ಭಯೋತ್ಪಾದಕರು ದರ್ಗಾಗೆ ನುಗ್ಗಿದ್ದಾರೆಂದು ಸುಳ್ಳು ಮಾಹಿತಿ ನೀಡಿದ ೮೪ ವರ್ಷದ ಮತಾಂಧನ ಬಂಧನ !

ಭಯೋತ್ಪಾದಕರ ಬಗ್ಗೆ ಸುಳ್ಳು ಮಾಹಿತಿ ನೀಡಿ ಪೋಲೀಸ್ ಪಡೆಯ ಸಮಯ ಮತ್ತು ಮಾನವಶಕ್ತಿಯನ್ನು ವ್ಯರ್ಥ ಮಾಡುತ್ತಿರುವ ಇಂತಹ ಸಮಾಜವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಸಾಬರಕಾಂಠಾ (ಗುಜರಾತ) ಇಲ್ಲಿ ಮುಸಲ್ಮಾನರ ಸಮೂಹದಿಂದ ಹಿಂದೂ ಕುಟುಂಬದ ಮೇಲೆ ನಡೆಸಿದ ದಾಳಿಯಲ್ಲಿ ಒಬ್ಬನ ಸಾವು !

ಗುಜರಾತ್‌ನಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಹೇಗೆ ಬರುತ್ತದೆ ಎಂದು ಹಿಂದುಗಳಿಗೆ ಅನಿಸುತ್ತದೆ !

ಮುಜಾಫರ್ ನಗರ (ಉತ್ತರಪ್ರದೇಶ)ದಲ್ಲಿ ಪೋಲೀಸರಿಂದ ೪ ಬಾಂಬ್ ವಶ !

ಉತ್ತರಪ್ರದೇಶದ ಪೋಲೀಸರ ‘ವಿಶೇಷ ತನಿಖಾ ತಂಡ‘ವು (ಎಸ್.ಟಿ.ಎಫ್.ನ) ಮುಜಫ್ಫರ್‌ನ ಖಾಲಾಪಾರ ಪ್ರದೇಶದಿಂದ ೪ ಟೈಮರ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ.

ಚುರಾಚಂದ್‌ಪುರ (ಮಣಿಪುರ)ದ ಪೊಲೀಸ್ ಅಧಿಕಾರಿಯ ಕಚೇರಿ ಮೇಲೆ ಸಮೂಹದಿಂದ ದಾಳಿ : 2 ಸಾವು

ಪೊಲೀಸ್ ಅಧಿಕಾರಿ ಕಚೇರಿ ಮೇಲೆ ಫೆಬ್ರವರಿ 15 ರಂದು ರಾತ್ರಿ 300 ರಿಂದ 400 ಜನರ ಸಮೂಹವೊಂದು ದಾಳಿ ಮಾಡಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದೆ.

ಉತ್ತರಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದರ ಹಿಂದೆ ಓರ್ವ ಮುಖ್ಯ ಉಲೇಮಾನ ಕೈವಾಡ !

ಹಲಾಲ ಪ್ರಮಾಣ ಪತ್ರ ನೀಡುವ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿನ ಓರ್ವ ಮುಖ್ಯ ಉಲೇಮಾನ ಹೆಸರು ಬೆಳಕಿಗೆ ಬಂದಿದೆ. ಪೊಲೀಸರ ವಿಶೇಷ ಕೃತಿ ಪಡೆಗೆ (ಎಸ್.ಟಿ.ಎಫ್.ಗೆ) ಇದರ ಬಗ್ಗೆ ಅನೇಕ ಮಹತ್ವದ ಸಾಕ್ಷಿಗಳು ದೊರೆತಿವೆ.

ಆಂದೇಕರ ಗುಂಪಿನ ಕೈದಿಗಳಿಂದ ಪುಣೆಯ ಯೆರವಡಾ ಮಧ್ಯವರ್ತಿ ಕಾರಾಗೃಹದ ಜೈಲು ಅಧಿಕಾರಿಯ ಥಳಿತ !

ಕಳೆದ ಕೆಲವು ದಿನಗಳಿಂದ ಪುಣೆಯಲ್ಲಿ ಅಪರಾಧ ಪ್ರಕರಣಗಳು ಉತ್ತುಂಗಕ್ಕೆರಿವೆ. ಇದನ್ನು ಗಮನಿಸಿದಾಗ ಅಪರಾಧಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿರುವುದು ಸ್ಪಷ್ಟವಾಗುತ್ತಿದೆ. ಇದು ಪೊಲೀಸರಿಗೆ ನಾಚಿಕೆಗೇಡು !

ನಿತೀಶ ಕುಮಾರಗೆ ಬೆದರಿಕೆ : ಭಾಜಪ ಬಿಡದಿದ್ದರೇ ಬಾಂಬ್ ನಿಂದ ಸ್ಪೋಟಿಸುವೆವು !

ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಮತ್ತು ದೆಹಲಿ ಉಚ್ಚ ನ್ಯಾಯಾಲಯವನ್ನು ಬಾಂಬ್ ನಿಂದ ಸ್ಫೋಟಿಸುವ ಎರಡು ಪ್ರತ್ಯೇಕ ಬೆದರಿಕೆ ಬಂದಿದೆ. ಬಿಹಾರ ಪೊಲೀಸ್ ಮಹಾನಿರ್ದೇಶಕ ಆರ್.ಎಸ್. ಭಾಟಿ ಇವರಿಗೆ ಓರ್ವನು ಆಡಿಯೋ ಕ್ಲಿಪ್ ಅನ್ನು ಕಳುಹಿಸಿದ್ದನು.

ಸಂದೇಶಖಾಲಿ (ಬಂಗಾಲ) ಇಲ್ಲಿ ಏನೆಲ್ಲಾ ಘಟಿಸುತ್ತಿದೆ ಅದು ಆಘಾತಕಾರಿ ಆಗಿದೆ ! – ಕೋಲಕಾತಾ ಉಚ್ಚ ನ್ಯಾಯಾಲಯ

ಉಚ್ಚ ನ್ಯಾಯಾಲಯಕ್ಕೆ ಹೀಗೆ ಅನಿಸಬೇಕಾದರೆ, ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಗಮನಕ್ಕೆ ಬರುತ್ತದೆ ! ರಾಜ್ಯ ಸರಕಾರ ವಿಸರ್ಜಿತಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಹಿಂದೂಗಳ ಮತ್ತು ದೇಶದ ರಕ್ಷಣೆಗೆ ಪರ್ಯಾಯವಿಲ್ಲ !

ದೆಹಲಿಯ ಗಡಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ !

ಕನಿಷ್ಠ ಖಾತ್ರಿ ಬೆಲೆಗಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯದಲ್ಲಿನ ರೈತರ ಪ್ರತಿಭಟನೆ ಎರಡನೆಯ ದಿನ ಕೂಡ ಮುಂದುವರೆದಿದೆ; ಆದರೆ ಮೊದಲ ದಿನದಂತೆ ಎರಡನೆಯ ದಿನದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯದೇ ಇದ್ದರೂ ಕೂಡ ರೈತರಂದ ಕಲ್ಲು ತೂರಾಟ ನಡೆದಿದೆ.

ಹಲ್ದ್ವಾನಿಯಲ್ಲಿ (ಉತ್ತರಾಖಂಡ) ಅಕ್ರಮ ಮಸೀದಿ ಜಾಗದಲ್ಲಿ ಪೋಲೀಸ್ ಠಾಣೆ ನಿರ್ಮಾಣ !

ಮುಖ್ಯಮಂತ್ರಿ ಧಾಮಿಯವರು ಚೆಕ್‌ಪೋಸ್ಟ್ ಕಟ್ಟುವ ಘೋಷಣೆ ಮಾಡಿದ ೨೪ ಗಂಟೆಗಳಲ್ಲಿ ಕ್ರಮ !