ಕರ್ನಾಟಕ ಸರಕಾರವು ಬಜರಂಗ ದಳದ ಹತ್ಯೆಗೊಳಗಾದ ಕಾರ್ಯಕರ್ತನ ಸಂಬಂಧಿಕರಿಗೆ ೨೫ ಲಕ್ಷ ರೂಪಾಯಿಗಳ ಪರಿಹಾರನಿಧಿ ನೀಡಲಿದೆ
ಇದರೊಂದಿಗೆ ಹಿಂದುತ್ವನಿಷ್ಠರ ಕೊಲೆಗಾರರಿಗೆ ಗಲ್ಲುಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕಿದೆ !
ಇದರೊಂದಿಗೆ ಹಿಂದುತ್ವನಿಷ್ಠರ ಕೊಲೆಗಾರರಿಗೆ ಗಲ್ಲುಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕಿದೆ !
ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
ರಾಹು ಗ್ರಹವು ಮಾರ್ಚ್ ೧೭, ೨೦೨೨ರಂದು ಮೇಷ ರಾಶಿಯಲ್ಲಿ ಪ್ರವೇಶಿಸಲಿದೆ. ರಾಹು ರಾಶಿಯ ಈ ಬದಲಾವಣೆ ೧೮ ತಿಂಗಳ ಬಳಿಕ ನಡೆಯುತ್ತಿದ್ದು ಇದರಿಂದ ಜಗತ್ತಿನಾದ್ಯಂತ ದೊಡ್ಡ ಬದಲಾವಣೆಗಳು ನಡೆಯಲಿದೆ, ಎಂದು ಭವಿಷ್ಯ ನುಡಿಯುವವರು ತಮ್ಮ ಊಹೆಯನ್ನು ವ್ಯಕ್ತಪಡಿಸಿದ್ದಾರೆ.
ಯುದ್ಧದಿಂದ ಯುಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಹಿಂತಿರುಗಿ ಕರೆ ತರಲಾಗುತ್ತದೆ. ಈ ಯುದ್ಧದಿಂದಾಗಿ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಅದಕ್ಕಾಗಿ ಭಾರತದಲ್ಲಿನ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ವಿಷಯವಾಗಿ ಭಾರತ ಸರಕಾರ ಯೋಚಿಸುತ್ತಿದೆ.
ಈಗ ಕೇಂದ್ರದ ಭಾಜಪ ಸರಕಾರವು ದೇಶದಾದ್ಯಂತ ಸರಕಾರಿಕರಣಗೊಂಡಿರುವ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !
ಇಂತಹ ಸಂಗತಿಗಳನ್ನು ತಡೆಯಲು ರಾಷ್ಟ್ರಮಟ್ಟದಲ್ಲಿ ಗೋಹತ್ಯಾ ನಿರ್ಬಂಧ ಕಾನೂನು ರಚಿಸುವುದು ಆವಶ್ಯಕವಾಗಿದೆ. ಕೇಂದ್ರ ಸರಕಾರವು ಇದಕ್ಕಾಗಿ ಹೆಜ್ಜೆಯಿಡುವುದೇ ?
ದೇಶದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದಿನ ಘಟನೆಗಳನ್ನು ನೋಡಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಲವ್ ಜಿಹಾದ ವಿರೋಧಿ ಕಾನೂನು ರಚಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ನಾಲ್ವರು ಮತಾಂಧರು ಇಬ್ಬರು ಅಪ್ರಾಪ್ತ ಹುಡುಗಿಯರನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ. ತದನಂತರ ಮಹುಆ ಉತ್ತರಬಾಡಿ ಪಂಚಾಯತಿಯಲ್ಲಿ ಆರೋಪಿಗಳಿಗೆ ಕೇವಲ ೬೩ ಸಾವಿರ ರೂಪಾಯಿ ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆದಿರುವ ಪ್ರಕರಣ ಬಹಿರಂಗವಾಗಿದೆ.
ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ತೆಲಂಗಾಣಾ ರಾಷ್ಟ್ರ ಸಮಿತಿಯ ನೇತಾರ ಸಾಜಿದ ಖಾನನು ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆಯು ಫೆಬ್ರುವರಿ ೨೭ರಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ೩ ಜನರ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪರಾಧ ದಾಖಲಿಸಿದ್ದಾರೆ.
10ನೇ ತರಗತಿಯಲ್ಲಿ ಶೇ.96, 12 ನೇ ತರಗತಿಯಲ್ಲಿ ಶೇ.97 ಅಂಕ ಪಡೆದ ನವೀನರು ಭ್ರಷ್ಟಾಚಾರ, ಮೀಸಲಾತಿಗೆ ಬಲಿಯಾಗಿದ್ದಾರೆ !