ಚಾಮರಾಜ ಪೇಟೆ ಮೈದಾನ ಕಾಂಗ್ರೆಸ್ಸಿನ ಶಾಸಕ ಜಮೀರ ಅಹಮ್ಮದ ಖಾನ ಇವರ ಪಿತ್ರಾರ್ಜಿತ ಸಂಪತ್ತಾಗಿದೆಯೇ ? – ಭಾಜಪ ಶಾಸಕ ಸಿ.ಟಿ.ರವಿಯವರ ಆಕ್ರೋಷ

ಈ ಮೈದಾನ ಅನೇಕ ವರ್ಷಗಳಿಂದ ‘ಈದ್ಗಾ ಮೈದಾನ’ ಎಂದು ಮುಸಲ್ಮಾನರು ಉಪಯೋಗಿಸುತ್ತಿದ್ದರು. ಇಲ್ಲಿ ಹಿಂದೂಗಳಿಗೆ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸಲು ಅನುಮತಿ ಇರಲಿಲ್ಲ

ಜಿಲ್ಲೆ ಅಲ್ಲ, ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನಿಗದಿಯಾಗಬೇಕು ! – ಸರ್ವೋಚ್ಚ ನ್ಯಾಯಾಲಯ

ಈಗ ದೇಶದ ೯ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತ ಮತ್ತು ಸಿಖ್ ಧರ್ಮದ ಕೈದಿಗಳಿಗೆ ಅವರ ಧರ್ಮಗ್ರಂಥವನ್ನು ಪಠಿಸಿದರೇ ಅವರ ಶಿಕ್ಷೆಯಲ್ಲಿ ೩ ರಿಂದ ೬ ತಿಂಗಳ ರಿಯಾಯತಿ ಸಿಗಲಿದೆ !

ಭಾರತದಲ್ಲಿ ಹಿಂದೂ ಕೈದಿಗಳಿಗೆ ಸಾಧನೆಯನ್ನು ಕಲಿಸಿ ಅವರಿಂದ ಧರ್ಮಾಚರಣೆಯನ್ನು ಮಾಡಿಸಿಕೊಳ್ಳುವುದು ಆವಶ್ಯಕವಿದೆ ! ಹೀಗೆ ಮಾಡುವುದರಿಂದ ಅವರಲ್ಲಿರುವ ಅಪರಾಧದ ವೃತ್ತಿ ಬದಲಾವಣೆಗೊಂಡು ಅವರಲ್ಲಿ ಸುಧಾರಣೆಯಾಗಬಹುದು !

ಶಾಲೆಗಳಿಗೆ ಶುಕ್ರವಾರ ರಜೆ ನೀಡುವ ಮೂಲಕ ಬಿಹಾರದಲ್ಲಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ! – ಕೇಂದ್ರಿಯ ಮಂತ್ರಿ ಗಿರಿರಾಜ ಸಿಂಹ

ಬಿಹಾರದ ಕಟಿಹಾರ ಜೊತೆಗೆ ಅನ್ಯ ನಗರಗಳಲ್ಲಿ ಅನೇಕ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿರುವುದರಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಶುಕ್ರವಾರ ಶಾಲೆಗೆ ರಜೆ ಘೋಷಿಸುವ ಮೂಲಕ ಶರಿಯಾ ಕಾನೂನನ್ನು ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ.

ಶುಕ್ರವಾರದಂದು ರಜೆ ನೀಡುವ ಶಾಲೆಗಳ ಪಟ್ಟಿ ಕೇಳಿದ ಬಿಹಾರ ಸರಕಾರ !

ಬಿಹಾರದ ೫೦೦ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ನೀಡುವ ವಿಷಯ

ಬಾಂಗ್ಲಾದೇಶದ ಹಿಂದೂಗಳ ಜನಸಂಖ್ಯೆಯಲ್ಲಿ ಶೇಕಡಾವಾರು ಇಳಿಕೆ !

ಪ್ರಸ್ತುತ ಜನಗಣತಿಯಲ್ಲಿ ಬೌದ್ಧರ ಜನಸಂಖ್ಯೆ ಒಟ್ಟು ಶೇಕಡಾ ೦.೬೧ ಕ್ಕೆ, ಮತ್ತು ಕ್ರೈಸ್ತರ ಜನಸಂಖ್ಯೆ ಕೂಡ ಶೇಕಡ ೦.೩೦ ಕ್ಕೆ ಇಳಿದಿದೆ. ಆದರೆ ಮುಸಲ್ಮಾನರ ಜನಸಂಖ್ಯೆ ಶೇಕಡ ೯೧.೪ ಕ್ಕೆ ಏರಿದೆ.

ಗಜವಾ-ಎ-ಗಢವಾ !

ಶಾಲೆಯ ಪ್ರಾರ್ಥನೆಯನ್ನು ‘ದಯಾ ಕರ ದಾನ ವಿದ್ಯಾ ಕಾ’ ಎಂಬ ಪ್ರಾರ್ಥನೆಯಲ್ಲಿ ‘ತೂ ಹಿ ರಾಮ ಹೈ, ತೂ ರಹೀಮ್ ಹೈ’ ಎಂದು ಬದಲಾಯಿಸುವಂತೆ ಒತ್ತಾಯಿಸಿದರು. ಈ ಪ್ರಾರ್ಥನೆಯನ್ನು ಹಿಂದಿನಂತೆ ಕೈ ಮುಗಿದು ಮಾಡಲಾಗುವುದಿಲ್ಲ, ಬದಲಾಗಿ ಕೈ ಕಟ್ಟಿ ಮಾಡಲಾಗುತ್ತದೆ.

ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಪಾಕಿಸ್ತಾನದ ಸಿಂಧಪ್ರಾಂತದಲ್ಲಿ ಪಿಸ್ತೂಲಿನ ಭಯ ತೋರಿಸಿ ೧೬ ವರ್ಷದ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಮಾಡಲಾಗಿದೆ. ಸಂತ್ರಸ್ತ ಹುಡುಗಿಗೆ ತಕ್ಷಣವೇ ಬಿಡುಗಡೆ ಮಾಡದೇ ಇದ್ದಲ್ಲಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿ ಅಪಹರಣ ಮಾಡಿದವನ ಜೋತೆ ನಿಕಾಹ ಮಾಡಲಾಗುವುದು

ಬೆಂಗಳೂರು ಉಚ್ಚ ನ್ಯಾಯಾಲಯದ ‘ಹಿಜಾಬ್’ ಪ್ರಕರಣದ ತೀರ್ಪನ್ನು ಒಪ್ಪದವರಿಗೆ ಹಿಂದೂಗಳು ತಕ್ಕ ಪಾಠ ಕಲಿಸಿದರು ! – ನ್ಯಾಯವಾದಿ ಅಮೃತೇಶ ಎನ್.ಪಿ., ರಾಷ್ಟ್ರೀಯ ಉಪಾಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು

ಸರ್ವೋಚ್ಚ ನ್ಯಾಯಾಲಯದಲ್ಲಿ ಖಟ್ಲೆಯನ್ನು ನಡೆಸಲು ಬಹಳಷ್ಟು ಹಣ ಬೇಕಾಗುತ್ತದೆ. ಮುಸಲ್ಮಾನ ಅರ್ಜಿದಾರರು ಈ ನಿಧಿಯನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ಇದರ ಹಿಂದಿನ ಷಡ್ಯಂತ್ರ ಗಮನಕ್ಕೆ ಬರುತ್ತದೆ.

ಹಿಂದೂಗಳು ಅಲ್ಪಸಂಖ್ಯಾತರಿದ್ದಾರೆ, ಅಲ್ಲಿ ಸಂವಿಧಾನದ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ ! – ಎಮ್. ನಾಗೇಶ್ವರ ರಾವ, ಮಾಜಿ ಮಹಾಸಂಚಾಲಕರು, ಸಿಬಿಐ

“ಸಂವಿಧಾನಕ್ಕನುಸಾರ ದೊರಕುವ ೫ ಅಧಿಕಾರಗಳ ಪೈಕಿ ಹಿಂದೂಗಳಿಗೆ ಕೇವಲ ರಾಜಕೀಯ ಅಧಿಕಾರವಿದೆ; ಆದರೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಈ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಸಮಾನ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲ.