ಉತ್ತರಾಖಂಡದಲ್ಲಿ ‘ಲ್ಯಾಂಡ್‌ ಜಿಹಾದ್’ ಮೂಲಕ ಕಬಳಿಸಿದ್ದ ೫ ಸಾವಿರ ಎಕರೆ ಭೂಮಿ ಮುಕ್ತ !

ದೇಶಾದ್ಯಂತ ಕೇಂದ್ರ ಸರಕಾರದ ಭೂಮಿಗಳ ಮೇಲೆ ಕೂಡ ಅತಿಕ್ರಮಣವಾಗಿದೆ, ಅವರು ಕೂಡ ಅದನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ !

ಗರ್ಭನಿರೋಧಕ ಗುಳಿಗೆಗಳು : ತಪ್ಪು ತಿಳುವಳಿಕೆ ಮತ್ತು ಸತ್ಯ

ಯುವ ಪೀಳಿಗೆಯೂ ತಾರತಮ್ಯದಿಂದ ಗರ್ಭಧಾರಣೆಗಾಗಿ ಸುವರ್ಣ ಸಮನ್ವಯವನ್ನು ಸಾಧಿಸಬೇಕು !

ಯಾರಾದರು ‘ಆಧಾರಕಾರ್ಡ್ ಸಂಖ್ಯೆ’, ‘ಎಟಿಎಮ್‌.ನ ಪಿನ್‌’, ‘ಓಟಿಪಿ’ಯಂತಹ ರಹಸ್ಯ ಮಾಹಿತಿಯನ್ನು ಕೇಳಿದರೆ, ನೀವು ಮೋಸ ಹೋಗಬಾರದೆಂದು ಅದನ್ನು ದುರ್ಲಕ್ಷಿಸಿರಿ !

‘ಫೋನ್‌ ಅಥವಾ ಮೆಸೇಜ್’ ಇದ್ದರೆ ನಾಗರಿಕರು ಭಯಪಡದೆ ಫೋನ್‌ ‘ಕಟ್’ ಮಾಡಬೇಕು !

‘ಕಾಶ್ಮೀರಿ ಹಿಂದೂ’ ಇವರು ರಾಜಕೀಯ ಗಮನ ಸೆಳೆಯುವಷ್ಟು ದೊಡ್ಡ ವೋಟ್‌ ಬ್ಯಾಂಕ್‌ ಅಲ್ಲದ ಕಾರಣ ಅವರ ಕಡೆಗಣನೆ !

ಕಲಂ ೩೭೦ ರದ್ದು ಪಡಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ ಕಿಶನ ಕೌಲ (ನಿವೃತ್ತ) ಇವರ ಹೇಳಿಕೆ !

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸಾಧಕರಿಗೆ ‘ಭಾವಜಾಗೃತಿ’ ಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಸೇವೆಯನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರ ಬಗ್ಗೆ ಕೃತಜ್ಞತಾಭಾವವದಲ್ಲಿದ್ದರೆ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದಿಲ್ಲ’

ಬೆನ್ನುನೋವು (Backache) ಈ ಕಾಯಿಲೆಗೆ ಹೋಮಿಯೋಪಥಿ ಔಷಧಿಗಳ ಮಾಹಿತಿ

ಬೆನ್ನಿನಲ್ಲಿ ಮಂದದಿಂದ ತೀವ್ರ ವೇದನೆಗಳು ಆಗುವುದಕ್ಕೆ ‘ಬೆನ್ನುನೋವು’, ಎಂದು ಹೇಳುತ್ತಾರೆ.

ಉತ್ತರಕಾಶಿಯಲ್ಲಿನ (ಉತ್ತರಾಖಂಡದಲ್ಲಿನ) ಸುರಂಗದ ದುರ್ಘಟನೆಯಿಂದ ಆಧ್ಯಾತ್ಮಿಕ ಸ್ತರದ ಪಾಠ ಕಲಿಯುವಿರೇ ?

ಧಾರ್ಮಿಕ ಅಧಿಷ್ಠಾನವಿರುವ ಕಾರ್ಯ ಯಶಸ್ವಿಯಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೃತಿ ಮಾಡುವುದು ಆವಶ್ಯಕ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಕುರಿತು ಗಮನಕ್ಕೆ ಬಂದ ಅದ್ವಿತೀಯತೆ

ಸೌ. ಅಂಜಲಿ ಗಾಡಗೀಳ ಇವರು ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಭಿನ್ನವಾಗಿದ್ದಾರೆ.