ಮತಾಂತರಗೊಂಡರೆ ಪ್ರತಿತಿಂಗಳು ೫೦ ಸಾವಿರ ರೂಪಾಯಿ ಕೊಡುವುದಾಗಿ ಅಮಿಷ !

ಕಾನ್ಪುರ (ಉತ್ತರಪ್ರದೇಶ) – ಇಲ್ಲಿ ಕೆಲವು ಹಿಂದೂಗಳನ್ನು ಮತಾಂತರಿಸಲು ಅವರನ್ನು ೨ ಬಸ್ಸುಗಳಲ್ಲಿ ಕೂರಿಸಿ ಉನ್ನಾವ(ಉತ್ತರಪ್ರದೇಶ)ದಲ್ಲಿಯ ಚರ್ಚ್‌ಗೆ ಕರೆದೊಯ್ಯಲಾಗುತ್ತಿತ್ತು. ಪೋಲೀಸರಿಗೆ ಇದರ ಮಾಹಿತಿ ಸಿಕ್ಕ ನಂತರ ಅವರು ಬಸ್ಸುಗಳನ್ನು ತಡೆದು ಇಬ್ಬರನ್ನು ಬಂಧಿಸಿದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಮತಾಂತರವಾಗುವರೆಲ್ಲರೂ ಬಡ ಕುಟಂಬದವರಿದ್ದರು. ಮತಾಂತರಗೊಂಡರೆ ಹಿಂದೂಗಳಿಗೆ ಪ್ರತಿ ತಿಂಗಳು ೫೦ ಸಾವಿರ ಕೊಡುವುದಾಗಿ ಅಮಿಷ ತೋರಿಸಿದ್ದರು. ಅದಕ್ಕಾಗಿಯೇ ಅವರು ಮತಾಂತರಗೊಳ್ಳಲು ಸಿದ್ಧರಾಗಿದ್ದರು.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿದ್ದರೂ ಮತಾಂಧ ಕ್ರೈಸ್ತರು ಹಿಂದೂಗಳನ್ನು ಮತಾಂತರ ಮಾಡಲು ಧೈರ್ಯ ತೋರುತ್ತಾರೆ, ಇದರಿಂದ ಅವರ ಉದ್ಧಟತನ ತೋರುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕ ! |
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!