ರಾಜಾಪುರ (ರತ್ನಾಗಿರಿ ಜಿಲ್ಲೆ) ದ ಸನಾತನದ ೫೫ ನೇ ಸಂತರಾದ ಪೂ. (ಶ್ರೀಮತಿ) ಸುಶೀಲಾ ಶಹಾಣೆಅಜ್ಜಿ (ವಯಸ್ಸು ೯೮) ಇವರ ದೇಹತ್ಯಾಗ !

ಸತತವಾಗಿ ಈಶ್ವರನ ಅನುಸಂಧಾನದಲ್ಲಿ ಇರುವ ಸನಾತನದ ೫೫ ನೇ ಸಂತರಾದ ಪೂ. (ಶ್ರೀಮತಿ) ಸುಶೀಲಾ ವಿಷ್ಣು ಶಹಾಣೆ (ವಯಸ್ಸು ೯೮ ವರ್ಷ) ಇವರು ಜೂನ್ ೧೬ ರಂದು ರಾತ್ರಿ ೧೧ ಗಂಟೆಗೆ ತಮ್ಮ ಮನೆಯಲ್ಲಿ ದೇಹತ್ಯಾಗ ಮಾಡಿದರು.

ಹಿಂದೂ ರಾಷ್ಟ್ರದ ಈ ಧರ್ಮಯುದ್ಧದಲ್ಲಿ ಎಷ್ಟೇ ಅಡಚಣೆ ಬಂದರೂ ನಾವು ನಿರಂತರವಾಗಿ ಮುಂದೆ ಹೋಗುವೆವು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲಾ ಧರ್ಮಾಭಿಮಾನಿ ಹಿಂದೂಗಳು ಧರ್ಮಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಆದ್ದರಿಂದ, ಈ ಕಾರ್ಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ವಿವಿಧ ಅಡಚಣೆಗಳು ಬರುತ್ತಿರುತ್ತವೆ.

ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು ಪೂ. ಅನಂತ ಆಠವಲೆ

ನಮ್ಮ ಸ್ಥಿತಿಯೂ ಸಹ ಹಾಗೇ ಇದೆ. ಯಾವುದೇ ಗುರು ಅಥವಾ ಈಶ್ವರ ಬಂದು ನಮ್ಮಿಂದಾದ ತಪ್ಪುಗಳನ್ನು, ಪಾಪಗಳ ಪರಿಣಾಮವನ್ನು ನಾಶ ಮಾಡುವುದಿಲ್ಲ, ನಮ್ಮ ಸ್ವಭಾವವನ್ನು ಸುಧಾರಿಸುವುದಿಲ್ಲ. ನಾವು ಭಾಗ್ಯಶಾಲಿಗಳಾಗಿದ್ದೇವೆ, ನಮಗೆ ಗ್ರಂಥಗಳಿಂದ, ಗುರುಗಳಿಂದ ಮಾರ್ಗದರ್ಶನ ಸಿಗುತ್ತಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವರೂಪಿ ೮೧ ನೇ ಜನ್ಮೋತ್ಸವದ ಸೂಕ್ಷ್ಮ ಪರೀಕ್ಷಣೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದಂದು ಅವರಲ್ಲಿನ ಪರಮೇಶ್ವರೀ ತತ್ತ್ವ, ಅಂದರೆ ಬ್ರಹ್ಮತತ್ತ್ವವು ಪ್ರಕಟವಾದುದರಿಂದ ಅವರು ಪರಬ್ರಹ್ಮ ಸ್ವರೂಪರಾದರು.

ಶೇ. ೬೭ ಆಧ್ಯಾತ್ಮಿಕ ಮಟ್ಟದ ಶ್ರೀ. ವಿನಾಯಕ ಶಾನಭಾಗ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳು !

ಶ್ರೀ. ವಿನಾಯಕ ಇವರಲ್ಲಿ ಜನ್ಮಜಾತ ಗಣೇಶತತ್ತ್ವ ಇದೆ. ಆದ್ದರಿಂದ ಅವರಿಗೆ ಮರಾಠಿ, ಕೊಂಕಣಿ, ಕನ್ನಡ, ತೆಲುಗು, ತುಳು, ಮಲ್ಯಾಳಮ್, ತಮಿಳು, ಒಡಿಯಾ, ಹಿಂದಿ, ಮತ್ತು ಆಂಗ್ಲ ಈ ೧೦ ಭಾಷೆಗಳ ಜ್ಞಾನವಿದೆ.

ಬೆಂಗಳೂರಿನ ಉದ್ಯಮಿ ಶ್ರೀ. ಜಯರಾಮ ಎಸ್. (೭೩ ವರ್ಷ) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಜನನ-ಮರಣ ಚಕ್ರದಿಂದ ಮುಕ್ತ !

ಸಾಧನೆ ಬಗ್ಗೆ ತಳಮಳ, ಸಂತರ ಬಗ್ಗೆ ಭಾವ, ಆಜ್ಞಾಪಾಲನೆ ಮಾಡುವುದು ಇಂತಹ ಅನೇಕ ದೈವಿ ಗುಣಗಳಿರುವ ಬೆಂಗಳೂರಿನ ಉದ್ಯಮಿ ಶ್ರೀ. ಜಯರಾಮ ಎಸ್. (೭೩ ವರ್ಷ) ಇವರು ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನನ ಮರಣ ಚಕ್ರದಿಂದ ಮುಕ್ತರಾಗಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀರು ಮತ್ತು ಕನ್ನಡಿಯಂತೆ ನಿರ್ಮಲವಾಗಿರುವುದರಿಂದ ಅವರ ಚರ್ಮ ಮತ್ತು ಉಗುರುಗಳಿಗೆ ಅವರ ಧರಿಸಿದ ಚಂದನದ ಬಣ್ಣದ ರೇಶ್ಮೆ ವಸ್ತ್ರದ ಬಣ್ಣ ಬಂದಿತು !

ವರ್ಷ ‘೨೦೨೨ ನೇ ಗುರುಪೂರ್ಣಿಮೆಯ ದಿನ ಮಹರ್ಷಿ ಗಳು ‘ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಹೇಳಿದಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆ ಯನ್ನು ಮಾಡಲಾಯಿತು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳ ಛಾಯಾಚಿತ್ರವನ್ನು ತೆಗೆಯಲಾಯಿತು.

ವ್ಯಷ್ಟಿ ಭಾವವಿದ್ದರೂ ಸಮಷ್ಟಿ ಭಾವವಿಲ್ಲದ ಕಾರಣ ಗುರುಕೃಪೆಗೆ ಅಪಾತ್ರರೆನಿಸುವ ಸಾಧಕರು !

ಕೆಲವು ಸಾಧಕರಲ್ಲಿ ಗುರು ಅಥವಾ ಈಶ್ವರನಲ್ಲಿ ವ್ಯಷ್ಟಿ ಭಾವವಿರುತ್ತದೆ; ಆದರೆ ಸಮಷ್ಟಿ ಭಾವ ಅಷ್ಟೊಂದು ಇರುವುದಿಲ್ಲ. ‘ಸಮಷ್ಟಿ ಗುರುಕಾರ್ಯವನ್ನು ತಳಮಳದಿಂದ ಮಾಡುವುದು, ಇದು ಸಮಷ್ಟಿ ಭಾವವಿರುವುದರ ಪ್ರಮುಖ ಲಕ್ಷಣವಾಗಿದೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಿವ್ಯಹಸ್ತದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಉತ್ತರಾಧಿಕಾರ ಪತ್ರ ಪ್ರದಾನ ! 

೨೦೨೨ ರಲ್ಲಿನ ದತ್ತಜಯಂತಿಯ ದಿನ, ಅಂದರೆ ೭.೧೨.೨೦೨೨ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮ ಹಸ್ತಾಕ್ಷರಗಳಲ್ಲಿ ಬರೆದಿರುವ ಆಧ್ಯಾತ್ಮಿಕ ಉತ್ತರಾಧಿಕಾರ ಪತ್ರವನ್ನು ನೀಡಿದ್ದರು

೧೦ ಸಾವಿರಕ್ಕೂ ಹೆಚ್ಚು ಸಾಧಕರ ಉಪಸ್ಥಿತಿಯಲ್ಲಿ ನೆರವೇರಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಿವ್ಯ ಬ್ರಹ್ಮೋತ್ಸವ !

ಮಹಾರಾಷ್ಟ್ರ, ಗೋವಾ, ಕರ್ನಾಟಕ ಮುಂತಾದ ರಾಜ್ಯಗಳಿಂದ ಮತ್ತು ಭಾರತದಾದ್ಯಂತದಿಂದ ಬಂದಿರುವ ೧೦ ಸಾವಿರಕ್ಕಿಂತಲೂ ಹೆಚ್ಚು ಸಾಧಕರು, ಹಿಂದುತ್ವನಿಷ್ಠರು, ನ್ಯಾಯವಾದಿಗಳು, ಹಿತಚಿಂತಕರು ಈ ಭಾವಪರ್ವದ ಲಾಭವನ್ನು ಪಡೆದರು.