ಪ್ರಶಿಕ್ಷಣ ಕೇಂದ್ರದಲ್ಲಿರಿಸಿ ಇಸ್ಲಾಂನ ಶಿಕ್ಷಣ ನೀಡುವರು !
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ೧೦ ಕುಟುಂಬದಲ್ಲಿನ ೫೦ ಹಿಂದೂಗಳನ್ನು ಒಂದು ಮದರಸಾದಲ್ಲಿ ಸಾಮೂಹಿಕ ಮತಾಂತರ ಮಾಡಿ ಅವರನ್ನು ಮುಸಲ್ಮಾನರನ್ನಾಗಿ ಮಾಡಲಾಗಿದೆ. ಈಗ ಅವರಿಗೆ ೪ ತಿಂಗಳು ಇಸ್ಲಾಂನ ಶಿಕ್ಷಣ ನೀಡಲಾಗುವುದು. ಅವರಿಗೆ ಒಂದು ಪ್ರಶಿಕ್ಷಣ ಕೇಂದ್ರದಲ್ಲಿ ಇರಿಸಲಾಗುವುದು. ಪಾಕಿಸ್ತಾನದ ಸಿಂಧಪ್ರಾಂತದಲ್ಲಿನ ಮಿರಪುರಖಾಸ್ ಇಲ್ಲಿ ಈ ಘಟನೆ ನಡೆದಿದೆ. ಮತಾಂತರದ ಈ ಕಾರ್ಯಕ್ರಮಕ್ಕೆ ದೇಶದ ಧರ್ಮ ವಿಷಯದ ಸಚಿವ ಮಹಮದ್ ತಲ್ಲಾಹ ಮಹಮ್ಮದ್ ಇವರ ಮಗ ಮಹಮ್ಮದ್ ಸಮರೋಜ್ ಖಾನ್ ಇವರನ್ನು ಅತಿಥಿಯನ್ನಾಗಿ ಕರೆಯಲಾಗಿತ್ತು.
पाकिस्तान में 23 महिलाओं सहित 50 हिन्दुओं का इस्लामी धर्मांतरण, इनमें 1 साल की बच्ची भी: 4 महीने दी जाएगी मजहब की ट्रेनिंग, कार्यक्रम में आया मंत्री का बेटा#Pakistan #Conversion #Hindushttps://t.co/97shvZRPsM
— ऑपइंडिया (@OpIndia_in) May 4, 2023
ಸಂಪಾದಕೀಯ ನಿಲುವುಭಾರತದ ಹಿಂದೂಗಳು ಮತಾಂತರಗೊಂಡವರನ್ನು ಘರವಾಪಾಸಿ ಮಾಡಿದರು, ಎಂದರೆ ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತಂದಿದ್ದರೂ ಅದಕ್ಕೆ ವಿರೋಧ ವ್ಯಕ್ತಪಡಿಸುವವರು ಈ ವಿಷಯದ ಬಗ್ಗೆ ಮಾತ್ರ ಮೌನವಾಗಿ ಇರುತ್ತಾರೆ, ಇದನ್ನು ತಿಳಿದುಕೊಳ್ಳಿ ! |