ದೆಹಲಿಯಲ್ಲಿ ಮಹಿಳೆಯೊಬ್ಬಳ ಮತಾಂತರದ ಸುದ್ದಿಯನ್ನು ವೆಬ್ ಸೈಟ್ ನಿಂದ ಅಳಿಸಲು ದೆಹಲಿ ಉಚ್ಚನ್ಯಾಯಾಲಯದಿಂದ ಆದೇಶ

ದೆಹಲಿಯಲ್ಲಿ ವಾಸಿಸುವ ಮಹಿಳೆಯೊಬ್ಬಳು ಅವಳ ಮುಸ್ಲಿಂ ಪ್ರೇಮಿಯಿಂದ ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸಿದ್ದ ಘಟನೆಯ ವಾರ್ತೆ ಮತ್ತು ವಿಡಿಯೋವನ್ನು ವೆಬ್ ಸೈಟ್ ನಿಂದ ಅಳಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಟ್ವಿಟರ್, ಗೂಗಲ್ ಮತ್ತು ಇತರ ಸಾಮಾಜಿಕ ಮಾಧ್ಯಮದವರಿಗೆ ಆದೇಶಿಸಿದೆ.

ಎಲ್ಲ ಹಿಂದೂ ಯುವತಿಯೂ ನೋಡಲೇಬೇಕಾದ ಚಲನಚಿತ್ರ ‘ದಿ ಕೇರಳ ಸ್ಟೋರಿ’ ! – ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಇದರಿಂದ ಅವರು ಅಂತಹ ವಿಷಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು, ಜೊತೆಗೆ ತಮ್ಮ ಕುಟುಂಬ ಮತ್ತು ಮಕ್ಕಳನ್ನು ರಕ್ಷಿಸಬಹುದು ಎಂದು ಇಲ್ಲಿನ ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಹೇಳಿದ್ದಾರೆ.

ಕ್ರೂರಿ ಟಿಪ್ಪು ಸುಲ್ತಾನನ ಜಿಹಾದಿ ಕಟ್ಟರತೆಯ ಕುರಿತು ‘ಟಿಪ್ಪು’ ಸಿನೆಮಾ !

‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಈಗ ಈ ಚಿತ್ರದ ಚಿತ್ರೀಕರಣವನ್ನೇ ಬ್ಯಾನ್ ಮಾಡಲು ಯತ್ನಿಸಿದರೆ ಆಶ್ಚರ್ಯಪಡಬೇಕಾಗಿಲ್ಲಾ !

ಮೊದಲು ಹುಡುಗಿಯರು ಕಾಣೆಯಾಗುತ್ತಿರುವ ವಿಷಯದಲ್ಲಿ ಚರ್ಚಿಸಿರಿ ಮತ್ತು ಬಳಿಕ ಅವರ ಅಂಕಿ-ಅಂಶಗಳ ವಿಷಯದಲ್ಲಿ ಮಾತನಾಡಿರಿ ! – ನಟಿ ಅದಾ ಶರ್ಮಾ

ಮಹಿಳೆಯರನ್ನು ಆತ್ಮಾಹುತಿ ಬಾಂಬರ್ ಆಗಿ ಪರಿವರ್ತಿಸುವುದು ಇತ್ಯಾದಿ ಗಂಭೀರ ಸಮಸ್ಯೆಗಳ ವಿಷಯದಲ್ಲಿ ವ್ಯಾಖ್ಯಾನಿಸಲಾಗಿದೆ. ಹೀಗಿರುವಾಗ ಕೆಲವರು `ಇದು ಅಪಪ್ರಚಾರವಾಗಿದೆ’ ಎಂದು ಹೇಳುತ್ತಿದ್ದಾರೆ

ಕುಖ್ಯಾತ ಗೂಂಡ ಅತಿಕ್ ಅಹಮದ್ ಇವನು ಅನೇಕ ಹಿಂದೂಗಳನ್ನು ಮತಾಂತರಗೊಳಿಸಿದ್ದ !

ಹನುಮಾನ ಗಢಿ ದೇವಸ್ಥಾನದ ಮಹಂತ ರಾಜು ದಾಸ ಇವರು, ಕುಖ್ಯಾತ ಗೂಂಡ ಅತಿಕ ಅಹಮದ್ ಇವನು ಮತಾಂತರದ ಕಾರ್ಯ ಮಾಡುತ್ತಿದ್ದನು. ‘ಅವನು ಇಲ್ಲಿಯವರೆಗೆ ೧೨ ಹಿಂದೂಗಳ ಮತಾಂತರ ಮಾಡಿದ್ದನು’, ಇಷ್ಟೇ ಮಾಹಿತಿ ಲಭ್ಯವಾಗಿದ್ದರೂ ಅವನು ಅನೇಕ ಹಿಂದೂಗಳ ಮತಾಂತರ ಮಾಡಿದ್ದನು ಇದು ವಸ್ತು ಸ್ಥಿತಿಯಾಗಿದೆ.

‘ಲವ್ ಜಿಹಾದ್ ಮತ್ತು ದೇಶದ ಭದ್ರತೆಯ ಮಹತ್ವ

‘ಯಾವುದಾದರೊಂದು ಪ್ರಕರಣದಲ್ಲಿ ಹುಡುಗಿ ಮತಾಂತರವಾಗದಿದ್ದರೂ, ಈ ವಿವಾಹದಿಂದಾಗುವ ಮಕ್ಕಳು ಮಾತ್ರ ಇಸ್ಲಾಮ್ ಧರ್ಮದವರೆ ಆಗುವರು, ಇದು ಅಲಿಖಿತ ಕರಾರಾಗಿರುತ್ತದೆ. ‘ಬ್ರೈನ್‌ವಾಶ್ ಆಗಿರುವ ಹುಡುಗಿಯರು ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ.

‘ಲವ್ ಜಿಹಾದ್’ ನ ಭೀಕರತೆ ತೋರಿಸುವ `ದಿ ಕೇರಳ ಸ್ಟೋರಿ’ ಹಿಂದಿ ಚಲನಚಿತ್ರದ ‘ಟ್ರೇಲರ್’ ಬಿಡುಗಡೆ

ಮುಂಬರುವ ಹಿಂದೂ ಚಲನಚಿತ್ರ `ದಿ ಕೇರಳ ಸ್ಟೋರಿ’ಯ `ಟ್ರೇಲರ’ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ `ಲವ್ ಜಿಹಾದ’ ಮೂಲಕ ವಂಚನೆಗೊಳಗಾಗಿರುವ 22 ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಮತಾಂತರಗೊಳಿಸಿ ಅವರನ್ನು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಸಿರಿಯಾ ಮತ್ತು ಅಫ್ಘಾನಿಸ್ತಾನಗಳಂತಹ ಮುಸ್ಲಿಂ ದೇಶಗಳಿಗೆ ಕರೆದುಕೊಂಡು ಹೋಗಿರುವ ವಾಸ್ತವದ ಚಿತ್ರಣವನ್ನು ಚಿತ್ರೀಕರಿಸಲಾಗಿದೆ.

ಬ್ರಿಟನ್ ನ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಯಿಂದ ಹಿಂದೂ ವಿದ್ಯಾರ್ಥಿಗೆ ಮತಾಂತರಕ್ಕಾಗಿ ಬೆದರಿಕೆ !

ಇಸ್ಲಾಂ ದೇಶದಲ್ಲಿ ಅಷ್ಟೇ ಅಲ್ಲದೆ ಈಗ ಬ್ರಿಟನ್ ನಂತಹ ‘ಪ್ರಗತಿಪರ’ ದೇಶದಲ್ಲಿ ಕೂಡ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಈ ರೀತಿ ದೌರ್ಜನ್ಯ ನಡೆಯುವುದು, ಇದು ಗಂಭೀರವಾಗಿದೆ. ಈ ಕುರಿತು ಹಿಂದೂಗಳ ಜಾಗತೀಕ ಸಂಘಟನೆ ಮತ್ತು ಭಾರತ ಸರಕಾರ ಇವರು ಧ್ವನಿ ಎತ್ತುವುದು ಅವಶ್ಯಕವಾಗಿದೆ !

ಕ್ರೈಸ್ತ ಪ್ರಚಾರಕರ ವಿರುದ್ಧ ಬೆಂಗಳೂರು ಉಚ್ಚ ನ್ಯಾಯಾಲಯದ ತೀರ್ಪು !

ಅಪರಾಧವನ್ನು ರದ್ದುಪಡಿಸಲು ಕ್ರೈಸ್ತ ಪ್ರಚಾರಕರಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ