ಗಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿಯ ಬಾಂಗ್ಲಾದೇಶಿ ಮತ್ತು ರೋಹಿಂಗ್ಯ ಮುಸಲ್ಮಾನ ನುಸುಳುಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಿ !

ಹಿಂದುತ್ವನಿಷ್ಠ ಸಂಘಟನೆಗಳಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಲ್ಲಿ ಮನವಿ

ಗಾಜಿಯಾಬಾದ್ (ಉತ್ತರ ಪ್ರದೇಶ) : ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶದ ಮತ್ತು ರೋಹಿಂಗ್ಯಾ ಮುಸಲ್ಮಾನರು ನುಸುಳಿಕೊಂಡು ಅನೇಕ ಸ್ಥಳಗಳಲ್ಲಿ ಅವರ ಅಡ್ಡೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಗಾಜಿಯಾಬಾದನಲ್ಲಿ ಕೆಲವು ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ. ಬಂಗಾಲ, ಅಸ್ಸಾಂ ಮತ್ತು ಒಡಿಶಾ ಇಲ್ಲಿಂದ ಅವರು ಗಾಜಿಯಾಬಾದಿಗೆ ತಲುಪಿದ್ದಾರೆ. ಅವರು ನಕಲಿ ಆಧಾರ ಕಾರ್ಡ ಮಾಡಿಸಿಕೊಂಡಿರುವ ಮಾಹಿತಿ ಸಿಕ್ಕಿದೆ. ಅವರು ಹಳೆಯ ಕಬ್ಬಿಣ ಪೇಪರ ವ್ಯವಸಾಯ ಮಾಡುತ್ತಾರೆ. ಅವರು ಇಲ್ಲಿ ಬಂದ ನಂತರ ಈ ಭಾಗದಲ್ಲಿ ದರೋಡೆ ಕಳ್ಳತನ ಮುಂತಾದ ಅಪರಾಧದ ಘಟನೆಗಳಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ಅದರಲ್ಲಿ ಇನ್ನು ಹೆಚ್ಚಳವಾಗುವ ಮೊದಲು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇಲ್ಲಿಯ ಹಿಂದುತ್ವನಿಷ್ಠರಿಂದ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಗೆ ನಿವೇದನೆ ಮೂಲಕ ಕೋರಲಾಗಿದೆ.

ಸಂಪಾದಕೀಯ ನಿಲುವು

ಸರಕಾರ ಇದರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜನರ ಅಪೇಕ್ಷೆ ಇದೆ!