ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ರಾಜುದಾಸ ಇವರ ದಾವೆ !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಹನುಮಾನ ಗಢಿ ದೇವಸ್ಥಾನದ ಮಹಂತ ರಾಜು ದಾಸ ಇವರು, ಕುಖ್ಯಾತ ಗೂಂಡ ಅತಿಕ ಅಹಮದ್ ಇವನು ಮತಾಂತರದ ಕಾರ್ಯ ಮಾಡುತ್ತಿದ್ದನು. ‘ಅವನು ಇಲ್ಲಿಯವರೆಗೆ ೧೨ ಹಿಂದೂಗಳ ಮತಾಂತರ ಮಾಡಿದ್ದನು’, ಇಷ್ಟೇ ಮಾಹಿತಿ ಲಭ್ಯವಾಗಿದ್ದರೂ ಅವನು ಅನೇಕ ಹಿಂದೂಗಳ ಮತಾಂತರ ಮಾಡಿದ್ದನು ಇದು ವಸ್ತು ಸ್ಥಿತಿಯಾಗಿದೆ. ಯಾವ ಹಿಂದೂ ಗೂಂಡ ಅವನ ಜೊತೆ ಕೆಲಸ ಮಾಡುತ್ತಿದ್ದನು, ಅವನು ಆತನ ಮತಾಂತರ ಮಾಡಿದ್ದನು. ಇದರಲ್ಲಿ ಗುಡ್ಡು ಮುಸ್ಲಿಂ ಈ ಗೂಂಡನ ಸಮಾವೇಶ ಕೂಡ ಇದೆ. ಅವನ ಹಿಂದಿನ ಹೆಸರು ಆಯುಷ್ ಚೌದರಿ ಆಗಿತ್ತು ಎಂದು ಅವರು ಹೇಳಿದರು.
— Raju Das Hanumangadhi Ayodhya (@rajudasji99) April 28, 2023
ರಾಜುದಾಸ ಇವರು, ಅತಿಕ್ ಅಹಮದ್ ಇವನನ್ನು ಕೊಲ್ಲಬಾರದಾಗಿತ್ತು; ಕಾರಣ ಅವನ ಸಾವಿನಿಂದ ಅನೇಕ ರಹಸ್ಯ ವಿಷಯಗಳು ಬಹಿರಂಗವಾಗದೆ ಹಾಗೆ ಉಳಿದವು. ಇದರಿಂದ ಕೆಲವು ಸುಳ್ಳು ಮುಖವಾಡ ಕಳಚುವುದರಿಂದ ತಪ್ಪಿಸಿಕೊಂಡರು ಎಂದು ಹೇಳಿದರು.
ಸಂಪಾದಕೀಯ ನಿಲುವುಈಗ ಮುಸಲ್ಮಾನ ಗುಂಡಾಗಳ ಮತಾಂತರ ಜಿಹಾದ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.