ಆಗ್ರಾ (ಉತ್ತರ ಪ್ರದೇಶ ) ಇಲ್ಲಿಯ ರಸ್ತೆಯ ಮೇಲೆ ನಮಾಜ ಪಠಿಸಿದ ೧೫೦ ಜನರ ವಿರುದ್ಧ ದೂರ ದಾಖಲು

ಇಲ್ಲಿ ಅನುಮತಿ ಇಲ್ಲದೆ ರಸ್ತೆಯ ಮೇಲೆ ನಮಾಜ ಪಠಿಸುವ ೧೫೦ ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಎಂಎಂ ಗೇಟ್ ಎಂಬಲ್ಲಿ ಬೆಲ್ಲದ ಮಾರುಕಟ್ಟೆಯಲ್ಲಿ ಇಬಾದತಗಾಹ ಇಲ್ಲಿ ಏಪ್ರಿಲ್ ೨ ರಂದು ನಮಾಜ್ ಪಠಿಸಲಾಗಿತ್ತು.

ಗಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿಯ ಬಾಂಗ್ಲಾದೇಶಿ ಮತ್ತು ರೋಹಿಂಗ್ಯ ಮುಸಲ್ಮಾನ ನುಸುಳುಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಿ !

ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶದ ಮತ್ತು ರೋಹಿಂಗ್ಯಾ ಮುಸಲ್ಮಾನರು ನುಸುಳಿಕೊಂಡು ಅನೇಕ ಸ್ಥಳಗಳಲ್ಲಿ ಅವರ ಅಡ್ಡೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಗಾಜಿಯಾಬಾದನಲ್ಲಿ ಕೆಲವು ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ.

ಭಾರತವು ಮುಸ್ಲಿಮರ ನರಮೇಧದಲ್ಲಿ ಸಹಭಾಗ !(ಅಂತೆ)

ಭಾರತವು ಮುಸ್ಲಿಮರ ನರಮೇಧ ಮಾಡುತ್ತಿದೆ ಮತ್ತು ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಎಂದು ಪಾಕಿಸ್ತಾನ ಅಧ್ಯಕ್ಷ ಡಾ. ಆರಿಫ್ ಅಲ್ವಿಯವರು ಹುರುಳಿಲ್ಲದ ಆರೋಪ ಮಾಡಿದ್ದಾರೆ.

ಕ್ರೈಸ್ತ ಮಹಿಳೆಯರನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ !

ಚರ್ಚ್‌ನ ಬಿಷಪಗಳು ‘ಜಿಹಾದ’ ಬಗ್ಗೆ ಮಾತೆತ್ತಿದರೇ, ಅವರ ವಿರುದ್ಧ ಅನೇಕ ಕಡೆಗಳಲ್ಲಿ ದೂರು ದಾಖಲಾಗುತ್ತದೆ. ‘ಲವ್ ಜಿಹಾದ್’ ಬಗ್ಗೆ ಚರ್ಚ್‌ನ ನೇತೃತ್ವದಡಿಯಲ್ಲಿ ಮಾತನಾಡದಿದ್ದರೇ, ಮತ್ತೆ ಯಾರು ಮಾತನಾಡುವರು ? ಕ್ರೈಸ್ತ ಮಹಿಳೆಯರನ್ನು ಮತಾಂತರಗೊಳಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ.

‘ನ್ಯಾಯಾಲಯ ಆಯುಕ್ತ’ರ ನೇಮಕಾತಿಯ ವಿರುದ್ಧ ಅಂಜುಮನ್ ಇಂತಜಾಮಿಯಾ ಕಮಿಟಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಂತಜಾಮಿಯಾ ಕಮಿಟಿಯು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯಲ್ಲಿ ನ್ಯಾಯಾಲಯದ ಆಯುಕ್ತರ ನೇಮಕಾತಿಯನ್ನು ವಿರೋಧಿಸಲಾಗಿತ್ತು.

ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ಧಾರ್ಮಿಕ ಸಹೋದರರಿಂದಲೇ ಏಟು ತಿಂದ ಮುಸ್ಲಿಂ ಯುವಕ

ಇಲ್ಲಿನ ಬಂಕಟ್ಟಾ ಗ್ರಾಮದಲ್ಲಿ ಬಿಜೆಪಿಯನ್ನು ಬೆಂಬಲಿಸಿದ ನಂತರ ಮೊಹಮ್ಮದ ಲುಕ್ಮಾನ ಎಂಬ ಮುಸ್ಲಿಂ ಯುವಕನನ್ನು ಆತನ ಧಾರ್ಮಿಕ ಸಹೋದರರು ಮಸೀದಿಯಲ್ಲಿ ಪ್ರಾರ್ಥನೆ ಮಾಡದಂತೆ ತಡೆದಿದ್ದಾರೆ.

ಈಗ ಸಹನಶಕ್ತಿಯು ಅಂತ್ಯವಾಗುತ್ತಾ ಇದೆ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ನಡೆದ ದಾಳಿಗಳು ‘ಗಂಗಾ-ಜಮುನಾ ತಹಜೀಬ’ನ (ಮೊಗಲರ ಕಾಲದಲ್ಲಿ ಯಮುನಾ ಹಾಗೂ ಗಂಗಾ ನದಿಯ ದಡದಲ್ಲಿ ಮುಸ್ಮಾನರ ವಸತಿ ಹೆಚ್ಚಾದ ಬಳಿಕ ಹಿಂದೂ ಹಾಗೂ ಮುಸಲ್ಮಾನರ ಒಂದು ಸ್ವತಂತ್ರ್ಯ ಸಂಸ್ಕೃತಿ ಉದಯವಾಯಿತು.

ದೆಹಲಿಯ ಜಹಾಂಗೀರಪುರಿಯಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ದೊಡ್ಡ ಕಾರ್ಯಾಚರಣೆ

ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಹುಳ ಭಾಗದಲ್ಲಿರುವ ಮಸೀದಿಯಿಂದ ಕಲ್ಲುತೂರಾಟ ನಡೆಸಿದ ಬಳಿಕ ಆದ ಹಿಂಸಾಚಾರದಲ್ಲಿ ಅನೇಕ ಪೊಲೀಸ ಸಿಬ್ಬಂದಿಗಳು ಗಾಯಗೊಂಡಿದ್ದರು.

ಆಸ್ಸಾಂನಲ್ಲಿ ಕಸ್ಟಡಿಯಿಂದ ಪರಾರಿಯಾಗಿರುವ ೨ ಮತಾಂಧರಾದ ಗೋಕಳ್ಳ ಸಾಗಾಟಗಾರರು ಚಕಮಕಿಯಲ್ಲಿ ಹತ್ಯೆ

ಆಸ್ಸಾಂ ಪೊಲೀಸರು ಇಬ್ಬರು ಗೋಕಳ್ಳ ಸಾಗಾಟ ಸಹೋದರರನ್ನು ಚಕಮಕಿಯಲ್ಲಿ ಕೊಂದಿದ್ದಾರೆ. ಈ ವೇಳೆ ೪ ಪೊಲೀಸರು ಗಾಯಗೊಂಡಿದ್ದಾರೆ. ಈ ಗೋಕಳ್ಳ ಸಾಗಾಟ ಹೆಸರುಗಳು ಅಕ್ಬರ ಬಂಜಾರಾ ಮತ್ತು ಸಲ್ಮಾನ ಎಂದಾಗಿದೆ. ಇಬ್ಬರೂ ಉತ್ತರ ಪ್ರದೇಶದ ಮೆರಠ ನಿವಾಸಿಗಳಾಗಿದ್ದರು.

ಅಪ್ರಾಪ್ತ ಬಾಲಕಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ ಮತಾಂಧ

ಮಧ್ಯಪ್ರದೇಶದ ಇಂದೂರಿನಲ್ಲಿ ‘ಲವ್ ಜಿಹಾದ’ನ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಗಾಜೀಪುರಾದಲ್ಲಿ ಅಬೂ ಜೈದ (ವಯಸ್ಸು ೨೭ ವರ್ಷ) ಎಂಬ ಮುಸಲ್ಮಾನ ಯುವಕನು ‘ರಾಹುಲ’ ಎಂಬ ಹಿಂದು ಹೆಸರನ್ನು ಇಟ್ಟುಕೊಂಡು ಇಂಸ್ಟಾಗ್ರಾಮನ ಮಾಧ್ಯಮದಿಂದ ಇಂದೂರಿನಲ್ಲಿನ ೧೭ ವರ್ಷದ ಹಿಂದು ಅಪ್ರಾಪ್ತ ಬಾಲಕಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ ಘಟನೆ ಇತ್ತೀಚೆಗೆ ಬಹಿರಂಗವಾಗಿದೆ.