ಶ್ರೀಕೃಷ್ಣ ಜನ್ಮಭೂಮಿಯ ಸಂದರ್ಭದಲ್ಲಿಯೂ ಜ್ಞಾನವಾಪಿಯಂತೆ ತೀರ್ಪು ಬರಲಿದೆ ! – ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ
ಜ್ಞಾನವಾಪಿ ದೊರಕಿದೆ. ಶ್ರೀಕೃಷ್ಣ ಜನ್ಮಭೂಮಿ ಸಂದರ್ಭದಲ್ಲೂ ಇದೇ ರೀತಿಯ ನಿರ್ಣಯ ಬರಲಿದೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ಹೇಳಿಕೆ ನೀಡಿದ್ದಾರೆ.
ಜ್ಞಾನವಾಪಿ ದೊರಕಿದೆ. ಶ್ರೀಕೃಷ್ಣ ಜನ್ಮಭೂಮಿ ಸಂದರ್ಭದಲ್ಲೂ ಇದೇ ರೀತಿಯ ನಿರ್ಣಯ ಬರಲಿದೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಸಮುದಾಯದ ಈ ಜನರು ಭಗವಾನ ಶ್ರೀರಾಮನನ್ನು ತಮ್ಮ ಪೂರ್ವಜರೆಂದು ನಂಬುತ್ತಾರೆ.
ಶ್ರೀರಾಮಮಂದಿರದ ಸುರಕ್ಷಗಾಗಿ ಡ್ರೋನ್ ವಿರೋಧಿ ವ್ಯವಸ್ಥೆ ಬಳಸಲಾಗುವುದು. ಉತ್ತರಪ್ರದೇಶ ಪೊಲೀಸರು ಇಸ್ರೇಲ್ ನಿಂದ ೧೦ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಖರೀದಿಸುವರು.
ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲಾನ ಮೂರ್ತಿಗಾಗಿ ಉಪಯೋಗಿಸಿರುವ ಕಲ್ಲು ಯಾವ ವ್ಯಕ್ತಿ ನೀಡಿದ್ದರು, ಅವರಿಗೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದಿಂದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ೮೦ ಸಾವಿರ ರೂಪಾಯಿ ದಂಡ ವಿಧಿಸಿದೆ.
ಮತಾಂಧ ಮುಸಲ್ಮಾನರು ಸರಕಾರಿ ಅಧಿಕಾರಿ ದೊಡ್ಡ ಹುದ್ದೆಯಲ್ಲಿದ್ದರೆ ಅವರು ಸಂವಿಧಾನದ ಪ್ರಕಾರ ಅಲ್ಲ, ಅವರ ಧರ್ಮದ ಪ್ರಕಾರ ವರ್ತಿಸುತ್ತಾರೆ, ಇದನ್ನು ತಿಳಿದು ಅಂತಹ ಉನ್ನತ ಸ್ಥಾನ ನೀಡಬೇಕೋ ಅಥವಾ ಬೇಡವೋ ಎಂಬ ಕುರಿತು ಚರ್ಚೆ ನಡೆಯಬೇಕು !
ಅಯೋಧ್ಯೆಯನ್ನು ಭಾರತದ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದೇವೆ. ಇದಕ್ಕಾಗಿ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಅಯೋಧ್ಯೆಯ ಮಹಾಪೌರ ಮಹಂತ ಗಿರೀಶಪತಿ ತ್ರಿಪಾಠಿಯವರು ದೈನಿ `ಸನಾತನ ಪ್ರಭಾತ’ ದಿನಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡುವಾಗ ಹೇಳಿದ್ದಾ
ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಶ್ರೀರಾಮಲಲ್ಲಾ (ಶ್ರೀ ರಾಮನ ಬಾಲಕ ರೂಪ) ಸಂಪೂರ್ಣವಾಗಿ ಬೇರೆಯೆ ಕಾಣುತ್ತಿದ್ದಾನೆ. ಇದು ನನ್ನ ಕಾರ್ಯವಲ್ಲ ಎಂದು ಅನಿಸಿತು.
ಭಾರತವು ವಿಶ್ವಸಂಸ್ಥೆಗೆ ದೂರು ನೀಡುತ್ತಾ ಪಾಕಿಸ್ತಾನವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತುರಿಸಬಾರದು ಎಂದು ಕಠಿಣ ಪದಗಳಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಹೇಳಬೇಕು !
ಹಿಂದೂ ರಾಷ್ಟ್ರ ಇಲ್ಲದಿದ್ದರೆ, ಸನಾತನ ಧರ್ಮ ಕೂಡ ಸುರಕ್ಷಿತವಾಗಿ ಉಳಿಯಲಾರದು. ಇದಕ್ಕಾಗಿ ಎಲ್ಲಾ ಹಿಂದೂಗಳು ಹಿಂದೂ ರಾಷ್ಟ್ರಕ್ಕೆ ಬಲವಾಗಿ ಆಗ್ರಹಿಸಬೇಕು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿರಬೇಕು, ಎಂದು ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ಪೂ. ರಾಜದಾಸಜಿ ಮಹಾರಾಜ ಇವರು ಕರೆ ನೀಡಿದರು.
ಸಾಧಲಿ ಗ್ರಾಮದ ಹಮಜಾ ಖತ್ರಿ, ಫೈಜಾನ ನಾನಿಯೋ ಮತ್ತು ಜುನೇದ್ ಕುರೇಶಿ ಈ ಮೂವರು ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಪ್ರಸಾರ ಮಾಡಿ ಶ್ರೀರಾಮಮಂದಿರ ಬೀಳಿಸುವುದಾಗಿ (ಕೆಡವುದಾಗಿ) ಬೆದರಿಕೆ ಹಾಕಿದ್ದಾರೆ.