
‘ಸಾಪ್ತಾಹಿಕ ಸನಾತನ ಪ್ರಭಾತದ ಅಂಚೆ ಮೂಲಕ ವಾರ್ಷಿಕ ಚಂದಾ ಹಣ ೪೦೦ ರೂಪಾಯಿ ಇದ್ದೂ ಒಂದು ಸಂಚಿಕೆಯ ಹಣ ೮ ರೂಪಾಯಿ ಇದೆ. ದಯವಿಟ್ಟು ಚೆಕ್ ನೀಡುವ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡ್ರರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತದ ಹೆಸರಿನಿಂದ ಈ ಮುಂದಿನ ವಿಳಾಸದಲ್ಲಿ ಕಳುಹಿಸಿರಿ. ಕಳುಹಿಸುವವರ ಸಂಪೂರ್ಣ ಹೆಸರು, ವಿಳಾಸ, ಪಿನ್ ಕೋಡ್ ಸಂಖ್ಯೆ ಹಾಗೂ ಸಂಪರ್ಕ ಸಂಖ್ಯೆ ಸ್ಪಷ್ಟವಾದ ಅಕ್ಷರದಲ್ಲಿ ಬರೆಯುವುದು ಅತ್ಯಂತ ಆವಶ್ಯಕವಾಗಿದೆ. ಡಿಮಾಂಡ್ ಡ್ರಾಫ್ಟ್ ಪನವೇಲ್ ಅಥವಾ ಮುಂಬಯಿನ ಬ್ಯಾಂಕಿನ ಶಾಖೆಗಾಗಿ ತೆಗೆದಿರಬೇಕು. (ಉದಾ. Payable at Mumbai).
ಸಾಪ್ತಾಹಿಕ ಸನಾತನ ಪ್ರಭಾತ, C/o ಸನಾತನ ಆಶ್ರಮ, ಫ್ಲಾಟ್ ಸಂ. ೧೦೭, ಸನಾತನ ಸಂಕುಲ, ದೇವದ, ಪೋಸ್ಟ್ – ಓ.ಎನ್.ಜಿ.ಸಿ., ತಾ. ಪನವೇಲ್, ರಾಯಗಡ ಜಿಲ್ಲೆ, ಮಹಾರಾಷ್ಟ್ರ. ಪಿನ್ ಕೋಡ್ – ೪೧೦೨೨೯.
ದೂ.ಸಂ. (೦೨೧೪೩) ೨೩೩೧೨೩
(ಮನಿಆರ್ಡರ್ ನಮಗೆ ಸಿಗಲು ೧೫ ರಿಂದ ೨೦ ದಿನ ತಗಲುತ್ತದೆ.)
ಸನಾತನ ಪ್ರಭಾತ ನಿಯತಕಾಲಿಕೆಯ ಜಾಲತಾಣದ ಮೂಲಕ ನಿಯತಕಾಲಿಕೆಯ ಚಂದಾದಾರರಾಗಲು (ದೈನಿಕ ಹೊರತುಪಡಿಸಿ) ನಿಯತಕಾಲಿಕೆಯ ಜಾಲತಾಣದ ಮೂಲಕ ನವೀಕರಣ ಮಾಡಲು, ಅದೇ ರೀತಿ ನಿಯತಕಾಲಿಕೆಯಲ್ಲಿ ಜಾಹೀರಾತನ್ನು ನೀಡಲು ಭೇಟಿ ನೀಡಿ. www.SanatanPrabhat.org/subscribe.
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ನಟ ಆಮೀರ್ ಖಾನ್ ‘ಲವ್ ಜಿಹಾದ್’ ನ ‘ಬ್ರ್ಯಾಂಡ್ ಅಂಬಾಸಿಡರ್’ ! – ಸಚಿವ ನಿತೇಶ್ ರಾಣೆ, ಮಹಾರಾಷ್ಟ್ರ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !