ಪಂಚಾಯತಿಯಿಂದ ೬೩ ಸಾವಿರ ರೂಪಾಯಿ ದಂಡ ವಿಧಿಸಿ ಆರೋಪಿಯ ಬಿಡುಗಡೆ !ಮತಾಂದ ಪೊಲಿಸ ಅಧಿಕಾರಿಯಿಂದ ಸಂತ್ರಸ್ಥರ ದೂರು ದಾಖಲಿಸಿಕೊಳ್ಳಲು ನಿರಾಕರಣೆ |
ಬಿಹಾರದಲ್ಲಿ ಜನತಾದಳ (ಸಂಯುಕ್ತ) ಮತ್ತು ಭಾಜಪ ಸಂಯುಕ್ತ ಸರಕಾರ ಇರುವಾಗ ಇಂತಹ ಪ್ರಕರಣಗಳು ಜರುಗುವುದು ಜನತೆ ಅಪೇಕ್ಷಿಸುವುದಿಲ್ಲ ! ಮತಾಂಧ ವಾಸನಾಂಧ ಮತ್ತು ಅವರನ್ನು ರಕ್ಷಿಸುವ ಮತಾಂದ ಪೊಲೀಸ ಅಧಿಕಾರಿ, ಪಂಚಾಯತಿ ಸರಪಂಚ ಮತ್ತು ಸದಸ್ಯರ ಮೇಲೆ ಬಿಹಾರ ಸರಕಾರ ಕಠಿಣ ಕ್ರಮ ಜರುಗಿಸುವುದೇ ? |
ಸಹಾರಸಾ (ಬಿಹಾರ) – ಇಲ್ಲಿ ನಾಲ್ವರು ಮತಾಂಧರು ಇಬ್ಬರು ಅಪ್ರಾಪ್ತ ಹುಡುಗಿಯರನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ. ತದನಂತರ ಮಹುಆ ಉತ್ತರಬಾಡಿ ಪಂಚಾಯತಿಯಲ್ಲಿ ಆರೋಪಿಗಳಿಗೆ ಕೇವಲ ೬೩ ಸಾವಿರ ರೂಪಾಯಿ ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆದಿರುವ ಪ್ರಕರಣ ಬಹಿರಂಗವಾಗಿದೆ. ಪೊಲಿಸ ಅಧಿಕಾರಿ ರಹಮಾನ ಅನ್ಸಾರಿ ಇವರು ಈ ಪ್ರಕರಣದ ದೂರು ದಾಖಲಿಸಲು ನಿರಾಕರಿಸಿದ್ದರು. ಈ ಪ್ರಕರಣದ ಮಾಹಿತಿ ಸ್ಥಳೀಯ ಪ್ರಸಾರ ಮಾಧ್ಯಮಗಳು ಮತ್ತು ಸಾಮಾಜಿಕ ಸಂಘಟನೆಗಳು ಬೆಳಕಿಗೆ ತಂದಿದೆ. ಆರೋಪಿಗಳ ಹೆಸರು ಮಹಮ್ಮದ ಸರಫರಾಜ, ಮಹಮ್ಮದ ಸಿರಾಜ, ಮಹಮ್ಮದ ಶಮಶಾದ ಮತ್ತು ರಾಜಾ ಇದೆ.
दो महादलित नाबालिग लड़कियों को अगवा कर गैंगरेप किया गया। पंचायत ने जुर्माना लगा आरोपितों को छोड़ा। बिहार की घटना।https://t.co/KU1xUf8MEH
— ऑपइंडिया (@OpIndia_in) March 2, 2022