ಮಹಾರಾಷ್ಟ್ರ ಸರಕಾರವು ಧರ್ಮದಾಯ ಆಸ್ಪತ್ರೆಗಳ ಉದ್ಧಟತನಕ್ಕೆ ಕಡಿವಾಣ ಹಾಕಲಿದೆ !
ಸರಕಾರದಿಂದ ಭೂಮಿ, ನಿಧಿ ಮತ್ತು ಅನೇಕ ಸೌಲಭ್ಯಗಳನ್ನು ಪಡೆದು ಉದ್ಧಟತನ ತೋರಿಸುವ ಆಸ್ಪತ್ರೆಗಳಿಗೆ ಬೀಗ ಜಡಿಯಲು ಸರಕಾರ ಹಿಂದೇಟು ಹಾಕಬಾರದು, ಹೀಗಾದರೆ ಮಾತ್ರ ಇಂತಹ ಉದ್ಧಟ ಆಸ್ಪತ್ರೆಗಳು ಸರಿದಾರಿಗೆ ಬರುತ್ತವೆ!
ಸರಕಾರದಿಂದ ಭೂಮಿ, ನಿಧಿ ಮತ್ತು ಅನೇಕ ಸೌಲಭ್ಯಗಳನ್ನು ಪಡೆದು ಉದ್ಧಟತನ ತೋರಿಸುವ ಆಸ್ಪತ್ರೆಗಳಿಗೆ ಬೀಗ ಜಡಿಯಲು ಸರಕಾರ ಹಿಂದೇಟು ಹಾಕಬಾರದು, ಹೀಗಾದರೆ ಮಾತ್ರ ಇಂತಹ ಉದ್ಧಟ ಆಸ್ಪತ್ರೆಗಳು ಸರಿದಾರಿಗೆ ಬರುತ್ತವೆ!
ಅಮರನಾಥ ಯಾತ್ರೆಗೆ ತೆರಳುತ್ತಿದ್ದ ಬಿಎಸ್ಎಫ್ ಸೈನಿಕರಿಗೆ ಗುಜರಿ ರೈಲು ಒದಗಿಸಿದರಿಂದ ಅವರು ಹತ್ತಲು ನಿರಾಕರಿಸಿದರು. ದುಸ್ಥಿತಿಯ ಕಾರಣ ರೈಲು ರದ್ದುಗೊಂಡು, ಹೊಸ ರೈಲು ನಾಲ್ಕು ದಿನದ ಬಳಿಕ ಒದಗಿಸಲಾಯಿತು. ಇದರಿಂದ ಸೈನಿಕರ ನಿಯೋಜನೆ ವಿಳಂಬವಾಯಿತು.
ಅಪಹರಣ ಪ್ರಕರಣಗಳಲ್ಲಿ ಪೊಲೀಸರು ನಿಷ್ಕ್ರಿಯರಾಗುತ್ತಿರುವುದು ಆತಂಕಕಾರಿ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಾರಣಾಸಿಯಲ್ಲಿ ಕಾಣೆಯಾಗಿರುವ ವ್ಯಕ್ತಿಯ ಪ್ರಕರಣದಲ್ಲಿ, ಹೈಕೋರ್ಟ್ ಸಂಬಂಧಿತ ಪೊಲೀಸ್ ಅಧಿಕಾರಿಗೆ ಹೊಣೆಗಾರಿಕೆ ನೀಡಬೇಕು ಎಂದು ಸೂಚಿಸಿದೆ.
‘ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್’ ಸ್ಪರ್ಧೆ ಗೆದ್ದ ನಂತರ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್‌ಸಿಬಿ) ತಂಡ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲು ಯಾವುದೇ ಅನುಮತಿ ಪಡೆದಿರಲಿಲ್ಲ
ಪ್ರಸಿದ್ಧ ಆಳಂದಿ ತೀರ್ಥಕ್ಷೇತ್ರದ ಬಳಿ ದೊಡ್ಡ ಕಸಾಯಿಖಾನೆ ನಿರ್ಮಿಸಲು ಪ್ರಯತ್ನಿಸುತ್ತಿರುವ ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತಕ್ಕೆ ತಲೆ ಇದೆಯೇ?
ಸರಕಾರಿ ಅಧಿಕಾರಿಗಳು ಭ್ರಷ್ಟರು ಎಂಬುದು ದೇಶದ ಜನರ ಭಾವನೆ. ಇವರಲ್ಲಿ ಎಣಿಕೆಯಷ್ಟು ಜನರು ಮಾತ್ರ ಸಿಕ್ಕಿಬೀಳುತ್ತಾರೆ, ಆದರೆ ಉಳಿದವರು ರಾಜಾರೋಷವಾಗಿ ಭ್ರಷ್ಟಾಚಾರ ಮಾಡುತ್ತಿರುತ್ತಾರೆ.
ಸರಕಾರಿ ಸಂಸ್ಥೆಗಳು ಕೈಗೊಳ್ಳುವ ಕೆಲಸಗಳು ಎಂದಿಗೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ, ಇದರಿಂದ ಸಾಮಾನ್ಯ ಜನರಿಗೆ ಹೇಗೆ ತೊಂದರೆಯಾಗುತ್ತದೋ, ಹಾಗೆಯೇ ಸೇನೆಗೂ ಆಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪೊಲೀಸ್ ಅಧಿಕಾರಿಗೆ ಕೆನ್ನೆಗೆ ಬಾರಿಸಲು ಪ್ರಯತ್ನ !. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತಲು ಪ್ರಯತ್ನಿಸಿದರು.
ಡಾ. ಅಮಿತ್ ಥಡಾನಿ ಅವರು ಕಳೆದ ೨೫ ವರ್ಷಗಳಿಂದ ಮುಂಬಯಿ ಮತ್ತು ನವಿ ಮುಂಬಯಿಯಲ್ಲಿ ವೃತ್ತಿ ಮಾಡುತ್ತಿರುವ ಪ್ರಸಿದ್ಧ ‘ಜನರಲ್ ಸರ್ಜನ್’ (ಶಸ್ತ್ರಚಿಕಿತ್ಸಕ) ಆಗಿದ್ದಾರೆ. ಅವರು ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ದ ಚೆಂಬೂರು ಶಾಖೆಯ ಮಾಜಿ ಅಧ್ಯಕ್ಷರಾಗಿದ್ದಾರೆ