ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ದೇಶದಾದ್ಯಂತ ೮೩ ಸ್ಥಳಗಳಲ್ಲಿ ಆಚರಿಸಲಾದ ‘ಗುರುಪೂರ್ಣಿಮಾ ಮಹೋತ್ಸವ’ದಲ್ಲಿ ಹಿಂದೂ ರಾಷ್ಟ್ರದ ಘೋಷಣೆ !
ಗುರುಪೂರ್ಣಿಮಾ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಲಾಯಿತು.
ಗುರುಪೂರ್ಣಿಮಾ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಲಾಯಿತು.
ಪ.ಪೂ. ಗುರುದೇವರು ಯಾವಾಗ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆಯೋ, ಆಗ ಆವರಣ ಅಥವಾ ನಮ್ಮ ಅಲ್ಪಬುದ್ಧಿಯಿಂದ ನಮಗೆ ಅವರು ಹೇಳಿದ್ದು ತಿಳಿಯುವುದಿಲ್ಲ; ಆದರೆ ಅದಕ್ಕನುಸಾರ ಪ್ರಯತ್ನಿಸಿದಾಗ ಕೆಲವು ಕಾಲಾವಧಿಯ ನಂತರ ಆ ವಾಕ್ಯಗಳ ಅನುಭವದಿಂದ ಅವುಗಳ ಭಾವಾರ್ಥ ತಿಳಿಯುತ್ತದೆ.
‘ಯಾವ ಸಮಯದಲ್ಲಿ ಯಾವ ಸೇವೆಗೆ ಪ್ರಾಮುಖ್ಯತೆಯನ್ನು ಕೊಡಬೇಕು? ಎನ್ನುವುದನ್ನು ಸಾಧಕನು ತಾರತಮ್ಯದಿಂದ ನಿರ್ಧರಿಸಬೇಕು. ಈ ವಿಷಯದಲ್ಲಿ ತಿಳಿಯದಿದ್ದರೆ, ಉನ್ನತ ಸಾಧಕರಲ್ಲಿ ಕೇಳಿ ತಿಳಿದುಕೊಳ್ಳಬೇಕು.
‘ಸಾಧನೆಯನ್ನು ಪ್ರಾರಂಭಿಸಿದ ನಂತರ, ಯಾರಿಗಾದರೂ ಈಶ್ವರನನ್ನು ನೋಡುವ, ಅವನನ್ನು ಅರಿತುಕೊಳ್ಳುವ ಸೆಳೆತ ಉತ್ಪನ್ನವಾಗುತ್ತದೆ; ಆದರೆ ನಾವು ಸ್ವತಃ ಸ್ವಭಾವದೋಷ ಮತ್ತು ಅಹಂಕಾರದಿಂದ ಹೊಲಸಾಗಿರುವಾಗ ನಮಗೆ ಶುದ್ಧ ಮತ್ತು ಪವಿತ್ರ ಈಶ್ವರನು ಹೇಗೆ ಭೇಟಿಯಾಗುವನು ?
ಭಕ್ತರಿಗೆ ಸತ್ಸಂಗ ಮತ್ತು ಆನಂದ ಸಿಗಬೇಕೆಂದು ಮತ್ತು ಅವರಿಗೆ ಸಾಧನೆಗಾಗಿ ಮಾರ್ಗದರ್ಶನವಾಗಬೇಕು, ಎಂಬುದಕ್ಕಾಗಿ ಮಳೆ-ಗಾಳಿಯನ್ನು ಲೆಕ್ಕಿಸದೆ, ಕೆಲವೊಮ್ಮೆ ಆನಾರೋಗ್ಯದಿಂದ ಇದ್ದರೂ ಪ.ಪೂ. ಬಾಬಾ ಅನೇಕ ಕಿಲೋ ಮೀಟರ್ ಪ್ರವಾಸ ಮಾಡಿ ಭಕ್ತರಲ್ಲಿಗೆ ಹೋಗುತ್ತಿದ್ದರು.
ಕಲೆಗೆ ಸಂಬಂಧಿಸಿದ ಜ್ಞಾನವನ್ನು ನೀಡುವವರು ಅನೇಕರಿದ್ದಾರೆ; ಆದರೆ ಪ.ಪೂ. ಡಾಕ್ಟರರು ಕಲೆಗೆ ಸಂಬಂಧಿಸಿದ ಸೇವೆಯನ್ನು ಮಾಡುವ ನಮ್ಮೆಲ್ಲ ಸಾಧಕರಿಗೆ ಕಲೆಗೆ ಸಂಬಂಧಿಸಿದ ಜ್ಞಾನದ ಜೊತೆಗೆ ಅಧ್ಯಾತ್ಮದ ವಿವಿಧ ಮಜಲುಗಳನ್ನೂ ಕಲಿಸುತ್ತಾರೆ.
‘೮೪ ಲಕ್ಷ ಜೀವಯೋನಿಗಳಲ್ಲಿ ಮೋಕ್ಷಪ್ರಾಪ್ತಿಯನ್ನು ಮಾಡಿ ಕೊಡುವ ಮನುಷ್ಯಜನ್ಮವು ದುರ್ಲಭವಾಗಿದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇಂತಹ ದುರ್ಲಭ ಮನುಷ್ಯಜನ್ಮವು ಇಂದು ಪೃಥ್ವಿಯ ಮೇಲೆ ೭೦೦ ಕೋಟಿ ಜನರಿಗೆ ಪ್ರಾಪ್ತವಾಗಿದೆ; ಆದರೆ ನಿಜವಾಗಿ ಎಷ್ಟು ಜನರು ಮೋಕ್ಷದ ಮಾರ್ಗದಲ್ಲಿದ್ದಾರೆ ?
ಒಮ್ಮೆ ನಾವು ಪ.ಪೂ. ಭಕ್ತರಾಜ ಮಹಾರಾಜರ ಜೊತೆಗೆ ಉಜ್ಜೈನ್‌ಗೆ ಹೋದಾಗ ರಾತ್ರಿ ಪ.ಪೂ. ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ಅಲ್ಲಿನ ಭಕ್ತರಾದ ಶ್ರೀ. ಚೋರೆಯವರ ಮನೆಯಲ್ಲಿ ನಿವಾಸಕ್ಕಿದ್ದೆವು.
‘ಗುರುಪೂರ್ಣಿಮೆಯು ದೇಹಧಾರಿ ಗುರುಗಳು ಅಥವಾ ಗುರುತತ್ತ್ವದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಹಿಂದೂಗಳ ಧರ್ಮಪರಂಪರೆಯಲ್ಲಿ ಗುರುಪೂರ್ಣಿಮೆಯ ದಿನ ಗುರುಗಳ ದರ್ಶನ ಪಡೆಯುವುದು, ಗುರುದಕ್ಷಿಣೆ ನೀಡುವುದು, ಗುರುಸೇವೆ ಮಾಡುವುದು, ಹಾಗೆಯೇ ಗುರುಕಾರ್ಯವನ್ನು ಮಾಡುವ ಸಂಕಲ್ಪ ಮಾಡುವುದು, ಇವುಗಳಿಗೆ ವಿಶೇಷ ಮಹತ್ವವಿರುತ್ತದೆ.
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ‘ಶ್ರೀ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಜ್ಞಾನಶಕ್ತಿಯ ಮೂಲಕ ಹಿಂದು ರಾಷ್ಟ್ರದ ಸ್ಥಾಪನೆಯ ದೃಷ್ಟಿಯನ್ನು ನೀಡಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆ, ಎಂದರೆ ಅಧ್ಯಾತ್ಮವನ್ನು ಆಧರಿಸಿದ ರಾಷ್ಟ್ರರಚನೆ (ಧರ್ಮಸಂಸ್ಥಾಪನೆ)ಯಾಗಿದೆ. ಕೇವಲ ಅವತಾರಗಳೇ ಇಂತಹ ಕಾರ್ಯವನ್ನು ಮಾಡಬಹುದು !