ಹೀಗೆ ಅಲಂಕಾರಗೊಂಡಿತು ಅಯೋಧ್ಯಾನಗರ !
ಶ್ರೀರಾಮ ಮಂದಿರದ ಕಡೆಗೆ ಹೋಗುವ ಎಲ್ಲಾ ಪ್ರವೇಶದ್ವಾರಗಳು ಆಕರ್ಷಕ ರೀತಿಯಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದರು. ಇದರಲ್ಲಿ ಮುಖ್ಯ ಪ್ರವೇಶ ದ್ವಾರ ಭವ್ಯವಾಗಿದ್ದು ಅಲ್ಲಿ ಭಕ್ತರನ್ನು ಸ್ವಾಗತಿಸಲಾಯಿತು.
ಶ್ರೀರಾಮ ಮಂದಿರದ ಕಡೆಗೆ ಹೋಗುವ ಎಲ್ಲಾ ಪ್ರವೇಶದ್ವಾರಗಳು ಆಕರ್ಷಕ ರೀತಿಯಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದರು. ಇದರಲ್ಲಿ ಮುಖ್ಯ ಪ್ರವೇಶ ದ್ವಾರ ಭವ್ಯವಾಗಿದ್ದು ಅಲ್ಲಿ ಭಕ್ತರನ್ನು ಸ್ವಾಗತಿಸಲಾಯಿತು.
ಜನವರಿ 22 ರಂದು, ಭದ್ರತಾ ಕಾರಣಗಳಿಗಾಗಿ ಶ್ರೀ ರಾಮ ಜನ್ಮಭೂಮಿಯಲ್ಲಿ ಹೊಸ ದೇವಾಲಯದ ಸ್ಥಳಕ್ಕೆ ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶಿಸಲು ಅವಕಾಶವಿತ್ತು;
ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಜನವರಿ ೧೯ ರಂದು ಸಿದ್ಧತೆಯ ಪರಿಶೀಲನೆ ನಡೆಸಿದರು.
ಅಯೋಧ್ಯಾ ನಗರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕಾಗಿ ದೇವಸ್ಥಾನದ ಸಂಪೂರ್ಣ ಆವರಣವನ್ನು ಚೆಂಡುಹೂವಿನಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ.
ಲೆಕಾರಾಮ ಸೈನಿ ಅವರು ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಿಂದ 11 ತಿಂಗಳ ಹಿಂದೆ ಉದ್ದಂಡ ನಮಸ್ಕಾರವನ್ನು ಹಾಕುತ್ತಾ ಯಾತ್ರೆಯನ್ನು ಪ್ರಾರಂಭಿಸಿದ್ದರು.