2050ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳೇ ಇರುವುದಿಲ್ಲ ! – ಬಾಂಗ್ಲಾದೇಶಿ ಲೇಖಕನ ಪುಸ್ತಕದಲ್ಲಿ ಹೇಳಿಕೆ
ಈ ಸ್ಥಿತಿ ಬರುವ ಮೊದಲು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ, ಇದರಿಂದ ಜಗತ್ತಿನಾದ್ಯಂತ ಹಿಂದೂಗಳನ್ನು ರಕ್ಷಿಸಬಹುದು !
ಈ ಸ್ಥಿತಿ ಬರುವ ಮೊದಲು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ, ಇದರಿಂದ ಜಗತ್ತಿನಾದ್ಯಂತ ಹಿಂದೂಗಳನ್ನು ರಕ್ಷಿಸಬಹುದು !
ಹಿಂದೂ ವಿರೋಧಿ ಜಾಹೀರಾತಿನಿಂದಾಗಿ ಹೆಗ್ಡೆ ಅವರಿಂದ ಸಿಯಟ್ ಟಯರ್ ಸಂಸ್ಥೆಗೆ ಪತ್ರ
30 ವರ್ಷಗಳ ಹಿಂದೆ ಹಿಂದೂಗಳು ಮತಾಂಧರ ಉಪಟಳದಿಂದ ಕಾಶ್ಮೀರವನ್ನು ತೊರೆದರು. ಇಂದು ಅದೇ ಸ್ಥಿತಿಯು ಬಂಗಾಲ, ಕೇರಳ ಮತ್ತು ಈಗ ಗುಜರಾತ್ನಲ್ಲಿನ ಹಿಂದೂಗಳ ಮೇಲೆ ಬಂದಿದೆ. ಇದು ಹಿಂದೂಗಳಿಗೆ ಹಾಗೂ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡು !
ಭಾರತದಲ್ಲಿ ಹಿಂದುದ್ವೇಷಿ ಪ್ರಸಾರ ಮಾಧ್ಯಮಗಳು ಮತ್ತು ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಒಂದೇ ಮಾಲೆಯ ಮಣಿಯಾಗಿದ್ದಾರೆ ಎಂಬುದನ್ನು ತಿಳಿಯಿರಿ !
ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕ ಪ್ರಚೋದಿಸಲು ಮತಾಂಧರಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಈ ವಿಷಯವಾಗಿ ಜಾತ್ಯಾತೀತರು ಏಕೆ ಮಾತನಾಡುತ್ತಿಲ್ಲ ?
‘ನಾಯಕಾ’ ಎಂಬ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯು ನವರಾತ್ರಿಯ ನಿಮಿತ್ತ ಗರ್ಭನಿರೋಧಕವನ್ನು ಮಾರಾಟ ಮಾಡಲು ಶೇಕಡ ೪೦ರಷ್ಟು ರಿಯಾಯತಿ ನೀಡುವಂತಹ ಯೋಜನೆ ಘೋಷಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಮೀರ ಖಾನ ಮೇಲೆ ಟೀಕೆ; `ರಸ್ತೆಯಲ್ಲಿ ನಮಾಜು ಪಠಣ ಹೇಗೆ ಮಾಡಬಹುದು ?’ ಎಂದು ಪ್ರಶ್ನೆ !
‘ಕೆಲವು ಮುಸಲ್ಮಾನರು ಮೊದಲು ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಪ್ರಾರಂಭಿಸುತ್ತಾರೆ ಹಾಗೂ ನಿಧಾನವಾಗಿ ಆ ಸ್ಥಳದ ಮೇಲೆ ನಿಯಂತ್ರಣ ಪಡೆದುಕೊಂಡು ಅಲ್ಲಿ ಅಕ್ರಮವಾಗಿ ಮಸೀದಿಯನ್ನೋ ಅಥವಾ ದರ್ಗಾ ಕಟ್ಟುತ್ತಾರೆ’, ಎಂಬುದು ದೇಶದ ಎಲ್ಲೆಡೆಗಳಲ್ಲಿನ ಅನುಭವವಾಗಿದೆ.
ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು.
ಛತ್ತೀಸಗಡನಲ್ಲಿನ ಸರಕಾರಿ ಶಾಲೆಯಲ್ಲಿ ಓರ್ವ ಸಾಮ್ಯವಾದಿ ಶಿಕ್ಷಕರು ವಿದ್ಯಾರ್ಥಿಗಳಿಗೆ, “ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಿಮ್ಮ ಪೈಕಿ ಎಷ್ಟು ಜನರು ಉಪವಾಸ ಮಾಡುವಿರಿ ? ಎಂದು ಕೇಳಿದರು. ಇದಕ್ಕೆ ಕೆಲವು ಹಿಂದೂ ವಿದ್ಯಾರ್ಥಿಗಳು ಕೈ ಮೇಲೆತ್ತಿದರು. ಕೈಯನ್ನು ಮೇಲೆತ್ತಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಬಹಳ ಥಳಿಸಿದರು.