ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ್ ಬಿಸ್ವ ಶರ್ಮ ಇವರ ಸ್ಪಷ್ಟೀಕರಣ !

ರಾಯಪುರ (ಛತ್ತಿಸ್ಗಢ) – ನಾವು ಹಿಂದುಗಳಾಗಿದ್ದೇವೆ. ನಮಗೆ ಯಾರು ಜಾತ್ಯತೀತತೆ ಕಲಿಸಬಾರದು. ಜಾತ್ಯತೀತ aMdre, ಯಾರೋ ಶ್ರೀ ರಾಮನ ದೇವಸ್ಥಾನ ನಡೆಸಮ ಮಾಡಿ ಬಾಬರನ ಹೆಸರಿನಲ್ಲಿ ಮಸೀದಿ ಕಟ್ಟುವರು ಎಂದು ಆಗುವುದಿಲ್ಲ. ಇದು ಹಿಂದುಗಳ ದೇಶವಾಗಿದೆ ಮತ್ತು ಮುಂದೆ ಕೂಡ ಇರಲಿದೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಹೇಳಿದರು. ಮುಖ್ಯಮಂತ್ರಿ ಸರಮಾ ಇವರು ಮಾತು ಮುಂದುವರಿಸಿ, ನಾವು ಹಿಂದೂಗಳು ‘ವಸುದೈವ ಕುಟುಂಬಕಂ’ನ (ಸಂಪೂರ್ಣ ಪೃಥ್ವಿ ಇದೇ ಕುಟುಂಬವಾಗಿದೆ) ಇದರ ಯೋಚನೆ ಮಾಡುತ್ತೇವೆ. ಈ ಸಿದ್ಧಾಂತ ನಾವೇ ಜಗತ್ತಿಗೆ ನೀಡಿದ್ದೇವೆ ಎಂದು ಹೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ