BJP Delegation Sandeshkhali : ಸಂದೇಶಖಾಲಿಗೆ ಹೋಗುತ್ತಿದ್ದ ಭಾಜಪದ ಮಹಿಳಾನಿಯೋಗವನ್ನು ಪೋಲೀಸರು ತಡೆದರು !
ಮಾರ್ಚ್ ೬ ರಂದು ಪ್ರಧಾನಿಮೋದಿ ಸಂದೇಶಖಾಲಿಗೆ ಹೋಗಬಹುದು ! – ಭಾಜಪ
ಮಾರ್ಚ್ ೬ ರಂದು ಪ್ರಧಾನಿಮೋದಿ ಸಂದೇಶಖಾಲಿಗೆ ಹೋಗಬಹುದು ! – ಭಾಜಪ
ತೇಲಂಗಾಣಾದ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ಫೆಬ್ರುವರಿ 25 ರಂದು ನಡೆಯಲಿದ್ದ ಹಿಂದೂ ಜನ ಆಕ್ರೋಶ ಆಂದೋಲನವನ್ನು ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಅದನ್ನು ರದ್ದುಗೊಳಿಸಲಾಗಿದೆ.
ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯ ದಳವು ಹಲಾಲ ಪ್ರಮಾಣಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ‘ಜಮೀಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮತ್ತು ‘ಹಲಾಲ್ ಫೌಂಡೇಶನ್ ಆಫ್ ಇಂಡಿಯಾ’ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಹುಸೇನ್ ಮದನಿ ಅವರ ವಿಚಾರಣೆ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ವಾಹನಗಳ ಬೆಂಗಾವಲು ವಾಹನಗಳು ಹೋಗುತ್ತಿರುವಾಗ ಮಾರ್ಗದಲ್ಲಿ ರೆಡ್ ಸಿಗ್ನಲ್ ಸಿಕ್ಕ ತಕ್ಷಣ ಮುಖ್ಯಮಂತ್ರಿಗಳ ವಾಹನಗಳು ನಿಲ್ಲಲಿದೆ ಎಂದು ಭಜನ್ ಲಾಲ್ ಶರ್ಮಾ ಮಾಹಿತಿ ನೀಡಿದರು.
ನ್ಯಾಯಾಲಯವು ಲಾಕ್ಷಾಗೃಹವನ್ನು ಹಿಂದೂಗಳಿಗೆ ಹಸ್ತಾಂತರಿಸಲು ಆದೇಶಿಸಿದೆ.
ಇಲ್ಲಿನ ಜಿರಿಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಭಾ ಎಂಬ ಶಿಕ್ಷಕಿ ಶ್ರೀರಾಮನನ್ನು ಅವಮಾನಿಸಿದ್ದಕ್ಕಾಗಿ ಧ್ವನಿ ಎತ್ತಿದ್ದ ಮಹಿಳೆಗೆ ಇದೀಗ ದುಬೈ, ಕತಾರ್, ಸೌದಿ ಅರೇಬಿಯಾದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ.
‘ಡಿ.ವೈ.ಎಫ್.ಐ.’ನ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ‘ಡೆಮೊಕ್ರೆಟಿಕ್ ಯೂಥ ಫೆಡರೇಷನ್ ಆಫ್ ಇಂಡಿಯಾ‘ದ ರಾಜ್ಯ ಪರಿಷತ್‌ನ ಒಂದು ಅಂಗವಾಗಿ ಟಿಪ್ಪುಸುಲ್ತಾನನ ಫಲಕ ಹಾಕಲಾಗಿದೆ.
ಕ್ರೂರ ಕರ್ಮ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ನ ಚಿತ್ರಗಳನ್ನು ‘ಇನ್‌ಸ್ಟಾಗ್ರಾಮ್ ಸ್ಟೇಟಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿಹಾಲ್ ಆಸಿಫ್ ಬಾವಾ ವಿರುದ್ಧ ಸಾಂಗ್ಲಿ ನಗರ ಪೊಲೀಸರು ದೂರು ದಾಖಲಿಸಿದ್ದಾರೆ.
ಪಿಪರ ಪ್ರದೇಶದಲ್ಲಿ 10 ಕ್ಕಿಂತ ಹೆಚ್ಚು ಮುಸಲ್ಮಾನ ವಿಧ್ಯಾರ್ಥಿನಿಯರು ಶಾಲೆಗೆ ಹಿಜಾಬ ಧರಿಸಿ ಹೋಗಲು ಪಟ್ಟು ಹಿಡಿದಿರುವದರಿಂದ ಗೊಂದಲವಾಯಿತು.
ಬಿಹಾರದ ಪೂರ್ಣಿಯಾದ ನಿವಾಸಿ ನಸೀಮಾ ಖಾತೂನ ಇಸ್ಲಾಂ ಧರ್ಮ ತ್ಯಜಿಸಿ ಸನಾತನ ಧರ್ಮ ಸ್ವೀಕರಿಸಿ ಪ್ರಿಯಕರ ಮಹೇಶ ಶರ್ಮಾ ಜೊತೆಗೆ ಹಿಂದೂ ಪದ್ಧತಿಯ ಪ್ರಕಾರ ವಿವಾಹ ಮಾಡಿಕೊಂಡಳು.