ಹಿಂದುಗಳ ಸ್ವರಕ್ಷಣೆಗಾಗಿ ಈಟೀ, ಖಡ್ಗ ಮತ್ತು ತ್ರಿಶೂಲ ಮನೆಯಲ್ಲಿ ಇಡಿ ! – ಗಿರಿರಾಜ ಸಿಂಹ, ಕೇಂದ್ರ ಸಚಿವ
ಹಿಂದೂ ಸಮುದಾಯ ಅಪಾಯದಲ್ಲಿದೆ ಮತ್ತು ಅದು ಸಂಘಟಿತವಾಗುವ ಅಗತ್ಯವಿದೆ.
ಹಿಂದೂ ಸಮುದಾಯ ಅಪಾಯದಲ್ಲಿದೆ ಮತ್ತು ಅದು ಸಂಘಟಿತವಾಗುವ ಅಗತ್ಯವಿದೆ.
ಭಾರತ ಮತ್ತು ಚೀನಾ ಇವರಲ್ಲಿ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಪುನಃ ಗಸ್ತು ಹಾಕುವ ಸಂದರ್ಭದಲ್ಲಿ ಒಪ್ಪಂದ ಆಗಿದೆ
ನ್ಯಾಯವಾದಿ ಅಮಿತಾ ಸಚದೇವಾ ಇವರು ‘ಇಂಡಿಯನ್ ಎಕ್ಸ್ಪ್ರೆಸ್’ಗೆ ಅಧಿಕೃತ ಇ-ಮೇಲ್ ಕಳುಹಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ನ ದೂರು ನಿವಾರಣ ಅಧಿಕಾರಿ ಹೃತ್ತಿಕ ಶಾಂಡಿಲ್ಯ ಇವರಿಗೆ ದೂರು ನೀಡಿದರು.
ಆರೋಪಿ ಫೈಜಾನ್ ‘ಪಾಕಿಸ್ತಾನ ಜಿಂದಾಬಾದ, ಹಿಂದುಸ್ತಾನ ಮುರ್ದಾಬಾದ’ ಹೇಳಿದ ಪ್ರಕರಣ
ಹೆಸರಿನಿಂದಲೇ ಈ ವಿಶ್ವವಿದ್ಯಾಲಯದ ಮಾನಸಿಕತೆ ಏನು ಎನ್ನುವುದು ಗಮನಕ್ಕೆ ಬರುತ್ತದೆ !
ಸ್ಟಾಲಿನ್ ರವರು ಮೊದಲು ಕುಟುಂಬದಲ್ಲಿನ ಸದಸ್ಯರಿಗೆ ತಮಿಳು ಹೆಸರುಗಳನ್ನು ಇಡಬೇಕು ನಂತರ ಮಾತನಾಡಬೇಕು, ಎಂದು ಕೇಂದ್ರ ಸಚಿವ ಎಲ್. ಮುರುಗನ್ ರವರು ಟೀಕೆ ಮಾಡಿದ್ದಾರೆ.
ಸಂತರು, ಹಿಂದೂ ಸಂಘಟನೆಗಳು ಮುಂತಾದವರು ಆಗ್ರಹಿಸಿ ಕೂಡ ಸರಕಾರ ದೇವಸ್ಥಾನಗಳನ್ನು ಹಿಂದುಗಳ ವಶಕ್ಕೆ ನೀಡಲು ತಯಾರಿಲ್ಲ. ಆದ್ದರಿಂದ ಈಗ ಎಲ್ಲಾ ಹಿಂದೂಗಳು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು,
ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವಾಗ ಯುವತಿ ಎಡವಿದಾಗ ಆಕೆಯ ಸುಳ್ಳುತನ ಬಯಲಾಗಿದೆ. ಆಕೆ ಮೊದಲು ನ್ಯಾಯಾಧೀಶರ ಮುಂದೆ, ತಾನು ಅನಕ್ಷರಸ್ಥೆ ಎಂದು ಹೇಳಿ ನಂತರ ಇಂಗ್ಲಿಷ್‌ನಲ್ಲಿ ಸಹಿ ಮಾಡಿದಳು.
ಮಾರ್ಟಿನ್, ನಿಮಗೆ ಹಿಂದೂ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡುವ ಯಾವುದೇ ಅಧಿಕಾರವಿಲ್ಲ ! – ಸಂಸ್ಕೃತಿ ರಕ್ಷಣೆ ವೇದಿಕೆಯಿಂದ
ಮಿಳುನಾಡಿನ ನವವಿವಾಹಿತರು ತಮ್ಮ ಮಕ್ಕಳ ಹೆಸರನ್ನು ತಮಿಳು ಭಾಷೆಯಲ್ಲಿಡಬೇಕು ಎಂದು ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸಲಹೆ ನೀಡಿದರು.