ಅಯೋಧ್ಯೆ: ಶ್ರೀರಾಮ ಮಂದಿರಕ್ಕೆ ಹೋಗುವ ಭಕ್ತರಿಗಾಗಿ ಹೊಸ ನಿಯಮಾವಳಿ ಜಾರಿ !

ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮೊಬೈಲ್, ಚಪ್ಪಲಿ, ಪರ್ಸ್ ಮುಂತಾದ ಮಹತ್ವದ ವಸ್ತುಗಳನ್ನು ದೇವಸ್ಥಾನದ ಹೊರಗಡೆ ಇಡಬೇಕು, ಇದರಿಂದ ಭಗವಂತನ ದರ್ಶನ ಇನ್ನೂ ಸರಾಗವಾಗಿ ಆಗಬಹುದು.

Shri Ramlala Live Aarti : ಶ್ರೀ ರಾಮ ಲಲ್ಲಾನ ಶೃಂಗಾರ ಆರತಿಯ ನೇರ ಪ್ರಸಾರ ದೂರದರ್ಶನದಲ್ಲಿ !

ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮಲಲ್ಲಾನ ದಿವ್ಯ ದರ್ಶನವನ್ನು ಈಗ ದೂರದರ್ಶನದ ರಾಷ್ಟ್ರೀಯ ಚಾನೆಲ್ ‘ಡಿಡಿ ನ್ಯಾಷನಲ್’ ನಲ್ಲಿ ಪ್ರತಿದಿನ ನೋಡಬಹುದಾಗಿದೆ.

ಅಯೋಧ್ಯೆಯ ಶ್ರೀರಾಮಲಲ್ಲಾನ ಮೂರ್ತಿಯ ಶಿಲ್ಪಿ ಶ್ರೀ. ಅರುಣ ಯೋಗಿರಾಜರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು !

ಮೂರ್ತಿಯನ್ನು ಸಿದ್ಧಪಡಿಸುವ ಸ್ಥೂಲದ ಪ್ರಕ್ರಿಯೆ ನಡೆಯುತ್ತಿರುವಾಗ ಶಿಲ್ಪಿ ಶ್ರೀ. ಯೋಗಿರಾಜರಲ್ಲಿರುವ ಭಕ್ತಿಯಿಂದ ಅವರು ಭಗವಂತನ ಅಖಂಡ ಅನುಸಂಧಾನದಲ್ಲಿದ್ದು ಭಗವಂತನ ಮೂರ್ತಿಯನ್ನು ತಯಾರಿಸುತ್ತಿದ್ದರು.

ಕೈದಿಗಳು ಶ್ರದ್ಧೆ-ಭಕ್ತಿಯಿಂದ ತಯಾರಿಸಿದ 5 ಸಾವಿರ ಚೀಲಗಳಿಂದ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಸಾದ ವಿತರಣೆ !

ಫತೇಪುರ್ ಜೈಲಿನ ಕೈದಿಗಳು ಶ್ರೀರಾಮ ಮಂದಿರಕ್ಕಾಗಿ ಕೈಜೋಡಿಸಬೇಕು ಅದಕ್ಕಾಗಿ ಅವರೇ ತಯಾರಿಸಿದ 1 ಸಾವಿರದ 100 ಚೀಲಗಳನ್ನು ದೇವಾಲಯಕ್ಕೆ ಅರ್ಪಿಸಿದರು.

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿರುವ ೮ ಮಂದಿರಗಳ ಜೀರ್ಣೋದ್ಧಾರ ಮತ್ತು ಜನಸೌಲಭ್ಯ ಕೇಂದ್ರಗಳ ನಿರ್ಮಾಣ !

ಶ್ರೀರಾಮಜನ್ಮಭೂಮಿಯ ಸ್ಥಳದಲ್ಲಿ ಪ್ರಭು ಶ್ರೀರಾಮನ ಮುಖ್ಯ ಮಂದಿರದೊಂದಿಗೆ ಇತರ ೮ ಮಂದಿರಗಳಿವೆ. ಮುಂಬರುವ ಕಾಲದಲ್ಲಿ ಇವೆಲ್ಲ ಮಂದಿರಗಳ ಜೀರ್ಣೋದ್ಧಾರ ಮಾಡಲಾಗುವುದು.

ಪಾಕಿಸ್ತಾನದಲ್ಲಿ ನಿತ್ಯ ಪೂಜೆ ಆಗುತ್ತಿದ್ದ ಏಕೈಕ ದೇವಸ್ಥಾನದ ಪಕ್ಕದಲ್ಲಿ ಹೊಸ ದೇವಸ್ಥಾನ ನಿರ್ಮಾಣ !

ಯಾವ ಬಾಬರ್ ಅಯೋಧ್ಯೆ ಶ್ರೀರಾಮ ಮಂದಿರವನ್ನು ಕೆಡವಿದನೋ, ಅದೇ ಹೆಸರಿನ ಕುಶಲಕರ್ಮಿ ಪಾಕಿಸ್ತಾನದಲ್ಲಿ ಮಂದಿರ ಕಟ್ಟುತ್ತಿದ್ದಾನೆ.

Threat To Burn Ayodhya Train : ಅಯೋಧ್ಯೆಯಿಂದ ಕರ್ನಾಟಕಕ್ಕೆ ರಾಮಭಕ್ತರನ್ನು ಕರೆದು ತರುತ್ತಿದ್ದ ರೈಲನ್ನು ಸುಡುವುದಾಗಿ ಮುಸ್ಲಿಮರಿಂದ ಬೆದರಿಕೆ !

ಇಲ್ಲಿ ಗೋಧ್ರಾ ಹತ್ಯಾಕಾಂಡದಂತೆ ಕರಸೇವಕರನ್ನು ರೈಲಿನಲ್ಲಿ ಸಜೀವ ಸುಡುವ ಘಟನೆ ನಡೆದಿದ್ದರೆ, ಅದಕ್ಕೆ ಯಾರು ಹೊಣೆ ? ಇದನ್ನು ನೋಡಿದರೆ, ರಾಜ್ಯದ ಹಿಂದೂಗಳು ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸುವುದು ಆವಶ್ಯಕವಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮತ್ತು ಹಿಂದುತ್ವ, ಈ ವಿಷಯದಲ್ಲಿ ಸಾಧುಸಂತರು ಮಾಡಿದ ಕಾರ್ಯ !

ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿಯವರು ಪ್ರಮುಖ ಸಂತರನ್ನು ಮತ್ತು ಮಹಂತರನ್ನು ಸಂಘಟಿಸಿ ಶ್ರೀರಾಮಮಂದಿರಕ್ಕಾಗಿ ಪುನಃ ಚಳುವಳಿಯನ್ನು ಪ್ರಾರಂಭಿಸಿದರು

ಸಮಷ್ಟಿ ಮತ್ತು ಹಿಂದೂ ರಾಷ್ಟ್ರದ ದೃಷ್ಟಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಪುನರ್ಸ್ಥಾಪನೆಯ ಆಧ್ಯಾತ್ಮಿಕ ಮಹತ್ವ !

ದೇವಸ್ಥಾನಗಳಿಂದಾಗಿ ಸಮಷ್ಟಿಯಿಂದ ಧರ್ಮಾಚರಣೆಯಾಗುವುದು ಮತ್ತು ಅದರಿಂದ ಸಮಷ್ಟಿ ಪ್ರಾರಬ್ಧ ಕಡಿಮೆಯಾಗುವುದು

ಬಾಬರನ ಆಕ್ರಮಣದಿಂದ ರಕ್ಷಿಸಲ್ಪಟ್ಟ ಶ್ರೀರಾಮನ ಮೂಲ ವಿಗ್ರಹವಿರುವ ಅಯೋಧ್ಯೆಯ ಪುರಾತನ ಶ್ರೀ ಕಾಳೆರಾಮ ಮಂದಿರ !

೨೨೦ ವರ್ಷಗಳ ನಂತರ ಶರಯೂ ನದಿಯಿಂದ ಹೊರ ತೆಗೆದ ಮೂರ್ತಿಗಳಿಗೆ ‘ಕಾಳೆರಾಮ’ ಎಂದು ನಾಮಕರಣವಾಯಿತು !