‘ಬದಾಯು’ದ ಮೊದಲಿನ ಹೆಸರು ‘ವೇದಾಮವು’ ಎಂದಿತ್ತು ! – ಯೋಗಿ ಆದಿತ್ಯನಾಥ
ಪ್ರಾಚೀನ ಕಾಲದಲ್ಲಿ ‘ಬದಾಯು’ವಿನ ಮೊದಲ ಹೆಸರು ‘ವೇದಾಮವು’ ಎಂದಿತ್ತು. ಅದು ವೇದಗಳ ಅಧ್ಯಯನದ ಸ್ಥಾನವಾಗಿತ್ತು, ಎಂದೂ ಹೇಳಲಾಗುತ್ತದೆ, ಗಂಗಾನದಿಯನ್ನು ಪೃಥ್ವಿಯ ಮೇಲೆ ತರಲು ಮಹಾರಾಜ ಭಗೀರಥ ಇವರು ಇಲ್ಲಿಯೇ ತಪಸ್ಸನ್ನು ಮಾಡಿದ್ದರು
ಪ್ರಾಚೀನ ಕಾಲದಲ್ಲಿ ‘ಬದಾಯು’ವಿನ ಮೊದಲ ಹೆಸರು ‘ವೇದಾಮವು’ ಎಂದಿತ್ತು. ಅದು ವೇದಗಳ ಅಧ್ಯಯನದ ಸ್ಥಾನವಾಗಿತ್ತು, ಎಂದೂ ಹೇಳಲಾಗುತ್ತದೆ, ಗಂಗಾನದಿಯನ್ನು ಪೃಥ್ವಿಯ ಮೇಲೆ ತರಲು ಮಹಾರಾಜ ಭಗೀರಥ ಇವರು ಇಲ್ಲಿಯೇ ತಪಸ್ಸನ್ನು ಮಾಡಿದ್ದರು
ಅಮೇರಿಕಾದಲ್ಲಿ ದೀಪಾವಳಿಯಂದು ಸರಕಾರಿ ರಜಾದಿನವೆಂದು ಘೋಷಣೆಯಾಗಬಹುದು. ಅಮೇರಿಕಾದಲ್ಲಿರುವ ಭಾರತೀಯ ಮೂಲದ ಸಂಸದ ರಾಜಾ ಕೃಷ್ಣಮೂರ್ತಿ ಅವರು ಅಮೇರಿಕಾದ ಸಂಸತ್ತಿನಲ್ಲಿ ಠರಾವನ್ನು ಮಂಡಿಸಿದ್ದಾರೆ.
ರಾಜ್ಯದಲ್ಲಿನ ಕೊಚ್ಚಿ ನಗರದಲ್ಲಿ ಈ ಬಗ್ಗೆ ಆಯೋಜಿಸಲಾದ ಸಭೆಯಲ್ಲಿ ಮುಖ್ಯ ಆಶ್ರಮಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಹೇಗೆ ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿನ ಮೊಗಲರ ಕಾಲದ ಹೆಸರುಗಳನ್ನು ಬದಲಾಯಿಸುತ್ತಿದೆಯೋ, ಅಷ್ಟು ಪ್ರಮಾಣದಲ್ಲಿ ಇತರ ಯಾವುದೇ ರಾಜ್ಯದಲ್ಲಿ ಹೀಗೆ ಆಗುತ್ತಿರುವುದು ಕಂಡು ಬರುತ್ತಿಲ್ಲ.
ಇಂಡೋನೇಷಿಯಾದ ಮೊದಲ ರಾಷ್ಟ್ರಪತಿ ಸುಕರ್ಣೋ ಇವರ ೭೦ ವರ್ಷದ ಮಗಳು ಸುಕಮಾವತಿ ಅವರು ಇಸ್ಲಾಮನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.
ಇಲ್ಲಿನ ‘ಸ್ಯಾಟೋ ಟಾಯಲೆಟ್ಸ ಏಶಿಯಾ’ (SATO Toilets Asia) ಎಂಬ ಹೆಸರಿನ ಸಂಸ್ಥೆಯು ಸ್ಯಾನಿಟರಿ ವಸ್ತುಗಳ (ಆರೋಗ್ಯವನ್ನು ಚೆನ್ನಾಗಿಡುವ ಬಗ್ಗೆ ಉಪಯುಕ್ತ ವಸ್ತುಗಳ) ಉತ್ಪಾದನೆಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ.
ಮತಾಂತರವನ್ನು ತಡೆಗಟ್ಟಲು ಹಿಂದೂಗಳಿಂದಾದ ಶ್ಲಾಘನೀಯ ಕೃತಿ ! ಹಿಂದೂ ಸಮಾಜವು ಎಚ್ಚೆತ್ತು ಕೊಂಡರೆ, ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮತಪ್ರಚಾರಕರ ಪಿತೂರಿಯನ್ನು ತಡೆಗಟ್ಟಬಹುದು, ಎಂಬುದನ್ನು ಅರಿತುಕೊಳ್ಳಿ !
ಮತಾಂಧರು ತೆಗೆದು ಹಾಕಿದ್ದ ಕೇಸರೀ ಧ್ವಜವನ್ನು ಹಿಂದೂಗಳ ಸಂಘಟಿತರಾಗಿ ಮತ್ತೆ ಅದೇ ಸ್ಥಳದಲ್ಲಿ ಹಾರಿಸಿದ ಹಿಂದೂಗಳಿಗೆ ಅಭಿನಂದನೆಗಳು !
ಹಿಮಾಚಲ ಪ್ರದೇಶ ಸರಕಾರವು ಕೈಗೊಂಡ ಈ ನಿರ್ಣಯವನ್ನು ಭಾಜಪ ಅಧಿಕಾರ ಇರುವ ಎಲ್ಲ ಸರ್ಕಾರಗಳು ತೆಗೆದುಕೊಳ್ಳಬೇಕು, ಹಾಗೆಯೇ ಕೇಂದ್ರ ಸರಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳ ಅನ್ನಿಸುತ್ತದೆ !
ಚಿಕ್ಕಮಗಳೂರು ಜಿಲ್ಲೆಯಲ್ಲಿನ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.