ಗೋಡಾ ಹೈ – ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ! – Karnataka CM Statement

ದಸರಾ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬಾನು ಮುಷ್ತಾಕ್ ವಿರುದ್ಧವಾದವರು ನಮ್ಮ ಸಂಸ್ಕೃತಿ ಅರಿಯದವರು. ಇತಿಹಾಸ ತಿರುಚಿ ಹಬ್ಬದ ವೇಳೆ ರಾಜಕೀಯ ಮಾಡುವುದು ಕ್ಷಮಿಸಲಾರದ ಅಪರಾಧ” ಎಂದು ಹೇಳಿದರು.

ಸಂವಿಧಾನದಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವ ಯಾವುದೇ ಯೋಚನೆ ಈಗ ಇಲ್ಲ! – ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಕಳೆದ ತಿಂಗಳು, “‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ (42ನೇ ತಿದ್ದುಪಡಿ) ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಗಿತ್ತು” ಎಂದು ಹೇಳಿದ್ದರು.

ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಧಾರ್ಮಿಕ ಚಿಹ್ನೆ ಧರಿಸಲು ಅನುಮತಿ

ಈ ಮೊದಲು ರೈಲ್ವೆಯ ಪರೀಕ್ಷೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ಹಿಂದೂ, ಸಿಖ್, ಮುಸ್ಲಿಂ ಮತ್ತು ಇತರ ಧರ್ಮಗಳ ಅಭ್ಯರ್ಥಿಗಳು ಹಲವು ಬಾರಿ ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು.

Kazakhstan Burqa Ban : ಮುಸ್ಲಿಂ ಬಾಹುಳ್ಯದ ಕಝಾಕಿಸ್ತಾನ್‌ನಲ್ಲಿ ಮಹಿಳೆಯರಿಗೆ ಬುರ್ಖಾ ನಿಷೇಧ!

ಭಾರತದಲ್ಲಿ ಇದನ್ನು ಜಾರಿಗೆ ತರಲು ಪ್ರಯತ್ನಿಸಿದರೆ, ಮಾತಾಂಧ ಮುಸಲ್ಮಾನರಿಂದ ಹಿಡಿದು ಅವರನ್ನು ಓಲೈಸುವ ಕಾಂಗ್ರೆಸ್ ವರೆಗೆ ಎಲ್ಲರೂ ಆಕಾಶ-ಪಾತಾಳ ಒಂದು ಮಾಡುತ್ತಾರೆ!

ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕಿ! – ಆರ್‌ಎಸ್‌ಎಸ್ ಬೇಡಿಕೆ

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಾಂವಿಧಾನಿಕ ಸರಕಾರ ಅಸ್ತಿತ್ವದಲ್ಲಿಲ್ಲದಿದ್ದಾಗ ಈ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು. ಆದ್ದರಿಂದ ಈಗ ಕೇಂದ್ರ ಸರಕಾರವು ಈ ಪದಗಳನ್ನು ಅಸಂವಿಧಾನಿಕ ಎಂದು ಘೋಷಿಸಿ, ಅವುಗಳನ್ನು ತೆಗೆದುಹಾಕುವ ಮೂಲಕ ದೇಶಕ್ಕೆ ನ್ಯಾಯ ಒದಗಿಸಬೇಕು!

ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು! – ಪ್ರಧಾನಮಂತ್ರಿ

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾದ ‘ಸೆಕ್ಯುಲರ್’ (ಧರ್ಮನಿರಪೇಕ್ಷ) ಮತ್ತು ‘ಸೋಶಿಯಲಿಸ್ಟ್’ (ಸಮಾಜವಾದ) ಪದಗಳನ್ನು ಈಗ ಸರಕಾರವು ತೆಗೆದುಹಾಕುವ ಮೂಲಕ ಜನರಿಗೆ ನಿಜವಾದ ನ್ಯಾಯವನ್ನು ನೀಡಬೇಕು!

Archaeologist Muhammad Explanation : ಭಾರತವು ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದರೆ, ಅದು ಎಂದಿಗೂ ಜಾತ್ಯತೀತವಾಗುತ್ತಿರಲಿಲ್ಲ!

ಭಾರತವು ಕೇವಲ ಹಿಂದೂ ಬಹುಸಂಖ್ಯಾತ ದೇಶವಾಗಿರುವುದರಿಂದ ಅದು ಜಾತ್ಯತೀತವಾಗಿದೆ. ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ, ಭಾರತವು ಎಂದಿಗೂ ಜಾತ್ಯತೀತವಾಗುತ್ತಿರಲಿಲ್ಲ, ಎಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಭೂ ಸಮೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.

ನೇಪಾಳವನ್ನು ‘ಜಾತ್ಯತೀತ ರಾಷ್ಟ್ರ’ ಮಾಡಲು ಅಮೇರಿಕಾ ನೀಡಿದ್ದ ನಿಧಿಯ ವಿಚಾರಣೆ ನಡೆಸಿ !

ಈ ನಿಧಿ ಕೇವಲ ಅಮೆರಿಕ ನೀಡಿದೆಯೇ ಅಥವಾ ಅದರಲ್ಲಿ ಚೀನಾ ಕೂಡ ಸೇರಿದೆ ಅಥವಾ ನೇಪಾಳದಲ್ಲಿ ಚೀನಾದ ಎಷ್ಟು ಹಸ್ತಕ್ಷೇಪ ಇದೆ, ಇದರ ವಿಚಾರಣೆ ಕೂಡ ನಡೆಯಬೇಕು !

Supreme Court Stay Order: ಸಂವಿಧಾನ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಶಬ್ದಗಳು ತೆಗೆಯುವುದಿಲ್ಲ !

ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಶಬ್ದಗಳನ್ನು ತೆಗೆದುಹಾಕಲು ಆಗ್ರಹಿಸಿರುವ ಅರ್ಜಿ ಸರ್ವೋಚ್ಚ ನ್ಯಾಯಾಲಯದ ಸಂಪೂರ್ಣ ವಿಚಾರಣೆ ಆಗುವ ಮೊದಲೇ ತಡೆಹಿಡಿಯಲಾಗಿದೆ.

ಸಂವಿಧಾನದ ಪ್ರಸ್ತಾವನೆಯಲ್ಲಿನ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಶಬ್ದಗಳನ್ನು ತೆಗೆಯುವಂತೆ ಆಗ್ರಹ

ನವಂಬರ್ ೨೫ ರಂದು ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು