ದೀಪಾವಳಿಯಂದು ಉದ್ದೇಶಪೂರ್ವಕವಾಗಿ ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಇವುಗಳ ಛಾಯಾಚಿತ್ರಗಳನ್ನು ಪ್ರಸಾರ ಮಾಡಿ `ರೇಡಿಯೋ ಮಿರ್ಚಿ’ ಈ ಕಾರ್ಯಕ್ರಮದ ನಿರೂಪಕಿ ಸಾಯಮಾ ಇವರಿಂದ ಹಿಂದೂ ಹಬ್ಬಗಳ ಅಪಮಾನ

ಈದ್ ಸಮಯದಲ್ಲಿ ಮಾತ್ರ ರುಚಿಕರ ಪಕ್ವಾನ್ನದ ಛಾಯಾಚಿತ್ರಗಳ ಪ್ರಸಾರ !

ಸಾಮಾಜಿಕ ಮಾಧ್ಯಮದಿಂದ ಹಿಂದೂಗಳಿಂದ ಸಾಯಮಾ ಇವರ ಮೇಲೆ ಟೀಕೆ !

ಹಿಂದೂ ಸಹಿಷ್ಣು ಆಗಿರುವುದರಿಂದ ಯಾರು ಬೇಕಾದರೂ ಎದ್ದು ಅವರ ಹಬ್ಬಗಳ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಇಂತಹ ಅಪಹಾಸ್ಯ ಮಾಡುವ ಧೈರ್ಯ ಇತರ ಧರ್ಮೀಯರ ಹಬ್ಬ ಉತ್ಸವಗಳ ಸಮಯದಲ್ಲಿ ಏಕೆ ತೋರಿಸುವುದಿಲ್ಲ ? – ಸಂಪಾದಕರು

ನವ ದೆಹಲಿ – ದೀಪಾವಳಿಯ ಪ್ರಯುಕ್ತ ‘ರೇಡಿಯೋ ಮಿರ್ಚಿ’ಯ ನಿರೂಪಕಿ ಆರ.ಜೆ. ಸಾಯಮಾ ಇವರು ತಮ್ಮ ‘ಟ್ವಿಟರ್’ ಖಾತೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಇದರ ಚಿತ್ರಗಳನ್ನು ಪ್ರಸಾರ ಮಾಡಿ ಹಿಂದೂಗಳ ಹಬ್ಬವನ್ನು ಅವಮಾನಿಸಲು ಪ್ರಯತ್ನಿಸಿದ್ದಾರೆ,

ಈ ಸಾಯಮಾ ಈದ್ ಸಮಯದಲ್ಲಿ ಮಾತ್ರ ಹೊಸ ಉಡುಪು ಧರಿಸಿ ತನ್ನ ಮತ್ತು ರುಚಿಕರ ಪಕ್ವಾನ್ನಗಳ ಛಾಯಾಚಿತ್ರ ಪ್ರಸಾರ ಮಾಡಿದ್ದರು.