ದೀಪಾವಳಿಯಂದು ಉದ್ದೇಶಪೂರ್ವಕವಾಗಿ ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಇವುಗಳ ಛಾಯಾಚಿತ್ರಗಳನ್ನು ಪ್ರಸಾರ ಮಾಡಿ `ರೇಡಿಯೋ ಮಿರ್ಚಿ’ ಈ ಕಾರ್ಯಕ್ರಮದ ನಿರೂಪಕಿ ಸಾಯಮಾ ಇವರಿಂದ ಹಿಂದೂ ಹಬ್ಬಗಳ ಅಪಮಾನ

ಹಿಂದೂ ಸಹಿಷ್ಣು ಆಗಿರುವುದರಿಂದ ಯಾರು ಬೇಕಾದರೂ ಎದ್ದು ಅವರ ಹಬ್ಬಗಳ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಇಂತಹ ಅಪಹಾಸ್ಯ ಮಾಡುವ ಧೈರ್ಯ ಇತರ ಧರ್ಮೀಯರ ಹಬ್ಬ ಉತ್ಸವಗಳ ಸಮಯದಲ್ಲಿ ಏಕೆ ತೋರಿಸುವುದಿಲ್ಲ ?

ಮಹೊಬಾ (ಉತ್ತರಪ್ರದೇಶ) ಇಲ್ಲಿ ದೇವಸ್ಥಾನದ ಸಾಯಿಬಾಬಾ ಮೂರ್ತಿ ತೆರವುಗೊಳಿಸಿ ದರ್ಗಾ ಕಟ್ಟುವ ಪ್ರಯತ್ನ !

ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗಲೂ ಸಮಾಜಘಾತಕರು ಹೇಗೆ ಸಾಹಸ ಮಾಡುತ್ತಾರೆ ?

ತಮಿಳುನಾಡಿನ ದೇವಸ್ಥಾನಗಳ ೨,೧೩೮ ಕೆಜಿ ಚಿನ್ನ ಕರಗಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಮದ್ರಾಸ್ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ !

ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ರಾಜ್ಯದ ದೇವಾಲಯಗಳಿಂದ ಚಿನ್ನವನ್ನು ಕರಗಿಸಲು ತಡೆಯಾಜ್ಞೆಯನ್ನು ನೀಡಿದೆ. ‘ಈ ನಿರ್ಧಾರವನ್ನು ಕೇವಲ ದೇವಾಲಯದ ವಿಶ್ವಸ್ಥರು ಮಾತ್ರ ತೆಗೆದುಕೊಳ್ಳಬಹುದು ಸರಕಾರವಲ್ಲ’, ಎಂಬ ಶಬ್ದಗಳಲ್ಲಿ ಉಚ್ಚ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಮುಸಲ್ಮಾನರಿಂದ ನಡೆದಿರುವ ಹಲ್ಲೆಯ ಬಗ್ಗೆ ಬರೆದಿದ್ದರಿಂದ ಫೇಸ್‍ಬುಕ್‍ನಿಂದ ನನ್ನ ಖಾತೆಯನ್ನು 7 ದಿನಗಳ ಕಾಲ ಬಂದ್ ಮಾಡಿದೆ ! – ಲೇಖಕಿ ತಸ್ಲೀಮಾ ನಸ್ರೀನ್

ಫೇಸ್‍ಬುಕ್‍ನ ಹಿಂದೂದ್ವೇಷ ಮತ್ತು ಮುಸಲ್ಮಾನಪ್ರೇಮ ತಿಳಿದುಕೊಳ್ಳಿ ! ಮತಾಂಧರಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಯಾರಾದರೂ ಬಹಿರಂಗವಾಹಿ ಹೇಳಿದರೆ ಅಥವಾ ಅದನ್ನು ವಿರೋಧಿಸಿದರೆ, ಆಗ ಫೇಸ್‍ಬುಕ್‍ಗೆ ಏಕೆ ತೊಂದರೆಯಾಗುತ್ತದೆ ?

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಭಾರತದ ಹಿಂದೂಗಳು ದೀಪಾವಳಿಯಲ್ಲಿ ಕೆಲವು ಕಾಲ ದೀಪ ಆರಿಸುವರು, ಎಂಬ ನಿರೀಕ್ಷೆ ! – ತಸ್ಲೀಮಾ ನಸರಿನ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಾಗಿ ಹಿಂದೂಗಳು ದೀಪಾವಳಿಯಲ್ಲಿ ದೀಪಗಳನ್ನು ಆರಿಸುವ ಬದಲು ಸರಕಾರದ ಮೇಲೆ ಒತ್ತಡ ಹೇರುವ ಅವಶ್ಯಕವಾಗಿದೆ !

ಗುರುಗ್ರಾಮ್ (ಹರಿಯಾಣಾ)ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಪಠಣಕ್ಕೆ ವಿರೋಧಿಸಿದ 30 ಹಿಂದೂಗಳನ್ನು ವಶಕ್ಕೆ ಪಡೆದ ಪೊಲೀಸರು !

37 ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ಅನುಮತಿ ನೀಡಿದ ಪೊಲೀಸರು !

ಕೇರಳದಲ್ಲಿ ‘ಹಲಾಲ್’ ಮುಕ್ತ ರೆಸ್ಟೊರೆಂಟ್ ತೆರೆದ ಮಹಿಳೆಯನ್ನು ಥಳಿಸಿದ ದುಷ್ಕರ್ಮಿಗಳು !

ಕೇರಳದಲ್ಲಿ ಮಾಕಪದ ಸರಕಾರವಿರುವಾಗ ಒರ್ವ ಮಹಿಳಾ ಉದ್ಯಮಿಯನ್ನು ಥಳಿಸುವುದು ಅತ್ಯಂತ ಲಜ್ಜಾಸ್ಪದ ಸಂಗತಿಯಾಗಿದೆ ! ಈ ವಿಷಯದಲ್ಲಿ ಮಾನವ ಹಕ್ಕುಗಳ ಸದಸ್ಯರು ಹಾಗೂ ಮಹಿಳಾ ಸಂಘಟನೆಯವರು ಯಾಕೆ ಸುಮ್ಮನಿದ್ದಾರೆ ?

‘ಆಶ್ರಮ-3’ ವೆಬ್ ಸರಣಿಯ ಚಿತ್ರೀಕರಣದ ಸ್ಥಳವನ್ನು ಧ್ವಂಸಗೊಳಿಸಿದ ಬಜರಂಗದಳ

ನಿರಂತರ ಹಿಂದೂಧರ್ಮದ ಅವಮಾನದ ಪ್ರಸಂಗ; ‘ಆಶ್ರಮ’ ವೆಬ್ ಸರಣಿಯ ಮೇಲೆ ಆರೋಪ

ಕಾಂಕೇರ್ (ಛತ್ತೀಸ್‌ಗಡ)ನ ಸೇಂಟ್ ಜೋಸೆಫ್ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗೆ ಜುಟ್ಟು ಕತ್ತರಿಸುವಂತೆ ಹೇಳಿದ್ದಕ್ಕೆ ಹಿಂದೂಗಳ ವಿರೋಧ !

ಭಾನುಪ್ರತಾಪಪುರದಲ್ಲಿ ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ಸೇಂಟ್ ಜೋಸೆಫ್ ಶಾಲೆಯಲ್ಲಿ ಕಲಿಯುತ್ತಿರುವ ಅಂಶ ತಿವಾರಿ ಎಂಬ ವಿದ್ಯಾರ್ಥಿಯನ್ನು ಶಾಲೆಯ ಮುಖ್ಯೊಪಾಧ್ಯಾಯರು ಜುಟ್ಟು ಕತ್ತರಿಸುವಂತೆ ಹೇಳಿದ್ದಾರೆ.