ಶ್ರೀರಾಮ (ಅಧ್ಯಾತ್ಮಶಾಸ್ತ್ರೀಯ ಜ್ಞಾನ)
- ಶ್ರೀರಾಮನಮಿಯ ಮಹತ್ವವೇನು ?
- ರಾಮನಿಗೆ ‘ಶ್ರೀರಾಮ’ ಎಂಬ ಹೆಸರು ಹೇಗೆ ಬಂದಿತು ?
- ಶ್ರೀರಾಮನ ವಿವಿಧ ಗುಣವೈಶಿಷ್ಟ್ಯಗಳೇನು ?
- ರಾಮಾಯಣದ ಕೆಲವು ಹೆಸರುಗಳ ಭಾವಾರ್ಥ
- ರಾಮಾಯಣದಲ್ಲಿನ ಕೆಲವು ಹೆಸರುಗಳ ಭಾವಾರ್ಥ
- ರಾಮಾಯಣದಲ್ಲಿನ ಅನೇಕ ಪ್ರಸಂಗಗಳ ಭಾವಾರ್ಥ
- ಶ್ರೀರಾಮನ ಮಂತ್ರ ಮತ್ತು ನಾಮಜಪದ ಭಾವಾರ್ಥ
- ಶ್ರೀರಾಮನು ಶರಯೂ ನದಿಯಲ್ಲಿ ದೇಹತ್ಯಾಗ ಮಾಡುವುದು
ಶ್ರೀರಾಮರಕ್ಷಾಸ್ತೋತ್ರ ಮತ್ತು ಮಾರುತಿಸ್ತೋತ್ರ (ಅರ್ಥಸಹಿತ) (ಕಿರುಗ್ರಂಥ)
- ಸ್ತೋತ್ರದಲ್ಲಿ ದೇವತೆಯ ಸ್ತುತಿಯೊಂದಿಗೆ ಅದನ್ನು ಪಠಿಸುವವರ ಸುತ್ತಲೂ ರಕ್ಷಾಕವಚ ನಿರ್ಮಿಸುವ ಶಕ್ತಿಯೂ ಇರುತ್ತದೆ.
- ಸ್ತೋತ್ರದ ಫಲಶ್ರುತಿಯ ಹಿಂದೆ ಅದನ್ನು ರಚಿಸುವವರ ಸಂಕಲ್ಪವಿರುವುದರಿಂದ ಸ್ತೋತ್ರಪಠಣದಿಂದ ಇಚ್ಛಾಪೂರ್ತಿ, ಐಶ್ವರ್ಯ, ಪಾಪನಾಶ ಮುಂತಾದ ಫಲಪ್ರಾಪ್ತಿಯಾಗುತ್ತದೆ. ಆದುದರಿಂದ ಅರ್ಥವನ್ನು ತಿಳಿದುಕೊಂಡು ಸ್ತೋತ್ರಗಳನ್ನು ಪಠಿಸಿ !
ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ‘ಆನ್‌ಲೈನ್’ದಲ್ಲಿ ಖರೀದಿಸಲು sanatanshop.com
ಸಂಪರ್ಕ : ೯೩೪೨೫೯೯೨೯೯