ಅಮೃತಸರದಲ್ಲಿ ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಓರ್ವ ಸೈನಿಕನಿಂದ ಸಹವರ್ತಿ ಸೈನಿಕರ ಮೇಲೆ ನಡೆಸಿರುವ ಗುಂಡಿನ ದಾಳಿಯಲ್ಲಿ ೪ ಜನ ಸೈನಿಕರು ಸಾವನ್ನಪ್ಪಿದ್ದರೆ ಇಬ್ಬರಿಗೆ ಗಾಯ

ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಮಾರ್ಚ್ ೬ ರಂದು ಬೆಳಿಗ್ಗೆ ಊಟದ ಕೋಣೆಯಲ್ಲಿ ೧೪೪ ಬಟಾಲಿಯನ್ ಸೈನಿಕರು ತಿಂಡಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಓರ್ವ ಸೈನಿಕನು ಸಿಟ್ಟಿನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದನು.

‘ನಿಜಾಮುದ್ದಿನ್ ಮರಕಜ್’ ಸಂಪೂರ್ಣ ತೆರೆಯಲು ಸಾಧ್ಯವಿಲ್ಲ ! – ದೆಹಲಿ ಉಚ್ಚ ನ್ಯಾಯಾಲಯ

ದೆಹಲಿ ಉಚ್ಚ ನ್ಯಾಯಾಲಯವು ಇಲ್ಲಿಯ ‘ನಿಜಾಮುದ್ದಿನ್ ಮರಕಜ್’ ಸಂಪೂರ್ಣವಾಗಿ ತೆರೆಯಲು ವಿರೋಧಿಸಿದೆ. ನ್ಯಾಯಾಲಯವು, ‘ಪ್ರಸ್ತುತ ಇದು ಸಾಧ್ಯವಿಲ್ಲ. ಕೆಲವು ಜನರು ಶಬ-ಎ-ಬರಾತ್’ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ನಮಾಜಗಾಗಿ ಅಲ್ಲಿ ಹೋಗಬಹುದು.’

ತಮಿಳುನಾಡಿನ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಮೃತದೇಹವನ್ನು ಮಣ್ಣುಮಾಡುವ ಮತಾಂಧ ಕ್ರೈಸ್ತರ ಪ್ರಯತ್ನವನ್ನು ತಡೆದ ಹಿಂದುತ್ವನಿಷ್ಠರು !

ತಮಿಳುನಾಡಿನಲ್ಲಿನ ತಿರನೆಲವೇಲೀ ಜಲ್ಲೆಯಲ್ಲಿರುವ ಶಂರಾನಕೊವಿಲನಲ್ಲಿ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಓರ್ವ ಕ್ರೈಸ್ತನ ಮೃತದೇಹವನ್ನು ಮಣ್ಣು ಮಾಡುವ ಮತಾಂಧ ಕ್ರೈಸ್ತರ ಪ್ರಯತ್ನವನ್ನು ಹಿಂದುತ್ವನಿಷ್ಠರು ತಡೆದರು.

ಶಿವಮೊಗ್ಗ ನಿಷೇಧಾಜ್ಞೆಯ ನಡುವೆ ಮತಾಂಧರಿಂದ ಹಿಂದೂವಿನ ಮೇಲೆ ಹಲ್ಲೆ

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಈ ರೀತಿಯ ಧೈರ್ಯ ಹೇಗೆ ತೋರುತ್ತಾರೆ, ಎಂದು ಹಿಂದುಗಳಲ್ಲಿ ಪ್ರಶ್ನೆ ನಿರ್ಮಾಣವಾಗುತ್ತದೆ !

ಭಾರತೀಯ ವಿದ್ಯಾರ್ಥಿಗಳನ್ನು ಇನ್ನಮುಂದೆ ಮಾಸ್ಕೋದ ಮೂಲಕ ಭಾರತಕ್ಕೆ ಕರೆತರಲಾಗುವುದು !

ಫೆಬ್ರುವರಿ 24 ರಿಂದ ಯುಕ್ರೇನ್‍ನ ವಾಯು ಮಾರ್ಗ ಬಂದ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯ, ಫೋಲಂಡ, ಹಂಗೇರಿ ಮತ್ತು ಸ್ಲೋವಾಕಿಯಾ ಮಾರ್ಗವಾಗಿ ಹೊರ ಕರೆತರಲಾಗುತ್ತಿದೆ.

ಉಕ್ರೇನ್‍ನಿಂದ ಇವರಿಗೆ 11 ಸಾವಿರ ಭಾರತೀಯರು ಹಿಂತಿರುಗಿದ್ದಾರೆ

ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್‍ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ.

ದೆಹಲಿಯಲ್ಲಿ ಹಿಂದು ಯುವಕನ ಮೇಲೆ ಹಲ್ಲೆ ಮಾಡಿದ ಮತಾಂಧನ ಬಂದನ

ಮಂಗೊಲಪುರಿ ಭಾಗದಲ್ಲಿ ಹಿಂದಿನ ದ್ವೇಷದಿಂದ ಮತಾಂಧರು ಹಿಂದು ಯುವಕನ ಮೇಲೆ ಚೂರಿ ಹಾಗೂ ಸ್ಕ್ರೂ ಡ್ರೈವರನಿಂದ ಹಲ್ಲೆ ಮಾಡಿದರು. ಈ ಪ್ರಕರಣದಲ್ಲಿ ಪೋಲೀಸರು ಕಾಸಿಫ, ಫರದೀನ್, ದಾನಿಶ್, ಹಾಗೂ ಓರ್ವ ಅಪ್ರಾಪ್ತ ಹುಡುಗನನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಅಪ್ರಾಪ್ತ ಯುವತಿಯನ್ನು ನೌಕರಿಗಾಗಿ ಮುಸಲ್ಮಾನಳಾಗಲು ಹೇಳುವ ಮತಾಂಧ ಯುವಕನ ಬಂಧನ

ಓರ್ವ ಅಪ್ರಾಪ್ತ ಯುವತಿಯ ಮೇಲೆ ಮತಾಂತರದ ಒತ್ತಡ ಹೇರಿದ ಪ್ರಕರಣದಲ್ಲಿ ಅರಬಾಜ ಖಾನ ಎಂಬ ಯುವಕನನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಿಂದ ಈ ಇಬ್ಬರಿಗೆ ಪರಿಚಯವಾಗಿತ್ತು. ಅರಬಾಜ ಖಾನನು ಈ ಯುವತಿಗೆ ಮದುವೆಯಾಗುವುದಾಗಿ ಆಮೀಷ ತೋರಿಸಿದ್ದನು.

‘ಒಂದು ಮೃತದೇಹದ ಬದಲು ೧೦ ಜನರನ್ನು ಉಕ್ರೇನಿನಿಂದ ಕರೆತರಬಹುದು (ಅಂತೆ)!

ಮೃತ ನವೀನ ಶೇಖರಪ್ಪನ ಮೃತದೇಹವನ್ನು ಭಾರತಕ್ಕೆ ತರುವ ಬಗ್ಗೆ ಕರ್ನಾಟಕದಲ್ಲಿನ ಭಾಜಪದ ಶಾಸಕ ಅರವಿಂದ ಬೆಲ್ಲದರವರ ಸಂವೇದನಾರಹಿತ ಹೇಳಿಕೆ