ಠಾಣೆಯ ಮ್ಹಾದಾ ಕಾಲೋನಿಯಲ್ಲಿ ಅಕ್ರಮ ಮದರಸಾ
ಮನಸೆಯ ಠಾಣೆ ಹಾಗೂ ಪಾಲ್ಘರ್ ಜಿಲ್ಲಾಧ್ಯಕ್ಷ ಅವಿನಾಶ್ ಜಾಧವ್ ಮತ್ತು ಅವರ ಕಾರ್ಯಕರ್ತರು ಪೊಲೀಸರೊಂದಿಗೆ ಇಲ್ಲಿನ ಎಂ.ಎಂ.ಆರ್.ಡಿ.ಎ. ಕಟ್ಟಡಕ್ಕೆ ತೆರಳಿ ಕಟ್ಟಡದಿಂದ ಧ್ವನಿವರ್ಧಕದ ಮೂಲಕ ಅಜಾನ್ ನೀಡಿದವರಿಗೆ ಬುದ್ಧಿಕಲಿಸಿದ್ದಾರೆ.
ಮನಸೆಯ ಠಾಣೆ ಹಾಗೂ ಪಾಲ್ಘರ್ ಜಿಲ್ಲಾಧ್ಯಕ್ಷ ಅವಿನಾಶ್ ಜಾಧವ್ ಮತ್ತು ಅವರ ಕಾರ್ಯಕರ್ತರು ಪೊಲೀಸರೊಂದಿಗೆ ಇಲ್ಲಿನ ಎಂ.ಎಂ.ಆರ್.ಡಿ.ಎ. ಕಟ್ಟಡಕ್ಕೆ ತೆರಳಿ ಕಟ್ಟಡದಿಂದ ಧ್ವನಿವರ್ಧಕದ ಮೂಲಕ ಅಜಾನ್ ನೀಡಿದವರಿಗೆ ಬುದ್ಧಿಕಲಿಸಿದ್ದಾರೆ.
ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು.
ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಲ್ಲಿನ ಒಂದು ಚರ್ಚ್ ನಲ್ಲಿ ಫೆಬ್ರವರಿ 11 ರಂದು ಗುಂಡಿನ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು 57 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಜ್ ಪಠಾಣ್ ಇವನು ವೈಭವ್ ಅಗ್ರವಾಲ್ ಅನ್ನು ಕೊಂದು ಶವವನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕಾಲುವೆಗೆ ಎಸೆದಿದ್ದಾನೆ. ಹುಡುಗಿಯೋರ್ವಳ ಫೋಟೋ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ವರದಿಯಾಗಿದೆ.
ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಮಲಿಕಾ ಬಗಿಚ್ ಪ್ರದೇಶದಲ್ಲಿ ಫೆಬ್ರವರಿ 8 ರಂದು ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ದಾಳಿ ನಡೆಸಿದರು.
ಚಿಕ್ಕಮಂಗಳೂರಿನಲ್ಲಿ ಲವ್ ಜಿಹಾದ್‌ನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಜಿರೆಯಲ್ಲಿ ಮುಸ್ಲಿಂ ನೃತ್ಯ ಶಿಕ್ಷಕನಾಗಿರುವ ರುಮ್ಮನ್ ಆಲ್ದೂರು ಇವನು ಅಪ್ರಾಪ್ತ ಹಿಂದೂ ಯುವತಿಯೊಂದಿಗೆ ಸುತ್ತಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.
ಜಂಬರಘಟ್ಟ ಗ್ರಾಮದ ಮುಸಲ್ಮಾನರ ಸ್ಮಶಾನದಲ್ಲಿ ಮರದ ಕೊಂಬೆಯನ್ನು ಕಡಿದಿದ್ದಕ್ಕೆ ರವಿ ಎಂಬ ಯುವಕನ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಈ ಯುವತಿ ಕಳೆದ ತಿಂಗಳು ಆತನ ಮನೆಗೆ ತೆರಳಿ ಉತ್ತರ ಕೇಳಿದ್ದಳು.
ಭಾರತೀಯ ಸೈನ್ಯದಿಂದ ನಿವೃತ್ತಗೊಂಡ ನಂತರ ಭಯೋತ್ಪಾದಕನಾದ ರಿಯಾಜ ಅಹಮದ ರಾಥರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಿಯಾಜನು ಜಮ್ಮೂ-ಕಾಶ್ಮೀರದ ಕುಪವಾಡಾದ ನಿವಾಸಿಯಾಗಿದ್ದಾನೆ.
ಪುಣೆಯಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಅವರು ಪುಣೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಗ್ಯಾಂಗ್‌ನ ಮುಖಂಡ ಮತ್ತು ಗ್ಯಾಂಗ್‌ನ ಇತರ ಗೂಂಡಾಗಳನ್ನು ಪೊಲೀಸ್ ಕಮಿಷನರೇಟ್‌ಗೆ ಕರೆದಿದ್ದರು.