‘ಜಮೀಯತ್ ಉಲೇಮಾ-ಎ-ಹಿಂದ್’ ಹೇಳಿಕೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಶ್ರೀ. ಆನಂದ ಜಖೋಟಿಯಾ, ಹಿಂದೂ ಜನಜಾಗೃತಿ ಸಮಿತಿ

೧೯೧೯ ರಲ್ಲಿ ಸ್ಥಾಪನೆಯಾದ ‘ಜಮಿಯತ್ ಉಲೇಮಾ-ಎ-ಹಿಂದ್’ ಈ ಸಂಘಟನೆಯು ಭಾರತದ ವಿಭಜನೆ ಮತ್ತು ಪಾಕಿಸ್ತಾನದ ನಿರ್ಮಾಣವನ್ನು ಬಹಿರಂಗವಾಗಿ ಬೆಂಬಲಿಸಿತ್ತು. ಪಾಕಿಸ್ತಾನ ನಿರ್ಮಿತಿಯಾದ ನಂತರ ಇದೇ ಸಂಘಟನೆಯು ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲಿಯೇ ಇದ್ದು ಇಂದು ಹಿಂದೂಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡುತ್ತಿದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಉಗುರುಗಳು ಹಳದಿಯಾಗುವುದು, ಅವರ ಉಗುರುಗಳು ನಮ್ಯವಾಗುವುದು

ಅಧ್ಯಾತ್ಮದಲ್ಲಿ ನಮ್ಮ ಪ್ರಗತಿಯಾದ ಹಾಗೆ, ನಮ್ಮಲ್ಲಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳ ಪೈಕಿ ಹೆಚ್ಚೆಚ್ಚು ಉಚ್ಚ ತತ್ತ್ವಗಳ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರಲ್ಲಿ ವಾಯುತತ್ತ್ವವು ಹೆಚ್ಚಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರು ಸನಾತನ ಸಂಸ್ಥೆಯ ಮಾಧ್ಯಮದಿಂದ ಭಾವೀ ರಾಷ್ಟ್ರನಿರ್ಮಿತಿಗಾಗಿ ಪೀಳಿಗೆಯನ್ನು ರೂಪಿಸಿದರು

ಬಾಲ್ಯದಿಂದ, ಅಷ್ಟೇ ಅಲ್ಲ ಗರ್ಭದಲ್ಲಿರುವಾಗಲೇ ಜೀವದ ಮೇಲೆ ಸಾತ್ತ್ವಿಕತೆಯ ಸಂಸ್ಕಾರವನ್ನು ಮಾಡಿದರೆ ಆದರ್ಶ ಮತ್ತು ಧರ್ಮಾಚರಣಿ ಯುವಕರು ನಿರ್ಮಾಣವಾಗುವರು ! ಸರ್ವ ಶ್ರೇಷ್ಠ ಹಿಂದೂ ಧರ್ಮದ ಶಾಸ್ತ್ರ ಮತ್ತು ಉಪಾಸನೆಯನ್ನು ತಿಳಿದು ಅದರಂತೆ ಕೃತಿಯನ್ನು ಮಾಡಿದರೆ ಸಮಾಜದಲ್ಲಿ ಪರಿವರ್ತನೆಯಾಗಲು ಸಮಯ ಬೇಕಾಗುವುದಿಲ್ಲ.

ಜಾತ್ಯತೀತದ ಕಪ್ಪು ಮಸಿ ಈಗ ದೂರವಾಗುತ್ತಿದೆ

ಪಕ್ಷವು ನೂಪುರ ಶರ್ಮಾರ ವಿರುದ್ಧ ಮಾಡಿದ ಕಾರ್ಯಾಚರಣೆಯಿಂದ ಹಿಂದೂಗಳು ಆಶ್ಚರ್ಯಚಕಿತರಾದರು. ಸಾಮ್ಯವಾದಿ ಮತ್ತು ಅದರಲ್ಲಿಯೂ ಪ್ರಗತಿಪರರು ಫ್ರಾನ್ಸ್‌ನಿಂದ ತತ್ತ್ವನಿಷ್ಠ ಧೋರಣೆಯನ್ನು ಹಮ್ಮಿಕೊಳ್ಳುವ ಅವಕಾಶವನ್ನು ಹಿಂದೂ ಭಾರತವು ಕಳೆದುಕೊಳ್ಳುವುದು ಬೇಡವೆಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ !