ಭರತಪುರ (ರಾಜಸ್ಥಾನ) ಇಲ್ಲಿ ೨೦ ಸಾವಿರ ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರ !
ರಾಜಸ್ಥಾನದಲ್ಲಿ ಈಗ ಭಾಜಪದ ಅಧಿಕಾರ ಇರುವುದರಿಂದ ಅವರು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಬೇಕೆಂದು ಹಿಂದುಗಳಿಗೆ ಅನಿಸುತ್ತದೆ !
ರಾಜಸ್ಥಾನದಲ್ಲಿ ಈಗ ಭಾಜಪದ ಅಧಿಕಾರ ಇರುವುದರಿಂದ ಅವರು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಬೇಕೆಂದು ಹಿಂದುಗಳಿಗೆ ಅನಿಸುತ್ತದೆ !
ಕ್ರೈಸ್ತರ ಚರ್ಚ್‌ಗಳ ನೈಜ ರೂಪವನ್ನು ತಿಳಿಯಿರಿ ! ಇಂತಹ ಘಟನೆಗಳು ಭಾರತದಲ್ಲಿ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದೆ. ಇದರ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ !
‘ಭಾರತದಲ್ಲಿ ಮುಸಲ್ಮಾನರು ಸಂಕಷ್ಟದಲ್ಲಿದ್ದಾರೆ’ ಎಂದು ಗೋಗರೆಯುವ ಮೂಲಕ ಭಾರತದ ಘನತೆಗೆ ಮಸಿ ಬಳಿಯಲು ಯತ್ನಿಸುತ್ತಿರುವ ಪಾಶ್ಚಿಮಾತ್ಯ ಮಾಧ್ಯಮಗಳು ಈಗ ಮೌನವಾಗಿರುವುದೇಕೆ ? ಭಾರತ ಸರಕಾರವು ಇದಕ್ಕೆ ಉತ್ತರಿಸಲು ಮತ್ತು ಭಾರತದಲ್ಲಿ ಅವರನ್ನು ಏಕೆ ನಿಷೇಧಿಸಬಾರದು ?
ಪಂಡಿತಾ ರಮಾಬಾಯಿ ಮುಕ್ತಿ ಮಿಷನ್ ಅನಾಥ ಆಶ್ರಮ, ಕೇಡಗಾಂವ್ (ದೌಂಡ್ ತಾ.) ಈ ಸಂಸ್ಥೆಯಿಂದ ‘ಹಿಂದೂ ಖಾಟಿಕ್’ಆಗಿರುವ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿರುವುದು ಬೆಳಕಿಗೆ ಬಂದಿದೆ.
ಬಿನವಾರನಲ್ಲಿರುವ ಅನಿಸ ಖಾನ ಹೆಸರಿನ ಮುಸಲ್ಮಾನ ಯುವಕನು ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿ ಮದುವೆಯಾದನು.
ಸಿಂಧ್ ಪ್ರಾಂತ್ಯದ ಲರ್ಕಾನಾದ ನಾಜಿಯಾ ಎಂಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಬಾಬರ್ ಅಲಿ ಅಪಹರಿಸಿ ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ.
“ಭಾರತದಾದ್ಯಂತ ಹಿಂದೂಗಳು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ 195 ದೇಶಗಳಿವೆ, ಅದರಲ್ಲಿ 136 ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತವೆ ಮತ್ತು 56 ಇಸ್ಲಾಂ ಧರ್ಮವನ್ನು ಅನುಸರಿಸುತ್ತವೆ.
ಲವ್ ಜಿಹಾದ್ ನ ಆಘಾತಕಾರಿ ಘಟನೆ ಬಯಲು !
ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಅವರು ಮೌಧಾಹಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಮಸೀದಿಯೊಂದರಲ್ಲಿ ರಹಸ್ಯವಾಗಿ ನಮಾಜ್ ಸಲ್ಲಿಸಲು ಪ್ರಾರಂಭಿಸಿದ.
ಶಬಾನಾ ಖಾನ್ ಎಂಬ ಯುವತಿಯಿಂದ, ಬಲವಂತವಾಗಿ ಪತಿಯ ಮತಾಂತರ ಮಾಡಿದಳು ! – ಯುವಕನ ಪತ್ನಿಯಿಂದ ಆರೋಪ