ಸಾಧಕರೇ, ‘ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಚೆನ್ನಾಗಿ ಮಾಡಿದರೆ ಸಮಷ್ಟಿ ಸಾಧನೆಯೂ ಚೆನ್ನಾಗಿ ಆಗುತ್ತದೆ’ ಎಂಬುದನ್ನು ಗಮನದಲ್ಲಿರಿಸಿ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿ !

ವ್ಯಷ್ಟಿ ಸಾಧನೆಯು ಸಾಧನೆಯ ಅಡಿಪಾಯವಾಗಿದೆ. ಮರದ ಬೇರುಗಳು ಭೂಮಿಯಲ್ಲಿ ಗಟ್ಟಿಯಾಗಿ ಬೇರೂರಿದರೆ ಮರದ ಮೇಲಿನ ಭಾಗ ಚೆನ್ನಾಗಿ ಬೆಳೆಯುತ್ತದೆ ಮತ್ತು ಅದಕ್ಕೆ ಸುಂದರ ಹೂವುಗಳು ಮತ್ತು ರಸಭರಿತ ಹಣ್ಣುಗಳು ಬರುತ್ತವೆ.

ಪರಿಪಕ್ವತೆ ಮತ್ತು ನೇತೃತ್ವಗುಣವಿರುವ ಸನಾತನದ ಮೊದಲನೇ ಬಾಲಕಸಂತ ಪೂ. ಭಾರ್ಗವರಾಮ ಪ್ರಭು !

ಕೇವಲ ೬ ವರ್ಷದ ಪೂ. ಭಾರ್ಗವರಾಮ ಇವರಲ್ಲಿನ ಪರಿಪಕ್ವತೆ, ನೇತೃತ್ವ ಮತ್ತು ಇತರರ ಕಾಳಜಿ ತೆಗೆದುಕೊಳ್ಳುವುದು, ಈ ಗುಣಗಳನ್ನು ನೋಡಿ ಅವರ ತರಗತಿಯ ಶಿಕ್ಷಕಿಗೆ ಆಶ್ಚರ್ಯವಾಯಿತು

ಸ್ವಭಾವದೋಷ ನಿವಾರಣೆಗಾಗಿ ಸ್ವಯಂಸೂಚನೆ ನೀಡುವ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಮಾಡಿದ ಮಾರ್ಗದರ್ಶನ !

ಒಂದು ಸ್ವಭಾವದೋಷಕ್ಕೆ ಒಂದು ವಾರ ದಿನದಲ್ಲಿ ೩-೪ ಬಾರಿ ಸ್ವಯಂಸೂಚನೆ ತೆಗೆದುಕೊಂಡ ನಂತರ ಮುಂದಿನ ವಾರ ಮತ್ತೊಂದು ಸ್ವಭಾವದೋಷಕ್ಕೆ ಸ್ವಯಂಸೂಚನೆ ಕೊಡಬೇಕು.

‘ಅಹಂಭಾವದಿಂದಾದ ಒಳ್ಳೆಯ ಕೃತಿಯೂ ದೇವರಿಗೆ ಇಷ್ಟವಾಗುವುದಿಲ್ಲ’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಒಂದು ಪ್ರಸಂಗದಿಂದ ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಮೂಡುವುದು !

‘ದೇವರಿಗೆ ಅಹಂಭಾವದಿಂದ ಮಾಡಿದ ಕೃತಿ ಇಷ್ಟವಾಗುವುದಿಲ್ಲ, ಭಾವಪೂರ್ಣ ಸೇವೆಯೇ ದೇವರ ಚರಣಗಳಿಗೆ ತಲುಪುತ್ತದೆ’, ಎಂಬುದು ಅರಿವಾಗುವುದು-(ಸದ್ಗುರು) ರಾಜೇಂದ್ರ ಶಿಂದೆ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಸಾಧನೆಯ ವಿಷಯದಲ್ಲಿ ಸಾಧಕರು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿರುವ ಉತ್ತರಗಳು !

ಸ್ವಯಂಸೂಚನೆಯು ಬುದ್ಧಿಯ ಸ್ತರದಲ್ಲಿ ಹಾಗೂ ಪ್ರಾರ್ಥನೆ ಮನಸ್ಸಿನ ಸ್ತರದಲ್ಲಿ ಕಾರ್ಯ ಮಾಡುತ್ತದೆ. ಆದ್ದರಿಂದ ಸ್ವಯಂಸೂಚನಾ ಸತ್ರ ಮಾಡುವುದು ಹೆಚ್ಚು ಪ್ರಭಾವಪೂರ್ಣವಾಗಿದೆ.

ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

ದೈವೀ ಮಕ್ಕಳ ಪೂರ್ವಜನ್ಮದ ಸಾಧನೆಯಿಂದ ಅವರ ಅಂತಃ ಕರಣ ಸಾತ್ತ್ವಿಕವಾಗಿರುತ್ತದೆ, ಆದುದರಿಂದ, ಅವರಿಗೆ ಉಚ್ಚಲೋಕ ಪ್ರಾಪ್ತವಾಗಿರುತ್ತದೆ. ಇಂತಹ ದೈವೀ ಮಕ್ಕಳು ಮುಂದಿನ ಕಾರಣಗಳಿಗೆ ಉಚ್ಚ ಲೋಕಗಳಿಂದ ಭೂಮಿಯಲ್ಲಿ ಜನಿಸುತ್ತಾರೆ.

ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ ಇವರ ವಿಚಾರಧನ !

ಜ್ಞಾನಿ ವ್ಯಕ್ತಿಯು ಪ್ರಾರಬ್ಧವನ್ನು ಸುಮ್ಮನೆ ಭೋಗಿಸಿ ಮುಗಿಸುತ್ತಾನೆ. ಪ್ರಕೃತಿಯ ಗುಣಗಳೊಂದಿಗೆ ಅವನು ಹೋರಾಡುವುದಿಲ್ಲ, ಜಗಳಾಡುವುದಿಲ್ಲ, ಏನು ಘಟಿಸುತ್ತಿದೆಯೋ, ಅದನ್ನು ಘಟಿಸಲು ಬಿಡುತ್ತಾನೆ. ಶಾಂತವಾಗಿ ಎಲ್ಲವನ್ನೂ ಪ್ರಾರಬ್ಧದಂತೆ ಸ್ವೀಕರಿಸುತ್ತಾನೆ

ವರ್ತಮಾನ ಸ್ಥಿತಿಯಲ್ಲಿ ಭಗವಂತನ  ತತ್ತ್ವ ಯಾವ ದೇವತೆಯ ರೂಪದಲ್ಲಿ ನಮ್ಮ ಎದುರಿಗೆ ಬರುತ್ತದೆಯೋ, ಆ ರೂಪಕ್ಕೆ ಪ್ರಾರ್ಥನೆ ಮಾಡಿ ಆ ರೂಪದೊಂದಿಗೆ ಏಕರೂಪವಾಗಲು ಪ್ರಯತ್ನ ಮಾಡಲು ಸಾಧ್ಯವಾದರೆ ಸರ್ವವ್ಯಾಪಿ ಭಗವಂತನೊಂದಿಗೆ ಏಕರೂಪವಾಗಬಹುದು

‘ವರ್ತಮಾನ ಸ್ಥಿತಿಯಲ್ಲಿ ನಮ್ಮೆದುರಿಗೆ ಬರುವ ದೇವತೆಯ ತತ್ತ್ವದೊಂದಿಗೆ ಏಕರೂಪವಾಗಲು ಬರಬೇಕು. ಆಗ ಎದುರಿಗೆ ಕಾಣುವ ದೇವತೆಯ ತತ್ತ್ವಕ್ಕೆ ಪ್ರಾರ್ಥನೆಯನ್ನು ಮಾಡಿ ಅವಳ ಸೇವೆಯನ್ನು ಮಾಡಲು ಬರಬೇಕು.

ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !

ಕೆಟ್ಟ ಕಾಲವು ಬರುತ್ತಿರುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡುವುದು ಆವಶ್ಯಕವಾಗಿದೆ !

ಶ್ರೀರಾಮನವಮಿಯ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !

ಶ್ರೀರಾಮನ ಈ ಪ್ರಾರ್ಥನೆಯಿಂದ ವಾನರರ ಮೇಲೆ ಅವನಿಗಿರುವ ಅಪಾರ ಪ್ರೀತಿಯನ್ನು ನಾವು ಅನುಭವಿಸಬಹುದು. ನಿಜ ಹೇಳಬೇಕಾದರೆ ಚಿರಂತನ ಭಕ್ತಿಯು ವರದಾನದಿಂದ ದೊರಕುವುದಿಲ್ಲ, ಅದು ಅಂತಃಕರಣದಲ್ಲಿ ಉತ್ಪನ್ನವಾಗಲು ಚಿತ್ತಶುದ್ಧಿ ಆಗುವುದು ಆವಶ್ಯಕವಾಗಿರುತ್ತದೆ.