|
ಓಟಾವಾ (ಕೆನಡಾ) – ‘ಸ್ಪೇಸ್ ಎಕ್ಸ್’ನ ಸಂಸ್ಥಾಪಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ಪ್ರೋತ್ಸಾಹ ನೀಡುವ ‘ಎಕ್ಸ್ನ’ ಮಾಲೀಕ ಕೋಟ್ಯಾಧಿಶ ಇಲಾನ್ ಮಸ್ಕ್ ಇವರು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರನ್ನು ಟೀಕಿಸಿದರು. ‘ಟ್ರುಡೋ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣಾ ಹಾಕುತ್ತಿದ್ದಾರೆ’, ಎಂದು ಅವರು ಹೇಳಿದರು. ಇದರ ಅಂತರ್ಗತ ಎಲ್ಲಾ ಆನ್ಲೈನ್ ಸ್ಟ್ರೀಮಿಂಗ್ ಸೇವೆಗಳನ್ನು ಅಧಿಕೃತವಾಗಿ ಸರಕಾರದ ಬಳಿ ನೋಂದಣಿ ಮಾಡಿಸಬೇಕು. ಈ ಮೂಲಕ ಈ ಸೇವೆಗಳನ್ನು ಹಿಡಿತಕ್ಕೆ ತರಲು ಕೆನಡಾ ಸರಕಾರದ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಮಸ್ಕ ಅವರು ಟ್ರುಡೋ ಇವರನ್ನು ಟೀಕಿಸಿದ್ದಾರೆ.
Trudeau is trying to crush free speech in Canada. Shameful. https://t.co/oHFFvyBGxu
— Elon Musk (@elonmusk) October 1, 2023
ಪತ್ರಕರ್ತ ಮತ್ತು ಲೇಖಕ ಬ್ಲೇನ್ ಗ್ರೀನ್ ವಾಲ್ಡ್ ಇವರು ಸಾಮಾಜಿಕ ಜಾಲತಾಣದಲ್ಲಿ ಒಂದು ಲೇಖನ ಪೋಸ್ಟ್ ಮಾಡುತ್ತಾ, ಇಲಾನ್ ಮಸ್ಕ್ ಇವರು, ಟ್ರುಡೋ ಕೆನಡಾದಲ್ಲಿ ವಾಕ್ ಸ್ವಾತಂತ್ರ್ಯ ನಾಶ ಮಾಡಲು ನೋಡುತ್ತಿದ್ದಾರೆ, ಇದು ಲಚ್ಚಾಸ್ಪದವಾಗಿದೆ !