ನವರಾತ್ರಿಯ ನಿಮಿತ್ತ ಫೋಂಡಾ (ಗೋವಾ)ದಲ್ಲಿ ವಿವಿಧ ಹೋಮಗಳ ಆಯೋಜನೆ !
ಸೆಪ್ಟೆಂಬರ್ ೨೨ ರ ಘಟಸ್ಥಾಪನೆಯ ದಿನದಿಂದ ವಿವಿಧ ಹೋಮಗಳನ್ನು ಮಾಡಲಾಯಿತು. ಇದರಲ್ಲಿ ‘ಬಗಲಾಮುಖಿ ಹೋಮ’, ‘ವಾರಾಹಿ ಹೋಮ’, ‘ಕಾರ್ತಿಕೇಯ ಹೋಮ’ ಮತ್ತು ‘ಚಂಡಿ ಹೋಮ’ಗಳು ನೆರವೇರಿದವು.
ಸೆಪ್ಟೆಂಬರ್ ೨೨ ರ ಘಟಸ್ಥಾಪನೆಯ ದಿನದಿಂದ ವಿವಿಧ ಹೋಮಗಳನ್ನು ಮಾಡಲಾಯಿತು. ಇದರಲ್ಲಿ ‘ಬಗಲಾಮುಖಿ ಹೋಮ’, ‘ವಾರಾಹಿ ಹೋಮ’, ‘ಕಾರ್ತಿಕೇಯ ಹೋಮ’ ಮತ್ತು ‘ಚಂಡಿ ಹೋಮ’ಗಳು ನೆರವೇರಿದವು.
ವಿಜಯದಶಮಿಯಂದು ಮೈಲಾಪುರದಲ್ಲಿ ಟಿಡಿಪಿಕೆ ಕಾರ್ಯಕರ್ತರು ‘ರಾವಣನ್ ಲೀಲಾ’ ಹೆಸರಿನಲ್ಲಿ ರಾಮ-ಸೀತಾ-ಲಕ್ಷ್ಮಣರ ಪ್ರತಿಮೆಗಳನ್ನು ದಹಿಸಿದರು. ಬಳಿಕ ೧೧ ಮಂದಿಯನ್ನು ಬಂಧಿಸಲಾಯಿತು.
ರಣರಾಗಿಣಿ ಶಾಖೆಯ ಕು. ಪ್ರತೀಕ್ಷಾ ಕೋರಗಾಂವ್ಕರ್ ಅವರು, “ಇಂದಿನ ಸ್ತ್ರೀ ಅಬಲೆ ಅಲ್ಲ, ಆಕೆ ದುರ್ಗೆಯ ಸ್ವರೂಪ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ ಮತ್ತು ದೌರ್ಜನ್ಯಗಳನ್ನು ತಡೆಯಲು ಕೇವಲ ಕಾನೂನಿನ ಮೇಲೆ ಅವಲಂಬಿತರಾಗದೆ, ಪ್ರತಿಯೊಬ್ಬ ಮಹಿಳೆಯೂ ತನ್ನ ರಕ್ಷಣೆಗಾಗಿ ಸಶಕ್ತಳಾಗುವುದು ಇಂದಿನ ಅಗತ್ಯವಾಗಿದೆ.
ಶ್ರೀ ದುರ್ಗಾಮಾತಾ ದೌಡಿನ ಸಮಯದಲ್ಲಿ ಕೆಲವು ಸಮಾಜಘಾತಕ ಶಕ್ತಿಗಳು ಮಾಂಸಾಹಾರ ಸೇವಿಸಿ ಎಲುಬುಗಳನ್ನು ರಸ್ತೆಯಲ್ಲಿ ಎಸೆದಿದ್ದರು. ಶ್ರೀ ಶಿವಪ್ರತಿಷ್ಠಾನ ಹಿಂದುಸ್ತಾನ್ ವತಿಯಿಂದ ಹಲವು ವರ್ಷಗಳಿಂದ ಶ್ರೀ ದುರ್ಗಾಮಾತಾ ದೌಡ್ ಆಯೋಜಿಸಲಾಗುತ್ತಿದೆ.
ಆಪರೇಷನ್ ಸಿಂದೂರ್ ನ ಪ್ರದರ್ಶನವೆಂದರೆ ಭಾರತವು ಪಾಕಿಸ್ತಾನವನ್ನು ಸೋಲಿಸಿದ ಶೌರ್ಯವಾಗಿದೆ. ಅದನ್ನು ಯಾರಾದರೂ ಪ್ರದರ್ಶಿಸಲು ನಿರಾಕರಿಸಿದರೆ, ಅದು ದೇಶದ್ರೋಹವೇ ಸರಿ. ಇಂತಹ ದೇಶದ್ರೋಹವನ್ನು ತೃಣಮೂಲ ಕಾಂಗ್ರೆಸ್ ಸರಕಾರ ಮಾಡುತ್ತಿದೆ.
ಪೊಲೀಸರು ಇಂತಹ ಲವ್ ಜಿಹಾದಿಗಳಿಗೆ ಸಾಯುವತನಕ ನೆನಪಿನಲ್ಲಿ ಉಳಿಯುವ ಪಾಠ ಕಲಿಸಿದರೆ ಮಾತ್ರ ಅವರು ಸರಿಯಾದ ದಾರಿಗೆ ಬರುತ್ತಾರೆ!
ಮುಸ್ಲಿಮರ ಮತಗಳನ್ನು ಪಡೆದು ಅಧಿಕಾರದಲ್ಲಿ ಇರಲು, ತೃಣಮೂಲ ಕಾಂಗ್ರೆಸ್ ನಾಯಕರು ಈಗ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದು ಮಾತ್ರ ಬಾಕಿ ಇದೆ. ಇಂತಹವರನ್ನು ಆರಿಸಿ ಅಧಿಕಾರದಲ್ಲಿ ಕೂರಿಸುವ ಬಂಗಾಳದ ಹಿಂದೂಗಳಿಗೆ ಇದು ಲಜ್ಜಿಗೇಡಿನ ವಿಷಯ!
ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶತ್ರುಗಳು! ಬೇರೆ ಪಂಥದವರು ತಮ್ಮ ಧಾರ್ಮಿಕ ಉತ್ಸವಗಳಲ್ಲಿ ಎಂದಾದರೂ ಈ ರೀತಿ ಮಾಡುತ್ತಾರೆಯೇ? ಹಿಂದೂಗಳಿಗೆ ಧರ್ಮಶಿಕ್ಷಣ ಮತ್ತು ಧರ್ಮಾಭಿಮಾನ ಇಲ್ಲದ ಕಾರಣ, ಪದೇ-ಪದೇ ತಮ್ಮ ಶ್ರದ್ಧಾ ಕೇಂದ್ರಗಳಿಗೆ ಅವಮಾನ ಮಾಡುತ್ತಾರೆ.
ಹಿಂದೂ ಧರ್ಮಕ್ಕೆ ಈ ರೀತಿ ಅವಮಾನ ಮಾಡಿದ ‘ಆಕ್ಸಿಸ್ ಬ್ಯಾಂಕ್’ ಅನ್ನು ಖಂಡಿಸುತ್ತೇವೆ! ಈ ಭಾರತೀಯ ಬ್ಯಾಂಕಿನ ಲಕ್ಷಾಂತರ ಖಾತೆದಾರರಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದಾರೆ. ಹಾಗಾಗಿ, ಈಗ ಹಿಂದೂಗಳು ಈ ಜಾಹೀರಾತಿನ ಬಗ್ಗೆ ಬ್ಯಾಂಕನ್ನು ಪ್ರಶ್ನಿಸಬೇಕು!
ಬಾಂಗ್ಲಾದೇಶದಲ್ಲಿ ಹಿಂದೂಗಳ ವಂಶಹತ್ಯೆ ನಡೆಯುತ್ತಿರುವವರೆಗೂ ಹೀಗೆಯೇ ಮುಂದುವರಿಯಲಿದೆ ಮತ್ತು ಅದನ್ನು ಭಾರತ ಸೇರಿದಂತೆ ಜಗತ್ತು ನಿಷ್ಕ್ರಿಯವಾಗಿ ನೋಡುತ್ತಿರುತ್ತದೆ ಅಥವಾ ನಿರ್ಲಕ್ಷಿಸುತ್ತದೆ ಎಂಬುದು ಅಷ್ಟೇ ಸತ್ಯ!