ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ’
ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.
ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.
ಇಲ್ಲಿನ ಬಿರಸಾನಗರದ ಭಾಗದಲ್ಲಿರುವ ಶ್ರೀ ಹನುಮಾನ ದೇವಾಲಯದ ವತಿಯಿಂದ ದೇವಾಲಯದ ಪರಿಸರದಲ್ಲಿ ಇತ್ತೀಚೆಗಷ್ಟೇ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದರಲ್ಲಿ ಸನಾತನ ಸಂಸ್ಥೆಯ ಶ್ರೀ. ಸುದಾಮಾ ಶರ್ಮಾ ಹಾಗೂ ಶ್ರೀ. ಬಿ. ಭೀ. ಕೃಷ್ಣಾ ರವರು ಗಿಡ ನೆಟ್ಟರು.
ಎಡಪಂಥೀಯರ ಇತಿಹಾಸ ಭಾರತವಿರೋಧಿಯೇ ಆಗಿದೆ. ಇವರಿಗೆ ದೇಶಕ್ಕಿಂತ ತಮ್ಮ ವಿಚಾರಧಾರೆ ಮತ್ತು ಪಕ್ಷವೇ ದೊಡ್ಡದೆನಿಸುವುದರಿಂದ ಅವರು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಾರೆ.
ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ, ಆಧ್ಯಾತ್ಮಿಕ ತೊಂದರೆಗಳು ಮತ್ತು ಆಪತ್ಕಾಲದ ಪರಿಸ್ಥಿತಿಗಳ ಪರಿಹಾರ ಈ ವಿಷಯದ ಕುರಿತು ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳ ಗ್ರಂಥಗಳನ್ನು ಪ್ರಕಾಶಿಸಲಾಯಿತು.
ಮೊದಲು ನಿಮ್ಮ ಸಂಚಾರವಾಣಿಯಲ್ಲಿ ‘ಅಮೆಜಾನ್ ಕಿಂಡಲ್’ (Amazon Kindle) ಆಪ್ ‘ಇನ್‌ಸ್ಟಾಲ್’ ಮಾಡಿಕೊಳ್ಳಿ. ಈ ಆಪ್ Google Play ಮತ್ತು Apple ಈ ‘ಆಪ್ ಸ್ಟೋರ್ಸ’ನಲ್ಲಿ ಉಚಿತವಾಗಿ ಲಭ್ಯವಿದೆ.
ಚಿಪಳೂಣ ಪಟ್ಟಣದ ಮುರಾದಪುರ ಭೋಯಿವಾಡಿ, ಮುರಾದಪುರ ಸಾಯಿ ಮಂದಿರ ವಿಭಾಗ, ಶಂಕರವಾಡಿ ಮತ್ತು ಗ್ರಾಮೀಣ ಭಾಗದ ದಾದರ ಮತ್ತು ಕಾದವಾಡದ ೨ ಪ್ರದೇಶಗಳಲ್ಲಿ ಸೇತುವೆ ಕುಸಿತವು ಪರಿಹಾರ ಕಾರ್ಯದಲ್ಲಿ ಅಡಚಣೆ ಉಂಟಾಗಿತ್ತು.
ಈ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಶ್ರೀ ಗುರುಪೂಜೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು (ಡಾ.) ಜಯಂತ ಆಠವಲೆ ಇವರು ಗುರು ಪೂರ್ಣಿಮೆಯ ನಿಮಿತ್ತ ನೀಡಿದ ಸಂದೇಶವನ್ನು ಓದಲಾಯಿತು.
ಈ ಸಮಯದಲ್ಲಿ ಪೂ. (ಸೌ.) ಉಮಾ ರವಿಚಂದ್ರನ್ ಅವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೨೪ ರಂದು ಆಯೋಜಿಸಲಾಗಿರುವ ಆನ್‍ಲೈನ್ ಗುರುಪೂರ್ಣಿಮಾ ಉತ್ಸವದ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ನೀಡಿದರು.
ಸನಾತನ ಧರ್ಮದಲ್ಲಿ, ಶಿಷ್ಯರಿಗೆ ಕಣ್ಣಿಗೆ ಕಾಣುವ ದೇವರೇ ದೀಕ್ಷಾಗುರುಗಳು. ಅದರಲ್ಲೂ ಗುರುಗಳೊಂದಿಗೆ ವಾಸಿಸಿ ಹನ್ನೆರಡು ವರ್ಷಗಳಿಗಿಂತ ಜಾಸ್ತಿಯೇ ಕಾಲ ಗುರುಸೇವೆ, ಆಶ್ರಮದ ಸೇವೆ ಮಾಡುತ್ತಾ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಶಿಷ್ಯರು ಮುಂದೆ ಅಸಾಧಾರಣ ಜ್ಞಾನಿಗಳಾಗಿ ಮುಗಿಲೆತ್ತರಕ್ಕೆ ಏರುತ್ತಾರೆ
ಅನೇಕ ಹಿತಚಿಂತಕರು ಸನಾತನದ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ಆಯಾ ಸಮಯದಲ್ಲಿ ಧನ ಅಥವಾ ವಸ್ತು ಸ್ವರೂಪದಲ್ಲಿ ಅರ್ಪಣೆ ನೀಡುತ್ತಿರುತ್ತಾರೆ. ಈ ಅರ್ಪಣೆಯನ್ನು ಯೋಗ್ಯ ಸ್ಥಳಕ್ಕೆ ತಲುಪಿಸುವುದು ಪ್ರತಿಯೊಬ್ಬ ಸಾಧಕನ ಕರ್ತವ್ಯವಾಗಿರುತ್ತದೆ. ಒಂದೆಡೆ ಮಾತ್ರ ಈ ಅರ್ಪಣೆಯ ಅಪವ್ಯಯವಾಗಿರುವುದು ಗಮನಕ್ಕೆ ಬಂದಿದೆ.