Killed for opposing Conversion: ಮತಾಂತರವನ್ನು ವಿರೋಧಿಸಿದ್ದಕ್ಕಾಗಿ ನನ್ನ ಮಗಳನ್ನು ಕೊಲ್ಲಲಾಯಿತು !
ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಆರೋಪಿ ಫೈಯಾಜ್ ಒಬ್ಬನೇ ಆರೋಪಿಯಾಗಿರದೆ ಆತನಿಗೆ ಸಹಾಯ ಮಾಡಿದ ಒಟ್ಟು 8 ಜನರ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ನೀಡಿದ್ದಾನೆ.
ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಆರೋಪಿ ಫೈಯಾಜ್ ಒಬ್ಬನೇ ಆರೋಪಿಯಾಗಿರದೆ ಆತನಿಗೆ ಸಹಾಯ ಮಾಡಿದ ಒಟ್ಟು 8 ಜನರ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ನೀಡಿದ್ದಾನೆ.
ತಜ್ಞರು, ಪಾಕಿಸ್ತಾನವು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪಾಲಿಸುವ ಆವಶ್ಯಕತೆಯಿದೆ. ಎಂದು ಹೇಳಿದ್ದಾರೆ.
ಗುಜರಾತ್‌ನಲ್ಲಿ ದಸರಾ ಮತ್ತು ಇತರ ಪ್ರಮುಖ ಹಬ್ಬಗಳ ದಿನದಂದು ದಲಿತ ಹಿಂದೂಗಳು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಭಾಜಪ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹಿಂದೂಗಳಿಗೆ ಧರ್ಮಶಿಕ್ಷಣದೊಂದಿಗೆ ಜಾಗತಿಕ ಘಟನಾವಳಿಗಳ ವಿಷಯದಲ್ಲಿ ಮಾಹಿತಿಯಿರುವುದು ಆವಶ್ಯಕವಾಗಿದೆ. ‘ಕಳೆದ ವರ್ಷ ಕ್ರೈಸ್ತ ಬಾಹುಳ್ಯವಿರುವ ಯುರೋಪಿನಲ್ಲಿ ಉಷ್ಣತೆಯು 100 ವರ್ಷದಲ್ಲಿ ಅತೀ ಹೆಚ್ಚಾಗಿತ್ತು.
ಧರ್ಮಶಿಕ್ಷಣ ಇಲ್ಲದಿರುವುದರಿಂದ ಹಿಂದೂಗಳು ಇಂತಹ ಆಮೀಷಗಳಿಗೆ ಬಲಿಯಾಗಿ ಮತಾಂತರವಾಗುತ್ತಾರೆ. ಇದನ್ನು ಗಮನದಲ್ಲಿಟ್ಟು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅವಶ್ಯಕವಾಗಿದೆ !
ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿದ್ದರೂ ಮತಾಂಧ ಕ್ರೈಸ್ತರು ಹಿಂದೂಗಳನ್ನು ಮತಾಂತರ ಮಾಡಲು ಧೈರ್ಯ ತೋರುತ್ತಾರೆ, ಇದರಿಂದ ಅವರ ಉದ್ಧಟತನ ತೋರುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕ !
ಸ್ಥಳೀಯ ಮಢ ಸಮುದ್ರದಡದ ಹತ್ತಿರದ ಹಿಂದೂ ಬಹುಸಂಖ್ಯಾತ ಬೆಸ್ತರ ಗ್ರಾಮದಲ್ಲಿ ಸ್ಥಳೀಯ ಬೆಸ್ತರಿಂದ ಹೋಳಿ ದಹನ ಮತ್ತು ಅದಕ್ಕೆ ಸಂಬಂಧಿಸಿದ ಪದ್ಧತಿ – ಸಂಪ್ರದಾಯಗಳನ್ನು ಪಾಲಿಸಲು ಅಲ್ಲಿನ ಕ್ರೈಸ್ತರು ವಿರೋಧಿಸಿದರು.
ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದೂಗಳ ಮತಾಂತರವನ್ನು ಮಾಡಲಾಗುತ್ತಿದೆಯೆಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದರಿಂದ ಕ್ರೈಸ್ತರು ಹಲ್ಲೆ ಮಾಡಿದ್ದಾರೆ.
ಛತ್ತೀಸಗಡದಲ್ಲಿ ಈಗ ಭಾಜಪದ ಸರಕಾರ ಇದೆ. ಆದ್ದರಿಂದ, ಸರಕಾರವು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತ ಧರ್ಮಪ್ರಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಬಿಜೆಪಿ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ಕಾನೂನನ್ನು ಮಾಡುವುದಕ್ಕಿಂತ ಕೇಂದ್ರ ಸರಕಾರ ಇಡೀ ದೇಶಕ್ಕೆ ಒಂದು ಕಾನೂನನ್ನು ಮಾಡಬೇಕೆಂದು ಹಿಂದುಗಳ ಅಪೇಕ್ಷೆ !