ಈಡಿಯಿಂದ ದರ್ಗಾ ಸಮಿತಿಯ ವಿಚಾರಣೆ ಮಾಡುವಂತೆ ಅಲ್ಲಿಯ ಸೇವಕರಿಂದ ಆಗ್ರಹ !
ಕ್ವಾಜಾ ಮೋಹಿದ್ದಿನ್ ಹಸನ್ ಚಿಸ್ತಿ ದರ್ಗಾದ ಖಾದೀಮ್ (ಸೇವಕ) ಮತ್ತು ದರ್ಗಾ ಸಮಿತಿಯ ಸದಸ್ಯರಲ್ಲಿ ವಿವಾದ ಮುಂದುವರೆದಿದೆ. ಖಾದಿಮರು ಈ ಸಮಿತಿಯ ಸದಸ್ಯರ ಬಗ್ಗೆ ದರ್ಗಾಕ್ಕೆ ದೊರೆಯುವ ದೆಣಗಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.