸ್ತವ ಇಂದು ಜಗತ್ತಿಗೆ ಗೊತ್ತಿದೆ. ಇಂತಹ ಚಲನಚಿತ್ರೋದ್ಯಮವು ನೈತಿಕತೆಯನ್ನು ಸೃಷ್ಟಿಸಲು ಚಲನಚಿತ್ರಗಳ ಮೂಲಕ ಎಂದಾದರೂ ಪ್ರಭೋದನೆ ಮಾಡಲು ಸಾಧ್ಯವೇ ?
ಹಿಂದಿ ಚಿತ್ರರಂಗದ ಈ ವಾಸ್ತವ ಇಂದು ಜಗತ್ತಿಗೆ ಗೊತ್ತಿದೆ. ಇಂತಹ ಚಲನಚಿತ್ರೋದ್ಯಮವು ನೈತಿಕತೆಯನ್ನು ಸೃಷ್ಟಿಸಲು ಚಲನಚಿತ್ರಗಳ ಮೂಲಕ ಎಂದಾದರೂ ಪ್ರಭೋದನೆ ಮಾಡಲು ಸಾಧ್ಯವೇ ?
ಅಕ್ಟೋಬರ್ 3 ರಂದು ದೆಹಲಿ ಪೊಲೀಸರು ದೆಹಲಿ ಹಾಗೂ ಉತ್ತರ ಪ್ರದೇಶದ ನೋಯ್ಡಾ ಮತ್ತು ಗಾಜಿಯಾಬಾದ್ ಹೀಗೆ ಒಟ್ಟು 35 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಪೈಕಿ 7 ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
‘ಸ್ಪೇಸ್ ಎಕ್ಸ್’ನ ಸಂಸ್ಥಾಪಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಪ್ರೋತ್ಸಾಹ ನೀಡುವ ‘ಎಕ್ಸ್ನ’ ಮಾಲೀಕ ಕೋಟ್ಯಾಧಿಶ ಇಲಾನ್ ಮಸ್ಕ್ ಇವರು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರನ್ನು ಟೀಕಿಸಿದರು.
ಪ್ರವಾದಿ ಮಹಮ್ಮದರ ಜನ್ಮದಿನದ ನಿಮಿತ್ತದಿಂದ ಆಚರಿಸಲಾದ ಈದ್ ಸಂದರ್ಭದಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಇಂತಹುದೇ ಒಂದು ಘಟನೆ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿರುವ ಸದರಪುರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬನವೀರಪುರ ಗ್ರಾಮದಲ್ಲಿ ನಡೆದಿದೆ.
ಬ್ರಿಟಿಷ ಸರಕಾರವು ಖಲಿಸ್ತಾನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ತತ್ಪರತೆಯಿಂದ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ, ಇದೆ ಈ ಘಟನೆಯಿಂದ ತಿಳಿದು ಬರುತ್ತದೆ.
ತಮಿಳುನಾಡಿನ ನಟ ವಿಶಾಲ್ ಇವರು ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿಯ ಮುಂಬಯಿಯಲ್ಲಿನ ಅಧಿಕಾರಿಗಳ ಮೇಲೆ ಅವರ ಚಲನಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡುವುದಕ್ಕಾಗಿ ಆರುವರೆ ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪ ಮಾಡಿದ್ದಾರೆ.
ಅವರ ಶವಗಳ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅದರಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಕಾಣುತ್ತಿದ್ದಾರೆ.
‘ಇನ್ ಸೈಟ್ ಯುಕೆ’ ಈ ಗುಂಪು ವಿಡಿಯೋ ಪ್ರಸಾರ ಮಾಡಿದೆ. ಈ ಗುಂಪು, ಆಡಂ ಅಹಮದ್ ಎಂಬ ಪೊಲೀಸನಿಂದ ಓರ್ವ ಹಿಂದೂ ಅರ್ಚಕರ ಜೊತೆಗೆ ಅನುಚಿತ ವರ್ತನೆ ನಡೆಸಿದ್ದಾನೆ.
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧ್ವನಿಯನ್ನೇ ಅದುಮಿಡಲಾಗುತ್ತಿದೆ, ಇದಕ್ಕಿಂತಲೂ ಲಚ್ಚಾಸ್ಪದವಾದ ವಿಷಯ ಬೇರೆ ಏನಿದೆ ? ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಇದರ ಬಗ್ಗೆ ಯೂಟ್ಯೂಬ್ ಗೆ ಪ್ರಶ್ನಿಸುವುದು ಅಪೇಕ್ಷಿತವಾಗಿದೆ.
ಸಾಮಾಜಿಕ ಮಾಧ್ಯಮಗಳ (ಸೋಶಿಯಲ್ ಮೀಡಿಯಾ) ನಿಷೇಧಿಸಬೇಕು. ನಾನು ನಿಮಗೆ ಹೇಳುವುದರಿಂದ ಒಳ್ಳೆಯದೇ ಆಗುವುದು. ಇಂದು ಶಾಲೆಗೆ ಹೋಗುವ ಮಕ್ಕಳಿಗೆ ಅದು ಚಟವಾಗಿ ಪರಿಣಮಿಸಿದೆ.