ಸಮಾಜವನ್ನು ವಿಭಜಿಸುವ ಸದ್ಯದ ಅನೇಕ ಅಸಮರ್ಥ ರಾಜಕಾರಣಿಗಳು ಮತ್ತು ಹಿಂದೂ ರಾಷ್ಟ್ರದ ಅವಶ್ಯಕತೆ !

ಭಾವಿ ಹಿಂದೂ ರಾಷ್ಟ್ರದ ಎಲ್ಲಾ ರಾಜಕೀಯ ನಾಯಕರು ಕಠಿಣ ಪರಿಶ್ರಮ ಮತ್ತು ತೀವ್ರ ದೇಶಭಕ್ತರು ಇರುವರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಧ್ವನಿ ಎತ್ತಿದ್ದರಿಂದ ನನಗೆ ರಾಜಕೀಯ ಕಿರುಕಳ !

ಕುಮಾರಸ್ವಾಮಿಯವರ ವಿರುದ್ಧ ದೀಪಾವಳಿಯಂದು ವಿದ್ಯುತ ಕದ್ದು ಮನೆಗೆ ದೀಪ ಹಚ್ಚಿದ ಆರೋಪದಡಿಯಲ್ಲಿ ದೂರು ದಾಖಲಾಗಿತ್ತು.

HR & CE Ministry BJP Tamilnadu : ತಮಿಳುನಾಡಿನಲ್ಲಿ ಚುನಾಯಿತರಾದರೆ ಹಿಂದೂ ಧಾರ್ಮಿಕ ಮತ್ತು ದತ್ತಿ ದೇಣಿಗೆ ಸಚಿವಾಲಯವನ್ನು ಮುಚ್ಚುತ್ತೇವೆ ! – ಭಾಜಪ

ಅಣ್ಣಾಮಲೈ ಹೇಳಿಕೆ ಕುರಿತು ಮಾತನಾಡಿದ ತಮಿಳುನಾಡಿನ ‘ಟೆಂಪಲ್ ವರ್ಶಿಪರ್ಸ್ ಸೊಸೈಟಿ’ ಅಧ್ಯಕ್ಷ ಹಾಗೂ ಹಿಂದುತ್ವನಿಷ್ಠ ಟಿ.ಆರ್. ರಮೇಶ್ ಮಾತನಾಡಿ, ಇಲ್ಲಿನ ದತ್ತಿ ಇಲಾಖೆ ರಾಜ್ಯದ ದೇವಸ್ಥಾನಗಳ ಹಣ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ.

Electoral bonds : ರಾಜಕೀಯ ಪಕ್ಷಗಳಿಗೆ ದೊರೆಯುವ ದೇಣಿಗೆಗಳ ಮಾಹಿತಿಯನ್ನು ಜನರಿಗೆ ನೀಡುವ ಆವಶ್ಯಕತೆ ಇಲ್ಲ !

ರಾಜಕೀಯ ಪಕ್ಷಗಳಿಗೆ ದೇಣಿಗೆ ಪಡೆಯಲೆಂದು ಸಿದ್ಧಗೊಳಿಸಲಾಗಿರುವ `ಎಲೆಕ್ಟೊರಲ್ ಬಾಂಡ್ ವ್ಯವಸ್ಥೆ’ಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

Electoral bonds : ರಾಜಕೀಯ ಪಕ್ಷಗಳಿಗೆ ಸಿಗುವ ದೇಣಿಗೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಅವಶ್ಯಕತೆಯಿಲ್ಲ !

ಈ ಕುರಿತು ವಿಚಾರಣೆಗೂ ಮುನ್ನ ಅಕ್ಟೋಬರ್ 30ರಂದು ಭಾರತ ಸರಕಾರದ ಮುಖ್ಯನ್ಯಾಯವಾದಿ ಆರ್. ವೆಂಕಟರಮಣಿಯವರು ನ್ಯಾಯಾಲಯದಲ್ಲಿ ಉತ್ತರವನ್ನು ಸಾದರಪಡಿಸಿದರು.

ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿಲ್ಲ ನಡೆಸಲಾಗುತ್ತಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.

‘ಜೆ.ಕೆ.ಡಿ.ಎಫ್‍.ಪಿ.’ ಈ ರಾಜಕೀಯ ಸಂಘಟನೆಯ ಮೇಲೆ 5 ವರ್ಷ ಬ್ಯಾನ್ !

ಕಾಶ್ಮೀರಕ್ಕೆ ‘ಸ್ವತಂತ್ರ ಇಸ್ಲಾಮಿ ರಾಜ್ಯ’ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಜಮ್ಮು ಮತ್ತು ಕಾಶ್ಮೀರ ಡೆಮೊಕ್ರಟಿಕ್ ಫ್ರೀಡಂ ಪಾರ್ಟಿ’ ಈ ರಾಜಕೀಯ ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ ೫ ರಿಂದ ೫ ವರ್ಷ ಬ್ಯಾನ್ ಮಾಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ಮುಖಂಡತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ!

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.

ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗೆ ಟಿಕೆಟ್ ನೀಡಿದರೆ ರಾಜಕೀಯ ಪಕ್ಷವು ಪತ್ರಿಕೆಯಲ್ಲಿ ಕಾರಣ ನೀಡಬೇಕು ! – ಕೇಂದ್ರ ಚುನಾವಣಾ ಆಯೋಗ

ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಇವರು ಮಾತನಾಡಿ, ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಬದ್ಧವಾಗಿದೆ.

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಖಲಿಸ್ತಾನದ ಸೂತ್ರವನ್ನು ಮುಂದಿಟ್ಟಿತು ! – ‘ರಾ’ದ ಮಾಜಿ ಅಧಿಕಾರಿ ಜಿ. ಬಿ. ಎಸ್. ಸಿದ್ದು

ಪಂಜಾಬ್ ನ ಹಿಂದುಗಳನ್ನು ಹೆದರಿಸಲು ಕಾಂಗ್ರೆಸ್ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ವಾಲೆ ಇವನನ್ನು ಮುಂದಿಟ್ಟರು. ಖಲಿಸ್ತಾನದ ಸೂತ್ರ ಕಾಂಗ್ರೆಸ್ಸಿಗರು ರಾಜಕೀಯ ಲಾಭಕ್ಕಾಗಿ ಮುಂದೆ ತಂದರು.