ರಾಮಮಂದಿರದಲ್ಲಿ ಮತ್ತೊಮ್ಮೆ ರಾಮಲಲ್ಲ ಪ್ರತಿಷ್ಠಾಪನೆ ಆಗುವುದು ಎಂದರೆ ರಾಮರಾಜ್ಯದ ನಾಂದಿಯೇ ! – ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ , ಸನಾತನ ಸಂಸ್ಥೆ

ಶ್ರೀರಾಮ ಜನ್ಮ ಭೂಮಿಗಾಗಿ ೫೦೦ ವರ್ಷಗಳ ಸುದೀರ್ಘ ಸಂಘರ್ಷದ ನಂತರ ರಾಮ ಜನ್ಮಭೂಮಿ ಮುಕ್ತವಾಯಿತು ಮತ್ತು ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನ ಭವ್ಯ ರಾಮ ಮಂದಿರದ ನಿರ್ಮಾಣವಾಗಿ ರಾಮಲಲ್ಲಾನ ಪ್ರತಿಷ್ಠಾಪನೆಯ ಸಮಾರಂಭವನ್ನು ಇಂದು ನಾವು ನೋಡುತ್ತಿದ್ದೇವೆ

ಅಯೋಧ್ಯೆಯ ಶ್ರೀರಾಮ ಮಂದಿರದ ನಿರ್ಮಾಣದಲ್ಲಿ ಸನಾತನ ಸಂಸ್ಥೆಯ ಆಧ್ಯಾತ್ಮಿಕ ಸಹಭಾಗಿತ್ವ!

ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಪ್ರತ್ಯಕ್ಷ ಕಾರಸೇವೆ, ಕಾನೂನು ಹೋರಾಟ, ರಾಜಕೀಯ ಹೋರಾಟ, ಪ್ರಚಾರ, ಜಾಗೃತಿ, ನಿಧಿ ದೇಣಿಗೆ ಮುಂತಾದ ವಿವಿಧ ಮಾರ್ಗಗಳಿಂದ ಕಾರ್ಯಗಳು ನಡೆದಿವೆ. ಈ ರಾಮಕಾರ್ಯದಲ್ಲಿ ಸನಾತನ ಸಂಸ್ಥೆಯ ಕೊಡುಗೆಯೂ ಆಧ್ಯಾತ್ಮಿಕ ಸ್ವರೂಪದ್ದಾಗಿತ್ತು.

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರನ್ನು ಲಕ್ಷ್ಮಣಪುರಿ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಸರಕಾರ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು !

ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್ ಅವರು ಲಕ್ಷ್ಮಣಪುರಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಉತ್ತರ ಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಪ್ರತಿನಿಧಿಗಳು ಸ್ವಾಗತಿಸಿ ಗೌರವಿಸಿದರು.

ಭಕ್ತಿಭಾವದಿಂದ ದೇವತೆಗಳ ಉಪಾಸನೆಯನ್ನು ಮಾಡಲು ಹೇಳುವ ಸನಾತನದ ಗ್ರಂಥ

ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ‘ಆನ್‌ಲೈನ್‌’ದಲ್ಲಿ ಖರೀದಿಸಲು sanatanshop.com

ಶ್ರೀರಾಮ ಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಪ್ರಯುಕ್ತ ಸನಾತನ ಸಂಸ್ಥೆಯಿಂದ ದೇಶಾದ್ಯಂತ ಶ್ರೀ ರಾಮನಾಮ ಸಂಕೀರ್ತನೆ ಅಭಿಯಾನ !

ಜನವರಿ ೧೬ ರಿಂದ ೨೨ ಈ ಕಾಲಾವಧಿಯಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಜೊತೆಗೆ ವಿವಿಧ ವಿಧಿಗಳು ಆರಂಬವಾಗಲಿದೆ. ಆದ್ದರಿಂದ ಸಂಪೂರ್ಣ ದೇಶದಲ್ಲಿ ಆನಂದದ ಮತ್ತು ಉತ್ಸಾಹದ ವಾತಾವರಣವಿದೆ.

ಹಿಂದೂ ಸ್ತ್ರೀಯರೇ, ಮಕರ ಸಂಕ್ರಾಂತಿಯಿಂದ ರಥಸಪ್ತಮಿಯ ವರೆಗೆ ನಡೆಯುವ ಅರಿಶಿಣ-ಕುಂಕುಮ ಸಮಾರಂಭಗಳಲ್ಲಿ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಬಾಗಿನವೆಂದು ನೀಡಿ !

ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !

ರಾಜ್ಯದಲ್ಲಿ 35 ಸಾವಿರ ದೇವಾಲಯಗಳನ್ನು ಸರಕಾರಿಕರಣಗೊಳಿಸಲಾಗಿದೆ ! – ವಕೀಲ ಕಿರಣ ಬೆಟ್ಟದಪುರ

ರಾಜ್ಯದಲ್ಲಿ ಅಂದಾಜು 35 ಸಾವಿರ ದೇವಾಲಯಗಳನ್ನು ಸರಕಾರಿಕರಣಗೊಳಿಸಲಾಗಿದೆ. ದೇವಸ್ಥಾನಗಳನ್ನು ಲೂಟಿ ಮಾಡುವುದು ಸರಕಾರದ ಮುಖ್ಯ ಉದ್ದೇಶ. ಸರಕಾರಿಕರಣಗೊಂಡಿರುವ ಎಲ್ಲ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ಆಗುತ್ತವೆ

ವಿವಾಹ ಸಮಾರಂಭಗಳಲ್ಲಿ ಇತರರಿಗೆ ಸನಾತನದ ಗ್ರಂಥ, ಕಿರುಗ್ರಂಥ ಅಥವಾ ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆ ನೀಡಿರಿ

ವಿವಾಹ ಸಮಾರಂಭಗಳಲ್ಲಿ ಇತರರಿಗೆ ಸನಾತನದ ಗ್ರಂಥ, ಕಿರುಗ್ರಂಥ ಅಥವಾ ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆ ನೀಡಿರಿ.

ದೇವಾಲಯಗಳ ನಿರ್ವಹಣೆಯನ್ನು ಧರ್ಮ, ಭಕ್ತರ ಮತ್ತು ದೇವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸಬೇಕು !

‘ದೇವಸ್ಥಾನದ ಉತ್ತಮ ನಿರ್ವಹಣೆ’ ವಿಚಾರ ಸಂಕಿರಣದಲ್ಲಿ ಟ್ರಸ್ಟ್ ಗಳ ಭಾವನೆ !

ಜನ್ಮತಃ ಹಿಂದೂಗಳ ಕರ್ಮ ಹಿಂದೂಗಳನ್ನಾಗಿ ಪರಿವರ್ತಿಸುವ ಕಾರ್ಯವನ್ನು ದೇವಸ್ಥಾನಗಳ ಮಾಧ್ಯಮದಿಂದಲೂ ಸಾಧ್ಯ! – ಸದ್ಗುರು ಸ್ವಾತಿ ಖಾಡಯೆ, ಧರ್ಮಪ್ರಚಾರಕ, ಸನಾತನ ಸಂಸ್ಥೆ

ಪ್ರಾಚೀನ ಕಾಲದಿಂದಲೂ ದೇವಸ್ಥಾನಗಳಿಂದ ಧರ್ಮ ಶಿಕ್ಷಣದ ಕೇಂದ್ರಗಳಾಗಿವೆ. ಧರ್ಮ, ಸಂಸ್ಕೃತಿಯನ್ನು ಜೀವಂತವಾಗಿಡುವ ಕಾರ್ಯ ಕಾಲಕಾಲಕ್ಕೆ ದೇವಸ್ಥಾನಗಳ ಮೂಲಕ ನಡೆಯುತ್ತಿತ್ತು.