2025 ರ ಒಳಗೆ ಯಮುನಾ ನದಿಯ ಶುದ್ಧೀಕರಣವನ್ನು ಪೂರ್ಣಗೊಳಿಸುವೆವು !

ಯಮುನಾ ನದಿಯನ್ನು 2025 ರ ಒಳಗೆ 6 ಅಂಶಗಳ ಯೋಜನೆಯ ಮೂಲಕ ಸ್ವಚ್ಛಗೊಳಿಸಲಾಗುವುದು. 2025 ರಲ್ಲಿ ನಾನೇ ಖುದ್ದಾಗಿ ನದಿಯಲ್ಲಿ ಮುಳುಗು ಹಾಕುವೆನು ಎಂದು ಕೇಜ್ರಿವಾಲರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಭಾರತ ಸರಕಾರ ಬಾಂಗ್ಲಾದೇಶಕ್ಕೆ ತಿಳುವಳಿಕೆ ನೀಡಬೇಕು ! – ರಾ.ಸ್ವ. ಸಂಘದ ಸಭೆಯಲ್ಲಿ ಠರಾವು

ಇದನ್ನು ಸರಕಾರಕ್ಕೆ ಏಕೆ ಹೇಳಬೇಕಾಗುತ್ತದೆ ? ಇಲ್ಲಿಯವರೆಗೆ ಸರಕಾರ ತಾನಾಗಿಯೇ ಪ್ರಯತ್ನಿಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿ ಬಗ್ಗೆ ತೃಣಮೂಲ ಕಾಂಗ್ರೆಸ್‍ನ ಮೌನ ! – ಭಾಜಪದ ಆರೋಪ

ತೃಣಮೂಲ ಕಾಂಗ್ರೆಸ್ ಮತ್ತು ವಿಚಾರವಂತರ ಬೂಟಾಟಿಕೆಯ ಬುರಖಾ ಈಗ ತೆರೆದಿದೆ. ನಮಗೆ ಈ ದಾಳಿಯನ್ನು ಖಂಡಿಸಲು ಯಾವುದೇ ಮೇಣದಬತ್ತಿಯ ಪ್ರತಿಭಟನೆ ಮಾಡುತ್ತಿರುವುದು ಕಾಣುತ್ತಿಲ್ಲ, ಎಂದು ಸಮಿಕ ಭಟ್ಟಾಚಾರ್ಯ ಇವರು ಟೀಕಿಸಿದ್ದಾರೆ

ತಾಲಿಬಾನ್‌ನ ಸರ್ವೋಚ್ಚ ನಾಯಕ ಅಖುಂದಜಾದಾ ಮತ್ತು ಉಪಪ್ರಧಾನಿ ಬರಾದರ್ ನಾಪತ್ತೆ !

ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ (ಇಸ್ಲಾಮಿಕ್ ವಿದ್ವಾಂಸ) ಹೈಬತುಲ್ಲಾಹ ಅಖುಂದಜಾದಾ ಮತ್ತು ಪ್ರಸ್ತುತ ಸರಕಾರದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇವರಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

‘ಭಾರತವು ಇಸ್ಲಾಮಿಕ್ ಸ್ಟೇಟ್‍ನ ಭಯೋತ್ಪಾದಕರಿಗೆ ತನ್ನ ದೇಶದಲ್ಲಿ ತರಬೇತಿ ನೀಡುತ್ತಿದೆ !(ಅಂತೆ) – ಪಾಕಿಸ್ತಾನದ ಹುರುಳಿಲ್ಲದ ಆರೋಪ

ಕಾಶ್ಮೀರದಲ್ಲಿನ ಆಂದೋಲನದ ಸಂಬಂಧವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಜೋಡಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನವು ಆರೋಪಿಸಿದೆ.

ಗುಜರಾತನ ಮುಖ್ಯಮಂತ್ರಿ ವಿಜಯ ರೂಪಾಣಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಸ್ವತಃ ವಿಜಯ ರೂಪಾಣಿಯವರು ಪತ್ರಿಕಾ ಪರಿಷತ್ತನ್ನು ಆಯೋಜಿಸಿ ಈ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚಿನ ಧರ್ಮದ ಜನರು ಹಿಂದೂ ವಂಶದವರು ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಹಿಂದುತ್ವವು ೫ ಸಾವಿರ ವರ್ಷಗಳ ಹಿಂದೆ ಆರಂಭವಾಗಿದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದುತ್ವವು ಒಂದು ಜೀವನ ಪದ್ಧತಿಯಾಗಿದೆ. ಆದ್ದರಿಂದ ಇದನ್ನು ಯಾರು ಹೇಗೆ ತಡೆಯಬಲ್ಲರು ? ಹೆಚ್ಚಿನ ಎಲ್ಲಾ ಧರ್ಮದ ಜನರು ಹಿಂದು ವಂಶದವರಾಗಿದ್ದಾರೆ. ಆದ್ದರಿಂದ ಹಿಂದುತ್ವವನ್ನು ಅಳಿಸಲು ಸಾಧ್ಯವಿಲ್ಲ.

ಸಮಾಜವನ್ನು ದಾರಿ ತಪ್ಪಿಸಲು ರಾಜಕೀಯ ದ್ವೇಷದಿಂದಾದ ಆರೋಪ ! – ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ದೇವಾಲಯಕ್ಕಾಗಿ ಕನಿಷ್ಠ ಬೆಲೆಗೆ ಭೂಮಿಯನ್ನು ಖರೀದಿಸಿದೆ. ಕೆಲವು ರಾಜಕೀಯ ಪಕ್ಷಗಳ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆರೋಪಿಸುವವರು ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಸಮಾಜವನ್ನು ದಾರಿತಪ್ಪಿಸಲು ರಾಜಕೀಯ ದ್ವೇಷದಿಂದ ಆರೋಪಗಳನ್ನು ಮಾಡುತ್ತಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟೀಕರಣ ನೀಡಿದರು.