ರೋಗಗಳನ್ನು ಗುಣಪಡಿಸಲು ಆವಶ್ಯಕವಾಗಿರುವ ದೇವತೆಗಳ ತತ್ತ್ವಗಳಿಗನುಸಾರ ಕೆಲವು ರೋಗಗಳಿಗೆ ನೀಡಲಾದ ನಾಮಜಪಗಳು

ಆಗ ಡಾಕ್ಟರರು ಆಶ್ಚರ್ಯಚಕಿತರಾದರು ಮತ್ತು ಆ ಹಿತಚಿಂತಕರಿಗೆ, “ಒಂದು ವೇಳೆ ಅರ್ಬುದರೋಗದ ಪ್ರಮಾಣ ಶೇ. ೫೫ ರಿಂದ ಶೇ. ೦.೦೫ ರಷ್ಟು ಬಂದಿದೆಯೆಂದರೆ ನಿಮಗೆ ‘ಬೊನ್ ಮ್ಯರೊ ರಿಪ್ಲೆಸಮೆಂಟ್’ ಮಾಡಬೇಕಾಗುವುದಿಲ್ಲ ಮತ್ತು ನಿಮ್ಮ ೧೨ -೧೩ ಲಕ್ಷ ರೂಪಾಯಿಗಳ ಖರ್ಚು ಉಳಿಯುವುದು” ಎಂದರು.

ಸೂಕ್ಷ್ಮದಿಂದ ಜ್ಞಾನ ಪಡೆಯುವ ಸೇವೆ ಮಾಡುವಾಗ ಜ್ಞಾನ ಪಡೆಯುವ ಸಾಧಕ ಶ್ರೀ. ರಾಮ ಹೊನಪ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಕಲಿಯಲು ಸಿಕ್ಕಿದ ವೈಶಿಷ್ಟ್ಯಪೂರ್ಣ ವಿಷಯಗಳು

ಒಂದು ಬಾರಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನನಗೆ, ಕೇವಲ ಸೂಕ್ಷ್ಮದಿಂದ ಜ್ಞಾನ ದೊರಕಿಸಿಕೊಳ್ಳುವುದು, ಇದು ಕನಿಷ್ಠ ಸೇವೆಯಾಗಿದೆ. ನಿನ್ನ ಜ್ಞಾನದ ಕಡತವನ್ನು ನೀನೇ ವ್ಯಾಕರಣ ಮತ್ತು ಸಂಕಲನದ ದೃಷ್ಟಿಯಿಂದ ತಪ್ಪಿಲ್ಲದೇ ಮಾಡಿದರೆ ಈ ಸೇವೆಯು ಪರಿಪೂರ್ಣವಾಗಲಿದೆ ಎಂದು ಹೇಳಿದರು.

ಮೊಬೈಲ್‌ನ ಅತಿ ಉಪಯೋಗ ಅಪಾಯಕಾರಿ !

ಉತ್ತರಪ್ರದೇಶದ ಲಕ್ಷ್ಮಣಪುರಿಯಲ್ಲಿ ‘ಪಬ್ಜಿ ಗೇಮ್’ (ಪಬ್ಜಿ ವಿಡಿಯೋ ಆಟವನ್ನು) ಆಡಲು ವಿರೋಧಿಸಿದ್ದರಿಂದ ೧೬ ವರ್ಷದ ಬಾಲಕ ತನ್ನ ತಾಯಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದನು ಮತ್ತು ತಾಯಿಯ ಮೃತದೇಹವನ್ನು ೩ ದಿನಗಳ ವರೆಗೆ ಮನೆಯಲ್ಲಿಯೇ ಮುಚ್ಚಿಟ್ಟಿದ್ದನು.

ಅಣುಯುದ್ಧವಾದರೆ ಸೌರಊರ್ಜೆಯು ಉಪಯೋಗಕ್ಕೆ ಬರುವುದೆಂಬುದು ಖಚಿತವಿಲ್ಲ

ಯಾರ ಆಧ್ಯಾತ್ಮಿಕ ಮಟ್ಟವು ಶೇ. ೫೦ ಕ್ಕಿಂತಲೂ ಹೆಚ್ಚಿರುವುದೋ, ಅವರು ದೇವರ ಕೃಪೆಯಿಂದ ಬದುಕುವರು. ಆದುದರಿಂದ ಯಾರಲ್ಲಿ ಸಾಧನೆಯನ್ನು ಮಾಡುವ ಕ್ಷಮತೆ ಇರುವುದೋ, ಅವರಿಗೆ ಸಾಧನೆಯನ್ನು ಕಲಿಸುವುದು ಮಹತ್ವದಾಗಿದೆ; ಇದರಿಂದ ಅವರು ಸಾಧನೆಯನ್ನು ಮಾಡಿ ಶೇ. ೫೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಬಹುದು.

‘ಸನಾತನ ದಂತಮಂಜನ’ದಲ್ಲಿ ಒಂದು ಪ್ರಸಿದ್ಧ ಟೂತ್ ಪೇಸ್ಟಗಿಂತ ಹೆಚ್ಚು ಸಕಾರಾತ್ಮಕ ಸ್ಪಂದನಗಳಿರುವುದು

ವಸ್ತುವಿನ ವಿಧ, ಅದರ ನಿರ್ಮಾಣದ ಉದ್ದೇಶ, ನಿರ್ಮಾಣದ ಸ್ಥಳ, ವಸ್ತುಗಳನ್ನು ಸಿದ್ಧಪಡಿಸಲು ಬಳಸಿದ ಘಟಕಪದಾರ್ಥಗಳು ಇತ್ಯಾದಿ. ಈ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಅವುಗಳಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಆದರೆ ಘಟಕಗಳು ಅಸಾತ್ತ್ವಿಕವಾಗಿದ್ದರೆ ಅವುಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ.

ಆರೋಗ್ಯವಂತ ಶರೀರಕ್ಕಾಗಿ ನಿಯಮಬಾಹ್ಯ ಆಹಾರ ಸೇವಿಸುವುದನ್ನು ತಡೆಯಿರಿ !

ಪಚನಶಕ್ತಿ ಕಡಿಮೆಯಿರುವಾಗ ಇಂತಹ ಹಸಿ ಅಥವಾ ಅರ್ಧಂಬರ್ಧ ಬೇಯಿಸಿದ ಆಹಾರ ಪದಾರ್ಥಗಳನ್ನು ತಿನ್ನುವುದು ನಿಯಮಬಾಹ್ಯ ಆಹಾರವಾಗಿದೆ. ‘ಚೈನೀಸ್’ ಪದಾರ್ಥಗಳಲ್ಲಿ ತರಕಾರಿ ಮತ್ತು ಅಕ್ಕಿಯಂತಹ ಪದಾರ್ಥಗಳನ್ನು ಹೆಚ್ಚಾಗಿ ಅರ್ಧವೇ ಬೇಯಿಸಿರುತ್ತಾರೆ.

ತಾಮ್ರದ ಪಾತ್ರೆಗಳನ್ನು ಬಳಸುವುದರಿಂದ ಆರೋಗ್ಯಕ್ಕಾಗುವ ವಿವಿಧ ಲಾಭಗಳು

ತಾಮ್ರದಲ್ಲಿರುವ ಆಂಟಿಆಕ್ಸಿಡಂಟ್ ಇದು ಮುಖದ ಮೇಲಿನ ಸಣ್ಣ ಗೆರೆಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅದು ಮುಕ್ತ ‘ರಾಡಿಕಲ್ಸ್’ದಿಂದ (ಲೋಹಸಂಬದ್ಧ) ಸಂರಕ್ಷಣೆ ಮಾಡಿ ಚರ್ಮದ ಮೇಲೆ ಒಂದು ಸಂರಕ್ಷಣಾತ್ಮಕ ಪದರನ್ನು ಸಿದ್ಧಗೊಳಿಸುತ್ತದೆ. ಆದುದರಿಂದ ನೀವು ದೀರ್ಘಕಾಲ ಯುವಕರಾಗಿ ಕಾಣಿಸುತ್ತೀರಿ. 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕಾಲಾನುರೂಪವಾಗಿ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದ ನಂತರ ಪ್ರತಿಯೊಂದು ವಿಷಯವನ್ನು ಬುದ್ಧಿಯ ಸ್ತರದಲ್ಲಿ ಅಧ್ಯಯನ ಮಾಡಲಾಗತೊಡಗಿತು. ಆದ್ದರಿಂದ ‘ಮನುಷ್ಯನಿಗೆ ಬುದ್ಧಿಯಿಂದಾದರೂ ದೇವರು ತಿಳಿಯಬೇಕು’, ಎಂಬುದಕ್ಕಾಗಿ ವಿಜ್ಞಾನದ ನಿರ್ಮಿತಿ ಆಯಿತು.

ಗಜವಾ-ಎ-ಗಢವಾ !

ಶಾಲೆಯ ಪ್ರಾರ್ಥನೆಯನ್ನು ‘ದಯಾ ಕರ ದಾನ ವಿದ್ಯಾ ಕಾ’ ಎಂಬ ಪ್ರಾರ್ಥನೆಯಲ್ಲಿ ‘ತೂ ಹಿ ರಾಮ ಹೈ, ತೂ ರಹೀಮ್ ಹೈ’ ಎಂದು ಬದಲಾಯಿಸುವಂತೆ ಒತ್ತಾಯಿಸಿದರು. ಈ ಪ್ರಾರ್ಥನೆಯನ್ನು ಹಿಂದಿನಂತೆ ಕೈ ಮುಗಿದು ಮಾಡಲಾಗುವುದಿಲ್ಲ, ಬದಲಾಗಿ ಕೈ ಕಟ್ಟಿ ಮಾಡಲಾಗುತ್ತದೆ.