ಖಾಂಡವಾ (ಮಧ್ಯಪ್ರದೇಶ) ಕಳೆದ ೨ ತಿಂಗಳಿನಲ್ಲಿ ‘ಲವ್‌ ಜಿಹಾದಿ’ನ ೪ ಘಟನೆಗಳು !

ಆದಿವಾಸಿ ಹುಡುಗಿಯನ್ನು ಓಡಿಸಿಕೊಂಡು ಹೋದ ಮತಾಂಧನ ಬಂಧನ

ಹಿಂದೂ ಸಂಘಟನೆಗಳು ಆಂದೋಲನ ಮಾಡಿದ ನಂತರ ಪೊಲೀಸರಿಂದ ಕಾರ್ಯಾಚರಣೆ !

* ಹಿಂದೂಗಳು ಆಂದೋಲನ ಮಾಡದಿದ್ದರೆ ಪೊಲೀಸರು ನಿಷ್ಕ್ರೀಯರಾಗಿರುತ್ತಿದ್ದರು !

* ದೇಶದಲ್ಲಿ ಹೆಚ್ಚುತ್ತಿರುವ ಲವ್‌ ಜಿಹಾದಿನ ಘಟನೆಗಳನ್ನು ನೋಡಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಲವ್‌ ಜಿಹಾದ ವಿರೋಧಿ ಕಾನೂನು ರಚಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಖಾಂಡವಾ (ಮಧ್ಯಪ್ರದೇಶ) – ಇಲ್ಲಿ ೩ ಮಕ್ಕಳ ತಂದೆಯಾಗಿರುವ ಆಮಿರ ಎಂಬುವವನು ೨೪ ವರ್ಷದ ಆದಿವಾಸಿ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಓಡಿಸಿಕೊಂಡು ಹೋದನು. ಇದರಿಂದ ಅಲ್ಲಿನ ಹಿಂದೂ ಸಂಘಟನೆಗಳು ‘ರಸ್ತಾ ಬಂದ’ ಆಂದೋಲನ ಮಾಡಿದರು. ಇದರ ನಂತರ ಆಮಿರನನ್ನು ಬಂಧಿಸಿದರು. ಆಮಿರನು ಈ ತರುಣಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಸರಕಾರವು ಆಮಿರನು ಮಾಡಿದ್ದ ೬ ಅತಿಕ್ರಮಣಗಳನ್ನೂ ಹಾಳುಗೆಡವಿದೆ.

ಕಳೆದ ೨ ತಿಂಗಳಿನಲ್ಲಿ ಖಾಂಡವಾದಲ್ಲಿ ‘ಲವ್‌ ಜಿಹಾದಿ’ನ ೪ ಘಟನೆಗಳು ಬಹಿರಂಗವಾಗಿವೆ. ಇದರಿಂದ ಇಲ್ಲಿನ ಹಿಂದೂ ಸಂಘಟನೆಗಳು ಸಿಟ್ಟಾಗಿವೆ. ಸರಫರಾಜ ಎಂಬುವವನು ಅವನನ್ನು ಅಣ್ಣ ಎಂದು ತಿಳಿಯುತ್ತಿದ್ದ ಓರ್ವ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಇನ್ನೊಂದು ಘಟನೆಯಲ್ಲಿ ದಾನಿಶ ಖಾನ ಎಂಬುವವನು ಹಿಂದೂ ಪ್ರೇಯಸಿಯನ್ನು ಓಡಿಸಿಕೊಂಡು ಹೋದನು. ಇನ್ನೊಂದು ಘಟನೆಯಲ್ಲಿ ಅರಬಾಜ ಎಂಬುವವನು ‘ವಿಶಾಲ’ ಎಂಬ ಹೆಸರನ್ನು ಇಟ್ಟುಕೊಂಡು ೧೦ನೇ ತರಗತಿಯಲ್ಲಿ ಓದುವ ಹಿಂದೂ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದನು.