ಕ್ರೈಸ್ತ ಬಹುಸಂಖ್ಯಾತವಿರುವ ಮಿಜೋರಾಂನಲ್ಲಿ ಹರಿ ಮಂದಿರದ ಸರಕಾರೀಕರಣದ ಆತಂಕ !

ಯಾವುದೇ ರಾಜ್ಯದಲ್ಲಿ ಹಿಂದೂ ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಿರಲಿ, ಹೆಚ್ಚಿನ ಹಿಂದೂಗಳಲ್ಲಿ ಧರ್ಮದ ಬಗ್ಗೆ ಇರುವ ಅನಾಸಕ್ತಿಯಿಂದ ಅವರ ದೇವಸ್ಥಾನಗಳ ಸರಕಾರೀಕರಣವಾಗುತ್ತದೆ.

ಶ್ಯಾಮಪುರ (ಬಂಗಾಳ) ಇಲ್ಲಿ ದುರ್ಗಾಪೂಜೆಯ ಮಂಟಪಕ್ಕೆ ಬೆಂಕಿ ಇಟ್ಟ ಮುಸಲ್ಮಾನರು

ಬಂಗಾಳದಲ್ಲಿ ಎಲ್ಲಿಯವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಅಲ್ಲಿ ಎಂದಿಗೂ ಶಾಂತಿ ನೆಲೆಸುವುದಿಲ್ಲ. ಇದರಲ್ಲಿ ಹಿಂದೂಗಳ ಶೋಷಣೆಯಾಗುತ್ತಲೇ ಇರುತ್ತದೆ. ಇದೇ ವಸ್ತುಸ್ಥಿತಿಯಾಗಿದೆ !

ಗೌರಿ ಲಂಕೇಶ್ ಹತ್ಯೆ ಪ್ರಕರಣ; 8 ಮಂದಿಗೆ ಜಾಮೀನು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ 8 ಆರೋಪಿಗಳಿಗೆ ಅಕ್ಟೋಬರ್ 9 ರಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

‘ಭಾಜಪ ಒಂದು ಭಯೋತ್ಪಾದಕ ಪಕ್ಷ !’ – ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ‘ಭಯೋತ್ಪಾದಕ’ ಪದದ ವ್ಯಾಖ್ಯಾನವನ್ನು ಬದಲಾಯಿಸಿದೆ. ಅದರ ಪ್ರಕಾರ ರಾಷ್ಟ್ರಾಭಿಮಾನಿ ಎಂದರೆ ‘ಭಯೋತ್ಪಾದಕ’ ಮತ್ತು ರಾಷ್ಟ್ರದ್ರೋಹಿ ಅಥವಾ ಭಾರತ ವಿಭಜನೆಯ ಬಗ್ಗೆ ಮಾತನಾಡುವವರು ‘ದೇಶಭಕ್ತರು’ ಆಗಿದೆ.

ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಿ ! – ಭಾರತ

ಇಸ್ರೇಲ್ ಮತ್ತು ಅಮೇರಿಕಾ ಯಾವ ರೀತಿ ತನ್ನ ಶತ್ರುಗಳನ್ನು ಬೇರೆ ದೇಶಗಳಿಗೆ ನುಗ್ಗಿ ಕೊಲ್ಲುತ್ತಾರೆಯೋ, ಅದೇ ರೀತಿ ಈಗ ಭಾರತವು ಕೆನಡಾಕ್ಕೆ ಈ ರೀತಿ ಮನವಿ ಮಾಡುವುದಕ್ಕಿಂತ ಕೆನಡಾದೊಳಗೆ ನುಗ್ಗಿ ಅಲ್ಲಿನ ಖಲಿಸ್ತಾನಿಗಳ ಹತ್ಯೆ ಮಾಡಬೇಕು ಎಂದೇ ರಾಷ್ಟ್ರಪ್ರೇಮಿ ಭಾರತೀಯರಿಗೆ ಅನಿಸುತ್ತದೆ !

ಕೊಟ್ಟಿಗೆಯಲ್ಲಿ ಉಳಿದರೆ ಕ್ಯಾನ್ಸರ್ ವಾಸಿಯಾಗಬಹುದು! – ಉತ್ತರ ಪ್ರದೇಶ ಸರಕಾರದ ರಾಜ್ಯ ಸಚಿವ ಸಂಜಯ ಗಂಗವಾರ

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಬೆನ್ನಿನ ಮೇಲೆ ಕೈಯಾಡಿಸಿದರೆ ರಕ್ತದೊತ್ತಡ ಅರ್ಧದಷ್ಟು ಕಡಿಮೆಯಾಗುತ್ತದೆ. 10 ದಿನ ಹಸುವಿನ ಸೇವೆ ಮಾಡಿದರೆ ಒಟ್ಟು 20 ಮಿಲಿಗ್ರಾಂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ

ಬಹರಾಯಿಚ (ಉತ್ತರಪ್ರದೇಶ) ಇಲ್ಲಿ ಶ್ರೀದುರ್ಗಾದೇವಿ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ದಾಳಿ

ಉತ್ತರಪ್ರದೇಶದಲ್ಲಿ ಭಾಜಪದ ಹಿಂದುತ್ವನಿಷ್ಠ ಸರಕಾರ ಇರುವಾಗ ಹಿಂದೂಗಳಿಗೆ ಈ ಸ್ಥಿತಿ ಬರಬಾರದು ಇಲ್ಲವಾದರೆ ‘ಹಿಂದುಗಳ ರಕ್ಷಣೆ ಯಾರು ಮಾಡುವರು ?’ ಈ ರೀತಿಯ ಪ್ರಶ್ನೆ ಉದ್ಭವಿಸಬಹುದು !

ಜಾರ್ಖಂಡ್ ನಲ್ಲಿ ಮುಸಲ್ಮಾನರಿಂದ ಶ್ರೀದುರ್ಗಾದೇವಿಯ ಮೂರ್ತಿ ವಿಸರ್ಜನೆಗೆ ವಿರೋಧ; ಬಿಗುವಿನ ವಾತಾವರಣ

ಜಾರ್ಖಂಡದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಅವರು ಹಿಂದುಗಳ ಪರವಾಗಿಲ್ಲ, ಮುಸಲ್ಮಾನರ ಪರವಾಗಿಯೇ ಇರುವರು !

ಬಾಬಾ ಸಿದ್ದಿಕಿ ಹತ್ಯೆಯ ಪ್ರಕರಣದಲ್ಲಿನ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವೆವು ! – ಏಕನಾಥ ಶಿಂದೆ, ಮುಖ್ಯಮಂತ್ರಿ, ಮಹಾರಾಷ್ಟ್ರ

ಬದಲಾಪುರದ ಆರೋಪಿಯು ಪೊಲೀಸರ ಮೇಲೆ ಗುಂಡು ಹಾರಿಸಿದನು, ಅದಕ್ಕೆ ಪೊಲೀಸರು ಪ್ರತ್ಯುತ್ತರ ನೀಡಿದರು. ಆಗ ವಿರೋಧಕರು, ‘ಪೊಲೀಸರು ಆರೋಪಿಗಳ ಮೇಲೆ ಗುಂಡು ಏಕೆ ಹಾರಿಸಿದರು ?

ಅಂಕಲೇಶ್ವರ (ಗುಜರಾತ)ನಲ್ಲಿ 5000 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆಯನ್ನು ನೋಡಿದರೆ ಭಾರತದ ಭವಿಷ್ಯ ಅಪಾಯದಲ್ಲಿದೆಯೆಂದು ಗಮನಕ್ಕೆ ಬರುತ್ತದೆ !